ETV Bharat / state

ದಲಿತ ಯುವಕನ ಬೆತ್ತಲೆ ಮೆರವಣಿಗೆ ಪ್ರಕರಣ ಖಂಡಿಸಿ ಸಾವಿರಾರು ಮಂದಿ ಬೌದ್ಧ ಧರ್ಮ ಸ್ವೀಕಾರ

author img

By

Published : Jun 18, 2019, 5:18 PM IST

ಗುಂಡ್ಲುಪೇಟೆ ಸಮೀಪ ಕೆಬ್ಬೇಕಟ್ಟೆ ದೇಗುಲದಲ್ಲಿ ದಲಿತ ಯುವಕನಿಗೆ ಥಳಿಸಿದ್ದನ್ನು ಖಂಡಿಸಿ ಸಾವಿರಾರು ಮಂದಿ ಬೌದ್ಧ ಧರ್ಮ ಸ್ವೀಕರಿಸಿದರು.

ಬೌದ್ಧ ಧರ್ಮ ಸ್ವೀಕಾರ

ಚಾಮರಾಜನಗರ: ಗುಂಡ್ಲುಪೇಟೆ ಸಮೀಪ ಕೆಬ್ಬೇಕಟ್ಟೆ ದೇಗುಲದಲ್ಲಿ ದಲಿತ ಯುವಕನಿಗೆ ಥಳಿಸಿದ್ದನ್ನು ಖಂಡಿಸಿ ಸಾವಿರಾರು ಮಂದಿ ಬೌದ್ಧ ಧರ್ಮ ಸ್ವೀಕರಿಸಿದರು.

ಗುಂಡ್ಲುಪೇಟೆಯಲ್ಲಿ ದಲಿತ ಪರ ಸಂಘಟನೆಗಳು ಕಾಲ್ನಡಿಗೆ ಜಾಥಾ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಭಿತ್ತಿ ಪತ್ರಗಳನ್ನು ಹಿಡಿದು ಸುಮಾರು ಒಂದೂವರೆ ಸಾವಿರಕ್ಕೂ ಹೆಚ್ಚು ಜನ ಕೆಬ್ಬೇಕಟ್ಟೆ ಶನೇಶ್ವರ ದೇಗುಲದಿಂದ ಗುಂಡ್ಲುಪೇಟೆ ಪುರಸಭೆ ರಂಗಮಂದಿರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸಾವಿರಾರು ಮಂದಿ ಬೌದ್ಧ ಧರ್ಮ ಸ್ವೀಕಾರ

ಬಳಿಕ ರಂಗಮಂದಿರದಲ್ಲಿ ಭಂತೇಜಿಯವರ ಸಮ್ಮುಖದಲ್ಲಿ ಸಾವಿರಾರು ಜನರು ಬೌದ್ಧ ಧರ್ಮ ಸ್ವೀಕರಿಸಿದರು. ಉರಿಲಿಂಗ ಪೆದ್ದಿಮಠದ ಜ್ಞಾನ ಪ್ರಕಾಶ್ ಸ್ವಾಮೀಜಿ ಸೇರಿದಮತೆ ಇನ್ನಿತರರು ಭಾಗಿಯಾಗಿದ್ದರು.

Intro:ದಲಿತನಿಗೆ ಹಲ್ಲೆ ಪ್ರಕರಣ: ಘಟನೆ ಖಂಡಿಸಿ ಸಾವಿರಾರು ಮಂದಿ ಬೌದ್ಧ ಧರ್ಮ ಸ್ವೀಕಾರ

ಚಾಮರಾಜನಗರ: ಗುಂಡ್ಲುಪೇಟೆ ಸಮೀಪ ಕೆಬ್ಬೇಕಟ್ಟೆ ದೇಗುಲದಲ್ಲಿ ನಡೆದ ದಲಿತ ಯುವಕನಿಗೆ ಥಳಿಸಿದ ಪ್ರಕರಣವನ್ನು ಖಂಡಿಸಿ ದಲಿತಪರ ಸಂಘಟನೆಗಳು ಗುಂಡ್ಲುಪೇಟೆಯಲ್ಲಿ ಕಾಲ್ನಡಿಗೆ ಜಾಥಾ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Body:ಭಿತ್ತಿಪತ್ರಗಳನ್ನು ಹಿಡಿದ ಅಂದಾಜು ಒಂದೂವರೆ ಸಾವಿರಕ್ಕೂ ಹೆಚ್ಷಿನ ಮಂದಿ ಕೆಬ್ಬೇಕಟ್ಟೆ ಶನೀಶ್ವರ ದೇಗುಲದಿಂದ ಗುಂಡ್ಲುಪೇಟೆ ಪುರಸಭೆ ರಂಗಮಂದಿರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಘಟನೆ ಖಂಡಿಸಿದರು.

Conclusion:ರಂಗಮಂದಿರದಲ್ಲಿ ಭಂತೇಜಿಯವರ ಸಮ್ಮುಖದಲ್ಲಿ
ಸಾವಿರಾರು ಮಂದಿ ಬೌದ್ಧ ಧಮ್ಮವನ್ನು ಸ್ವೀಕರಿಸಿದರು. ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಇನ್ನಿತರರು ಇದ್ದರು‌.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.