ETV Bharat / state

ದಾರಿ ತಪ್ಪಿ ಬಂದ ಒಂಟಿಸಲಗ... ಮತ್ತೆ ಕಾಡಿಗಟ್ಟಲು ಕಾರ್ಯಾಚರಣೆ

ಕಾಡಾನೆ ದಾರಿ ತಪ್ಪಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಕೊಡಗಾಪುರದಲ್ಲಿ ಬೀಡುಬಿಟ್ಟಿದೆ.

author img

By

Published : Oct 1, 2019, 5:45 AM IST

ಕೊಡಗಾಪುರದಲ್ಲಿ ಬೀಡುಬಿಟ್ಟ ಒಂಟಿ ಸಲಗ

ಚಾಮರಾಜನಗರ: ದಾರಿತಪ್ಪಿ ಬಂದು ಗ್ರಾಮದ ಜಮೀನೊಂದರಲ್ಲಿ ಒಂಟಿ ಸಲಗ ಬೀಡುಬಿಟ್ಟಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಕೊಡಗಾಪುರದಲ್ಲಿ ಕಂಡುಬಂದಿದೆ.

ಕೊಡಗಾಪುರದಲ್ಲಿ ಬೀಡುಬಿಟ್ಟ ಒಂಟಿ ಸಲಗ

ಭಾನುವಾರ ರಾತ್ರಿಯೇ ಬೇಗೂರು ಭಾಗದ ತಗ್ಗಲೂರು-ರಾಘವಾಪುರ ಹೆದ್ದಾರಿ ದಾಟಿ ಸೀಗೆವಾಡಿ ಗ್ರಾಮದತ್ತ ಆನೆ ಬಂದಿರುವ ಸಾಧ್ಯತೆಯಿದ್ದು, ಬೆಳಗ್ಗೆಯಾದ ಕಾರಣ ಸೀಗೆವಾಡಿ- ಕೊಡಗಾಪುರದಲ್ಲಿ ಬೀಡುಬಿಟ್ಟಿದೆ.

ಜನರ ಕಿರುಚಾಟ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆ ಕೈಗೊಂಡಿದ್ದಾರೆ.

Intro:ಕೊಡಗಾಪುರದಲ್ಲಿ ಬೀಡುಬಿಟ್ಟ ಒಂಟಿ ಸಲಗ: ಜನರ ಕೂಗಾಟಕ್ಕೆ ರೊಚ್ಚಿಗೆದ್ದ ಗಜರಾಜ!

ಚಾಮರಾಜನಗರ: ದಾರಿತಪ್ಪಿ ಬಂದು ಗ್ರಾಮದ ಜಮೀನಿನೊಂದರಲ್ಲಿ ಒಂಟಿಸಲಗ ಬೀಡುಬಿಟ್ಟಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಓಂಕಾರ್ ಅರಣ್ಯ ವಲಯ ವ್ಯಾಪ್ತಿಯ ಕೊಡಗಾಪುರದಲ್ಲಿ ನಡೆದಿದೆ.

Body:ಭಾನುವಾರ ರಾತ್ರಿಯೇ ಬೇಗೂರು ಭಾಗದ ತಗ್ಗಲೂರು-ರಾಘವಾಪುರ ಹೆದ್ದಾರಿ ದಾಟಿ ಸೀಗೆವಾಡಿ ಗ್ರಾಮದತ್ತ ಬಂದಿರುವ ಸಾದ್ಯತೆಯಿದ್ದು, .ಬೆಳಗಾದ ಕಾರಣ ಸೀಗೆವಾಡಿ- ಕೊಡಗಾಪುರದತ್ತ ಬೀಡು ಬಿಟ್ಟಿದೆ. ಜನರ ಕಿರುಚಾಟ- ಕಲ್ಲು ಎಸೆಯುತ್ತಿದ್ದರಿಂದ ರೊಚ್ಚಿಗೆದ್ದು ಹಸವನ್ನು ಬೀಸಿ ಎಸೆದಿದೆ.

Conclusion:ಅರಣ್ಯ ಇಲಾಖೆಯ ಸಿಬ್ಬಂದಿ ಪಟಾಕಿ ಸಿಡಿಸಿ ಆನೆಯನ್ನು ಕೊಡಗಾಪುರದ
ಜಮೀನಿನೊಂದರ
ಪೊದೆಗೆ ನುಗ್ಗಿಸಿದು ಆನೆಯನ್ನು ಕಾಡಿಗಟ್ಟಲು ಕಾರ್ಯಾಚರಣೆ ಕೈಗೊಂಡಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.