ETV Bharat / state

ನಾವು ರಾಮಲಿಂಗಾ ರೆಡ್ಡಿಯನ್ನು ಅನುಸರಿಸುವುದಿಲ್ಲ, ರಾಜೀನಾಮೆ ನಿರ್ಧಾರಕ್ಕೆ ಅಚಲ: ಅತೃಪ್ತರಿಂದ ವಿಡಿಯೋ ಬಿಡುಗಡೆ - undefined

ರಾಮಲಿಂಗಾ ರೆಡ್ಡಿಯವರು ಕೈ ನಾಯಕರ ಒತ್ತಡದಿಂದ ರಾಜೀನಾಮೆ ಪತ್ರ ವಾಪಸು ಪಡೆದು, ವಿಶ್ವಾಸ ಮತಯಾಚನೆ ಪರವಾಗಿ ಮತ ಹಾಕುವುದಾಗಿ ಹೇಳಿದ್ದಾರೆ. ಆದರೆ ನಾವು ರಾಮಲಿಂಗಾ ರೆಡ್ಡಿಯವರನ್ನು ಅನುಸರಿಸುವುದಿಲ್ಲ ಎಂದು ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜು ಮತ್ತು ಮುನಿರತ್ನರವರು ವಿಡಿಯೋ ಬಿಡುಗಡೆ ಮಾಡಿ ಸ್ಪಷ್ಟಪಡಿಸಿದ್ದಾರೆ.

ರಾಜೀನಾಮೆ ನಿರ್ಧಾರದ ಕುರಿತು ಅತೃಪ್ತರಿಂದ ವಿಡಿಯೋ ಬಿಡುಗಡೆ
author img

By

Published : Jul 18, 2019, 12:12 PM IST

Updated : Jul 18, 2019, 6:49 PM IST

ಬೆಂಗಳೂರು: ಅಜ್ಞಾತ ಸ್ಥಳದಿಂದ ಅತೃಪ್ತ ಶಾಸಕರು ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಬೆಂಗಳೂರಿನ ಶಾಸಕರಾದ ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜು ಮತ್ತು ಮುನಿರತ್ನರವರು ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರ ವಾಪಸ್​ ಪಡೆಯುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಾಜೀನಾಮೆ ನಿರ್ಧಾರದ ಕುರಿತು ಅತೃಪ್ತರಿಂದ ವಿಡಿಯೋ ಬಿಡುಗಡೆ

ವಿಡಿಯೋದಲ್ಲಿ ಮಾತನಾಡಿರುವ ಅತೃಪ್ತ ಶಾಸಕ ಎಸ್.ಟಿ ಸೋಮಶೇಖರ್, ರಾಮಲಿಂಗಾ ರೆಡ್ಡಿ ಸೇರಿದಂತೆ ನಾವು ನಾಲ್ಕು ಶಾಸಕರು ಯಾವುದೇ ಕಾರಣಕ್ಕೂ ರಾಜೀನಾಮೆ ಪತ್ರ ವಾಪಸ್​ ಪಡೆಯುವುದಿಲ್ಲ ಎಂದು ಒಪ್ಪಂದ ಮಾಡಿಕೊಂಡಿದ್ದೇವು. ಅದರ ಪ್ರಕಾರ ರಾಜೀನಾಮೆ ಪತ್ರವನ್ನು ಒಟ್ಟಾಗಿ ನೀಡಿದ್ದೇವು. ಬಳಿಕ‌‌ ಹಲವು ಬಾರಿ ರಾಮಲಿಂಗಾ ರೆಡ್ಡಿ ಜತೆ ನಡೆದ ಮಾತುಕತೆಯಲ್ಲೂ, ಅವರು ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಪತ್ರ ಹಿಂಪಡೆಯಲ್ಲ ಎಂದು ಹೇಳುತ್ತಾ ಬಂದಿದ್ದರು. ಆದರೆ ಈಗ ರಾಮಲಿಂಗಾ ರೆಡ್ಡಿಯವರು ಕೈ ನಾಯಕರ ಒತ್ತಡದಿಂದ ರಾಜೀನಾಮೆ ಪತ್ರ ವಾಪಸು ಪಡೆದು, ವಿಶ್ವಾಸ ಮತಯಾಚನೆ ಪರವಾಗಿ ಮತ ಹಾಕುವುದಾಗಿ ಹೇಳಿದ್ದಾರೆ. ಆದರೆ ನಾವು ಮೂವರು ರಾಮಲಿಂಗಾ ರೆಡ್ಡಿಯವರನ್ನು ಅನುಸರಿಸುವುದಿಲ್ಲ ಎಂದು ಎಸ್.ಟಿ ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

