ETV Bharat / state

ಹುಟ್ಟುಹಬ್ಬದಂದೇ ದುರಂತ ಅಂತ್ಯ: ವಿದ್ಯುತ್ ಸ್ಪರ್ಶಿಸಿ 3 ವರ್ಷದ ಮಗು ಸಾವು - ‘ಚಾಮರಾಜನಗರ ಜಿಲ್ಲೆ ಸುದ್ದಿಗಳು

ಪ್ರೀತಿಯ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಪೊಲೀಸರು ಭೇಟಿಯಿತ್ತು ಬಾಲಕಿ ಮೃತದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ‌.

3 year old girl died for  power shock
ವಿದ್ಯುತ್ ಸ್ಪರ್ಶಿಸಿ 3 ವರ್ಷದ ಮಗು ಸಾವು
author img

By

Published : Sep 16, 2021, 5:44 AM IST

ಚಾಮರಾಜನಗರ: ತೋಟದ ಮನೆಯಲ್ಲಿ ಆಟವಾಡುತ್ತಿದ್ದ 3 ವರ್ಷದ ಬಾಲಕಿ ವಿದ್ಯುತ್ ಪ್ರವಾಹಿಸಿ ಮೃತಪಟ್ಟಿರುವ ಧಾರುಣ ಘಟನೆ ಚಾಮರಾಜನಗರ ತಾಲೂಕಿನ ಕೆಂಗಾಕಿ ಗ್ರಾಮದಲ್ಲಿ ನಡೆದಿದೆ.

ಸಿದ್ದಲಿಂಗಸ್ವಾಮಿ ಎಂಬವರ ಮಗಳು ನಿವೇದಿತಾ(3) ಮೃತಪಟ್ಟ ಬಾಲಕಿ. ಸಿದ್ದಲಿಂಗಸ್ವಾಮಿ ಅವರ ಕುಟುಂಬ ತೋಟದ ಮನೆಯಲ್ಲಿ ವಾಸವಾಗಿದ್ದು ಪಂಪ್ ಸೇಟ್‌ ರೂಂ ಬಳಿ ಆಟವಾಡುವಾಗ ಗ್ರೌಂಡ್ ಆಗಿ ಈ ಅವಘಡ ಸಂಭವಿಸಿದೆ ಎನ್ನಲಾಗ್ತಿದೆ.

ಇನ್ನು, ಇಂದು ನಿವೇದಿತಾಳಿಗೆ 3ನೇ ವರ್ಷದ ಹುಟ್ಟುಹಬ್ಬವಾಗಿದ್ದು ಸಂಭ್ರಮಾಚರಣೆ ನಡೆಸಲು ಕುಟುಂಬಸ್ಥರು ಕೇಕ್ ಜೊತೆ ತಯಾರಿಯೂ ನಡೆಸಿದ್ದರು.‌ಆದರೆ, ಅಷ್ಟರಲ್ಲೇ ಜವರಾಯ ಅಟ್ಟಹಾಸ ಮೆರೆದಿದ್ದಾನೆ.

ಪ್ರೀತಿಯ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಪೊಲೀಸರು ಭೇಟಿಯಿತ್ತು ಬಾಲಕಿ ಮೃತದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ‌.

ಚಾಮರಾಜನಗರ: ತೋಟದ ಮನೆಯಲ್ಲಿ ಆಟವಾಡುತ್ತಿದ್ದ 3 ವರ್ಷದ ಬಾಲಕಿ ವಿದ್ಯುತ್ ಪ್ರವಾಹಿಸಿ ಮೃತಪಟ್ಟಿರುವ ಧಾರುಣ ಘಟನೆ ಚಾಮರಾಜನಗರ ತಾಲೂಕಿನ ಕೆಂಗಾಕಿ ಗ್ರಾಮದಲ್ಲಿ ನಡೆದಿದೆ.

ಸಿದ್ದಲಿಂಗಸ್ವಾಮಿ ಎಂಬವರ ಮಗಳು ನಿವೇದಿತಾ(3) ಮೃತಪಟ್ಟ ಬಾಲಕಿ. ಸಿದ್ದಲಿಂಗಸ್ವಾಮಿ ಅವರ ಕುಟುಂಬ ತೋಟದ ಮನೆಯಲ್ಲಿ ವಾಸವಾಗಿದ್ದು ಪಂಪ್ ಸೇಟ್‌ ರೂಂ ಬಳಿ ಆಟವಾಡುವಾಗ ಗ್ರೌಂಡ್ ಆಗಿ ಈ ಅವಘಡ ಸಂಭವಿಸಿದೆ ಎನ್ನಲಾಗ್ತಿದೆ.

ಇನ್ನು, ಇಂದು ನಿವೇದಿತಾಳಿಗೆ 3ನೇ ವರ್ಷದ ಹುಟ್ಟುಹಬ್ಬವಾಗಿದ್ದು ಸಂಭ್ರಮಾಚರಣೆ ನಡೆಸಲು ಕುಟುಂಬಸ್ಥರು ಕೇಕ್ ಜೊತೆ ತಯಾರಿಯೂ ನಡೆಸಿದ್ದರು.‌ಆದರೆ, ಅಷ್ಟರಲ್ಲೇ ಜವರಾಯ ಅಟ್ಟಹಾಸ ಮೆರೆದಿದ್ದಾನೆ.

ಪ್ರೀತಿಯ ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಚಾಮರಾಜನಗರ ಗ್ರಾಮಾಂತರ ಪೊಲೀಸರು ಭೇಟಿಯಿತ್ತು ಬಾಲಕಿ ಮೃತದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ‌.

ಇದನ್ನು ಓದಿ:ಧ್ಯಾನಕ್ಕೆ ಕುಳಿತಂತೆ ಪೋಸ್ ಕೊಡಲು ಹೋಗಿ ಸ್ನೇಹಿತರೆದುರೇ ನೀರುಪಾಲಾದ ಪ್ರವಾಸಿಗ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.