ETV Bharat / state

ಅನ್ನಭಾಗ್ಯಕ್ಕೆ ಕನ್ನ: 129 ಮೂಟೆ ಅಕ್ಕಿ ಸಾಗಿಸುತ್ತಿದ್ದ ಆಸಾಮಿ ಅರೆಸ್ಟ್​ - ETV Bharath

ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಿಂದ ಟಿ.ನರಸೀಪುರಕ್ಕೆ 129 ಮೂಟೆ ಅಕ್ಕಿ ಸಾಗಿಸುತ್ತಿದ್ದ ಖಚಿತ ಮಾಹಿತಿಯ ಮೇರೆಗೆ ಕೊಳ್ಳೇಗಾಲ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.

ಆರೋಪಿ ಮತ್ತು ವಶಪಡಿಸಿಕೊಂಡ ಅಕ್ಕಿಯಿದ್ದ ವಾಹನ.
author img

By

Published : Jun 16, 2019, 10:04 PM IST

ಚಾಮರಾಜನಗರ: ನ್ಯಾಯಬೆಲೆ ಅಂಗಡಿ ಹಾಗೂ ಖರೀದಿದಾರರಿಂದ ಅನ್ನಭಾಗ್ಯ ಯೋಜನೆಯ 129 ಮೂಟೆ ಅಕ್ಕಿ ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕೊಳ್ಳೇಗಾಲದ ನೂರ್ ಮೊಹಲ್ಲಾ ನಿವಾಸಿ ಮೊಹಬೂಬ್ ಪಾಶಾ ಬಂಧಿತ ಆರೋಪಿ. ಈ ಘಟನೆ ಕೊಳ್ಳೇಗಾಲದಲ್ಲಿ ನಡೆದಿದ್ದು, ವಾಹನದಲ್ಲಿ 5,778 ಕೆ.ಜಿ ಅಕ್ಕಿ ವಶಪಡಿಸಿಕೊಂಡಿರುವ ಪೊಲೀಸರು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:ಅಕ್ರಮವಾಗಿ ೫ ಟನ್ ಅನ್ನಭಾಗ್ಯ ಅಕ್ಕಿ ಸಾಗಾಣೆ: ಓರ್ವನ ಬಂಧನ

ಚಾಮರಾಜನಗರ: ಅಕ್ರಮವಾಗಿ ನ್ಯಾಯಬೆಲೆ ಅಂಗಡಿ ಹಾಗೂ ಖರೀದಿದಾರರಿಂದ ಸಾವಿರಾರು ಕ್ವಿಂಟಾಲ್ ಅನ್ನಭಾಗ್ಯ
ಅಕ್ಕಿ ಸಾಗಿಸುತ್ತಿದ್ದ ಘಟನೆ ಕೊಳ್ಳೇಗಾಲದಲ್ಲಿ ನಡೆದಿದೆ.

Body:ಕೊಳ್ಳೇಗಾಲದ ನೂರ್ ಮೊಹಲ್ಲಾ ನಿವಾಸಿ ಮೊಹಬೂಬ್ ಪಾಶಾ ಬಂಧಿತ ಆರೋಪಿ. ಕೊಳ್ಳೇಗಾಲ ತಾಲೂಕಿನ ಕುಣಗಳ್ಳಿ ಗ್ರಾಮದಿಂದ ಅಕ್ರಮವಾಗಿ ಟಿ. ನರಸೀಪುರಕ್ಕೆ ೧೨೯ ಮೂಟೆ ಅಕ್ಕಿ ಸಾಗಿಸುತ್ತಿದ್ದ ಖಚಿತ ಮಾಹಿತಿ ಪಡೆದು ಕೊಳ್ಳೇಗಾಲ ಪೊಲೀಸರು ದಾಳಿ ನಡೆಸಿದ್ದಾರೆ.

Conclusion:ಪಿಕಪ್ ವಾಹನದಲ್ಲಿ 5778 ಕೆಜಿ ಅಕ್ಕಿ ವಶಪಡಿಸಿಕೊಂಡು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.