ETV Bharat / state

ಯಾರಿಗೂ ಆತಂಕಬೇಡ... 'ಉಯಿಲನತ್ತದಲ್ಲಿ ಯುವತಿ ಮೃತಪಟ್ಟಿದ್ದು ಚಿಕೂನ್ ಗುನ್ಯಾದಿಂದಲ್ಲ'

author img

By

Published : Nov 28, 2019, 6:54 PM IST

ಉಯಿಲನತ್ತದಲ್ಲಿ ಚಿಕೂನ್ ಗುನ್ಯಾ ಜ್ವರ ಕಾಡುತ್ತಿದೆ. ಆದರೆ, ಇಲ್ಲಿ ಯುವತಿ ಮೃತಪಟ್ಟಿರುವುದು ಜ್ವರದಿಂದಲ್ಲ, ಎದೆ ನೋವಿನಿಂದ. ಗ್ರಾಮಸ್ಥರು ಆತಂಕಕ್ಕೆ ಒಳಗಾಗಬೇಡಿ ಎಂದು ಡಿಹೆಚ್ಒ ಡಾ. ಎಂ.ಸಿ‌.ರವಿ ಸ್ಪಷ್ಟಪಡಿಸಿದ್ದಾರೆ.

hikungunya is a mosquito-borne viral disease
ಡಿಎಚ್ಒ ಡಾ.ಎಂ.ಸಿ‌.ರವಿ

ಚಾಮರಾಜನಗರ: ಒಂದೂವರೆ ತಿಂಗಳಿನಿಂದ ವಿಚಿತ್ರ ಜ್ವರಕ್ಕೆ ಉಯಿಲನತ್ತ ಗ್ರಾಮದ 20ಕ್ಕೂ ಹೆಚ್ಚು ಮಂದಿ ಬಳಲುತ್ತಿರುವುದು ಚಿಕೂನ್ ಗುನ್ಯಾದಿಂದ ಎಂದು ದೃಢಪಟ್ಟಿದೆ ಎಂದು ಡಿಹೆಚ್ಒ ಡಾ. ಎಂ.ಸಿ‌.ರವಿ 'ಈಟಿವಿ ಭಾರತ'ಕ್ಕೆ ಮಾಹಿತಿ ನೀಡಿದರು.

ಜ್ವರದಿಂದ ಬಳಲುತ್ತಿದ್ದವರ ಮೂತ್ರದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಈಗ ಅದರ ಫಲಿತಾಂಶ ಬಂದಿದ್ದು, ಇಬ್ಬರಿಗೆ ಚಿಕೂನ್ ಗುನ್ಯಾ ಇರುವುದು ಖಚಿತವಾಗಿದೆ. ಆದರೆ, ಗೀತಾ (23) ಎಂಬ ಯುವತಿ ಮೃತಪಟ್ಟಿರುವುದು ಚಿಕೂನ್ ಗುನ್ಯಾದಿಂದಲ್ಲ, ಎದೆನೋವಿನಿಂದ ಎಂದು ಸ್ಪಷ್ಟಪಡಿಸಿದರು. ಗ್ರಾಮಸ್ಥರು ಆತಂಕಕ್ಕೆ ಒಳಗಾಗಬೇಡಿ ಎಂದು ಧೈರ್ಯ ತುಂಬಿದರು.

ಡಿಹೆಚ್ಒ ಡಾ. ಎಂ.ಸಿ‌.ರವಿ

ಶಂಕಿತ ಡೆಂಗ್ಯೂ ಜ್ವರಕ್ಕೆ ಗಿರಿಜನ ಯುವತಿ ಗೀತಾ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದರು. ಇದರಿಂದ ಜನ ಭೀತಿಗೊಳಗಾಗಿದ್ದರು. ಎದೆನೋವಿಗೆ ಯುವತಿ ಮೃತಪಟ್ಟಿದ್ದಳು. ಗ್ರಾಮಸ್ಥರು ಖಚಿತ ಮಾಹಿತಿ ಇಲ್ಲದೆ ಸುಳ್ಳು ಹಬ್ಬಿಸಬೇಡಿ ಎಂದು ಮನವಿ ಮಾಡಿದರು.