Intro:HhBody:KN_BNG_02_BLRREBELS_VIDEORELEASE_SCRIPT_7201951

ನಾವು ರಾಮಲಿಂಗಾ ರೆಡ್ಡಿಯವರನ್ನು ಅನುಸರಿಸುವುದಿಲ್ಲ; ನಮ್ಮ ರಾಜೀನಾಮೆ ನಿರ್ಧಾರಕ್ಕೆ ಅಚಲ: ಅತೃಪ್ತರಿಂದ ವಿಡಿಯೋ ಬಿಡುಗಡೆ

ಬೆಂಗಳೂರು: ಅತೃಪ್ತ ಶಾಸಕರು ಮತ್ತೊಂದು ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ.

ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿರುವ ಅತೃಪ್ತ ಬೆಂಗಳೂರಿನ ಶಾಸಕರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜು ಮತ್ತು ಮುನಿರತ್ನ, ರಾಮಲಿಂಗಾ ರೆಡ್ಡಿ ರಾಜೀನಾಮೆ ಪತ್ರ ವಾಪಸು ಪಡೆಯುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಅತೃಪ್ತ ಎಸ್.ಟಿ.ಸೋಮಶೇಖರ್, ರಾಮಲಿಂಗಾ ರೆಡ್ಡಿ ಸೇರಿದಂತೆ ನಾವು ನಾಲ್ಕೂ ಶಾಸಕರು ರಾಜೀನಾಮೆ ಪತ್ರ ನೀಡುವ ವೇಳೆ, ಯಾವುದೇ ಕಾರಣಕ್ಕೂ ರಾಜೀನಾಮೆ ಪತ್ರ ವಾಪಸು ಪಡೆಯುವುದಿಲ್ಲ ಎಂದು ಒಪ್ಪಂದವಾಗಿತ್ತು. ಅದರ ಪ್ರಕಾರ ರಾಜೀನಾಮೆ ಪತ್ರವನ್ನು ಒಟ್ಟಾಗಿ ನೀಡಿದ್ದೆವು ಎಂದು ವಿವರಿಸಿದ್ದಾರೆ.

ಬಳಿಕ‌‌ ಹಲವು ಬಾರಿ ರಾಮಲಿಂಗಾ ರೆಡ್ಡಿ ಜತೆ ನಡೆದ ಮಾತುಕತೆಯಲ್ಲೂ, ಅವರು ನಾನು ಯಾವುದೇ ಕಾರಣಕ್ಕೂ ರಾಜೀನಾಮೆ ಪತ್ರ ಹಿಂಪಡೆಯಲ್ಲ ಎಂದು ಹೇಳುತ್ತಾ ಬಂದಿದ್ದರು. ಆದರೆ ಈಗ ರಾಮಲಿಂಗಾ ರೆಡ್ಡಿಯವರು ಕೈ ನಾಯಕರ ಒತ್ತಡದಿಂದ ರಾಜೀನಾಮೆ ಪತ್ರ ವಾಪಸು ಪಡೆದು, ವಿಶ್ವಾಸ ಮತಯಾಚನೆ ಪರವಾಗಿ ಮತ ಹಾಕುವುದಾಗಿ ಹೇಳಿದ್ದಾರೆ. ಆದರೆ ನಾವು ಮೂವರು ರಾಮಲಿಂಗಾ ರೆಡ್ಡಿಯವರನ್ನು ಅನುಸರಿಸುವುದಿಲ್ಲ ಎಂದು ಎಸ್.ಟಿ.ಸೋಮಶೇಖರ್ ಸ್ಪಷ್ಟ ಪಡಿಸಿದ್ದಾರೆ.Conclusion:Bbv
Last Updated : Jul 18, 2019, 6:49 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.