ETV Bharat / state

ಕೊರೊನಾ ದೃಢಪಟ್ಟು ಏಳು ದಿನದಲ್ಲೇ ಚಾಮರಾಜನಗರ ವೈದ್ಯ ಸಾವು - ಚಾಮರಾಜನಗರ ಕೊರೊನಾ ಸುದ್ದಿ

ಕೊರೊನಾ ವಕ್ಕರಿಸಿದ ಏಳು ದಿನದಲ್ಲೇ ಚಾಮರಾಜನಗರದಲ್ಲಿ ವೈದ್ಯರೊಬ್ಬರು ಸಾವನ್ನಪ್ಪಿದ್ದು, ಜನರಲ್ಲಿ ಆತಂಕ ಮೂಡಿದೆ.

Chamarajanagar doctor Death, Chamarajanagar doctor Death in seven days, doctor Death in seven days after corona, Chamarajanagar corona news, Chamarajanagar corona update, ಚಾಮರಾಜನಗರ ವೈದ್ಯ ಸಾವು, ಕೊರೊನಾ ವಕ್ಕರಿಸಿದ ಏಳು ದಿನದಲ್ಲೇ ವೈದ್ಯ ಸಾವು, ಚಾಮರಾಜನಗರ ಕೊರೊನಾ ಸುದ್ದಿ, ಚಾಮರಾಜನಗರ ಕೊರೊನಾ ಅಪ್​ಡೇಟ್,
ಕೊರೊನಾ ವಕ್ಕರಿಸಿದ ಏಳು ದಿನದಲ್ಲೇ ಚಾಮರಾಜನಗರ ವೈದ್ಯ ಸಾವು
author img

By

Published : Jan 13, 2022, 11:43 AM IST

ಚಾಮರಾಜನಗರ: ಕೊರೊನಾ ದಿನೇ ದಿನೆ ದ್ವಿಗುಣಗೊಳ್ಳುತ್ತಿರುವ ಹೊತ್ತಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರೊಬ್ಬರು‌ ಮೃತಪಟ್ಟಿರುವ ಘಟನೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.

ಓದಿ: 60 ಅಧಿಕಾರಿಗಳು ಸೇರಿದಂತೆ 370 ಪೊಲೀಸ್​ ಸಿಬ್ಬಂದಿಗೆ ಕೊರೊನಾ ಸಂಕಟ.. ಮುಂಬೈ ಇಲಾಖೆಯಲ್ಲೇ ದಾಖಲೆ ಸಾವು!

ಚಾಮರಾಜನಗರ ತಾಲೂಕಿನ ಆಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಅಭಯ್ ಕುಮಾರ್ ಸಾವನ್ನಪ್ಪಿದ್ದಾರೆ. ಮೃತ ವೈದ್ಯರಿಗೆ 7 ದಿನದ ಹಿಂದೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಹೀಗಾಗಿ ಅವರು ಬೆಂಗಳೂರು, ಚಾಮರಾಜನಗರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ಫಲಕಾರಿಯಾಗದೇ ಅಭಯ್ ಕುಮಾರ್ ಸಾವನ್ನಪ್ಪಿದ್ದು, ಮೆದುಳಿಗೆ ಸಂಬಂಧಿಸಿದ ಕಾಯಿಲೆ ಹೊಂದಿದ್ದರು ಎಂದು ತಿಳಿದು ಬಂದಿದೆ. ವೈದ್ಯರ ಸಾವಿಗೆ ಕುಟುಂಬಸ್ಥರು ಸೇರಿದಂತೆ ಸಹೋದ್ಯೋಗಿಗಳು ಕಂಬನಿ ಮಿಡಿದಿದ್ದಾರೆ‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.