ಶುಕ್ರವಾರ ಉಯಿಲನತ್ತ ಗ್ರಾಮದಲ್ಲಿ ಆರೋಗ್ಯ ಶಿಬಿರ ಏರ್ಪಡಿಸಲಿದ್ದು, ಮುನ್ನೆಚ್ಚರಿಕಾ ಕ್ರಮ ತೆಗೆದುಕೊಳ್ಳಲಾಗುವುದು. ಮತ್ತೊಮ್ಮೆ ಗ್ರಾಮಸ್ಥರ ರಕ್ತದ ಮಾದರಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದರು.

Intro:ಉಯಿಲನತ್ತದಲ್ಲಿ ಕಾಡುತ್ತಿರುವುದು ಚಿಕುನ್ ಗುನ್ಯಾ, ಆದರೆ ಯುವತಿ ಮೃತಪಟ್ಟಿರುವುದು ಜ್ವರದಿಂದಲ್ಲ : ಡಿಎಚ್ಒ ಸ್ಪಷ್ಟನೆ

ಚಾಮರಾಜನಗರ: ಒಂದೂವರೆ ತಿಂಗಳಿನಿಂದ ವಿಚಿತ್ರ ಜ್ವರಕ್ಕೆ ಗ್ರಾಮದ 20 ಕ್ಕೂ ಹೆಚ್ಚು ಮಂದಿ ಬಳಲುತ್ತಿರುವುದು ಚಿಕುನ್ ಗುನ್ಯಾದಿಂದ ಎಂದು ದೃಡಪಟ್ಟಿದೆ ಎಂದು ಡಿಎಚ್ಒ ಡಾ.ಎಂ.ಸಿ‌.ರವಿ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ‌.

Body:ಜ್ವರದಿಂದ ಬಳಲುತ್ತಿದ್ದವರ ಮಲ ಮತ್ತು ಮೂತ್ರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ ಫಲಿತಾಂಶ ಬಂದಿದ್ದು ಇಬ್ಬರಿಗೆ ಚಿಕುನ್ ಗುನ್ಯಾ ಇರುವುದು ದೃಢಪಟ್ಟಿದೆ. ಆದರೆ, ಗೀತಾ ಎಂಬ ಯುವತಿ ಮೃತಪಟ್ಟಿರುವುದು ಚಿಕುನ್ ಗುನ್ಯಾದಿಂದಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ವಿಚಿತ್ರ ಜ್ವರಕ್ಕೆ ಹಾಗೂ ಶಂಕಿತ ಡೆಂಗ್ಯೂಗೆ ಗಿರಿಜನ ಯುವತಿ ಗೀತಾ(೨೩) ಎಂಬಾಕೆ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರ ಆತಂಕ ವ್ಯಕ್ತಪಡಿಸಿದ್ದರು. ಆದರೆ, ಗ್ರಾಮಸ್ಥರು ಡೆಂಗ್ಯೂ ಭೀತಿಗೆ ಒಳಗಾಗುವುದು ಬೇಡ ಮತ್ತು ಗೀತಾ ಸಾವನ್ನಪ್ಪಿರುವುದು ಎದೆನೋವಿನಿಂದ ಎಂದು ತಿಳಿಸಿದ್ದಾರೆ.

Conclusion:ಶುಕ್ರವಾರ ಉಯಿಲನತ್ತ ಗ್ರಾಮದಲ್ಲಿ ಆರೋಗ್ಯ ಶಿಬಿರ ಏರ್ಪಡಿಸಲಿದ್ದು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು, ಮತ್ತೊಮ್ಮೆ ಗ್ರಾಮಸ್ಥರ ರಕ್ತ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದರು.

Bite: ಡಾ.ಎಂ.ಸಿ.ರವಿ, ಡಿಎಚ್ ಒ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.