ETV Bharat / state

ಅನಾರೋಗ್ಯದ ನಡುವೆಯೂ ಹಕ್ಕು ಚಲಾಯಿಸಿದ ಮಾಜಿ ಸಚಿವ ಹೆಚ್​.ಎಂ ರೇವಣ್ಣ

ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿರುವ ಮಾಜಿ ಸಚಿವ ಹೆಚ್‌.ಎಂ ರೇವಣ್ಣ ವೈದ್ಯರ ಸಲಹೆ ಮೇರೆಗೆ ಎರಡು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ವಿಕ್ರಂ ಆಸ್ಪತ್ರೆಯಿಂದ ನೇರವಾಗಿ ಮತಗಟ್ಟೆೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು.

ಹೆಚ್​.ಎಮ್ ರೇವಣ್ಣ
author img

By

Published : Apr 18, 2019, 11:52 AM IST

ಬೆಂಗಳೂರು : ಅನಾರೋಗ್ಯದ ನಡುವೆಯೂ ಮಾಜಿ ಸಚಿವ ಹೆಚ್​.ಎಂ ರೇವಣ್ಣ ಮಹಾಲಕ್ಷ್ಮೀಲೇಔಟ್ ಬಳಿಯ ಅಂಬೇಡ್ಕರ್ ಮೆಮೋರಿಯಲ್ ಕಾಲೇಜಿಗೆ ಬಂದು ತಮ್ಮ ಹಕ್ಕು ಚಲಾಯಿಸಿದರು.

ಸ್ಪೈನಲ್ ಕಾರ್ಡ್ ಸಮಸ್ಯೆಯಿಂದ ಬಳಲುತ್ತಿರುವ ಮಾಜಿ ಸಚಿವ ರೇವಣ್ಣ ವೈದ್ಯರ ಸಲಹೆ ಮೇರೆಗೆ ಎರಡು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ವಿಕ್ರಂ ಆಸ್ಪತ್ರೆಯಿಂದ ನೇರವಾಗಿ ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡಿದ್ರು.

ಮತದಾನದ ಹಕ್ಕು ಚಲಾಯಿಸಿದ ಮಾಜಿ ಸಚಿವ ಹೆಚ್​.ಎಮ್ ರೇವಣ್ಣ

ಮತದಾನದ ಬಳಿಕ ಮಾತನಾಡಿದ ಅವರು, ನನಗೆ ಸ್ಪೈನಲ್ ಕಾರ್ಡ್ ಸಮಸ್ಯೆಯಿದೆ. ಎರಡು ತಿಂಗಳು ವಿಶ್ರಾಂತಿಗೆ ವೈದ್ಯರು ಹೇಳಿದ್ದಾರೆ. ನಾಲ್ಕು ವಾರದಿಂದ ಆಸ್ಪತ್ರೆಯಲ್ಲೇ ಇದ್ದೇನೆ. ಇದೊಂದು ಉತ್ತಮ ಅವಕಾಶ. ಅದಕ್ಕೆ ತಪ್ಪಿಸಿಕೊಳ್ಳಬಾರದೆಂದು ಬಂದು ಮತದಾನ ಮಾಡಿದ್ದೇನೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು. ನಗರಪ್ರದೇಶದಲ್ಲಿ ಉತ್ತಮ‌ ಎಜುಕೇಟೆಡ್​ಗಳಿದ್ದಾರೆ, ಅವರ್ಯಾಕೆ ಇದರಿಂದ ತಪ್ಪಿಸಿಕೊಳ್ತಾರೋ ಗೊತ್ತಿಲ್ಲ ಎಂದ್ರು.

Intro:ಅನಾರೋಗ್ಯದ ನಡುವೆಯೂ ಮತದಾನ ಮಾಡಲು ಮಾಜಿ ಸಚಿವ ಮತದಾನ wrap script
Mojo byite

ಅನಾರೋಗ್ಯದ ನಡುವೆಯೂ ಮತದಾನ ಮಾಡಲು ಮಾಜಿ ಸಚಿವ ಎಚ್ ಎಮ್ ರೇವಣ್ಣ. ಮಹಾಲಕ್ಷೀ ಲೇಔಟ್ ಬಳಿಯ ಅಂಬೆಡ್ಕರ್ ಮೆಮೋರಿಯಲ್ ಕಾಲೇಜುಗೆ ಬಂದಿದ್ರು. ವಿಕ್ರಮ್ ಆಸ್ಪತ್ರೆಯಿಂದ ನೇರವಾಗಿ ಮತದಾನ ಕೇಂದ್ರಕ್ಕೆ ಬಂದು ಮಹಾಲಕ್ಷ್ಮಿ ಲೇಔಟ್ ನ 141 ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದ್ರು. ಬೆನ್ನು ನೋವಿನ ಕಾರಣ ಚಿಕಿತ್ಸೆ ಮಾಜಿ ಸಚಿವ ರೇವಣ್ಣ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತದಾನದ ಬಳಿಕ ಹೆಚ್.ಎಂ.ರೇವಣ್ಣ ಮಾತಾಡಿ
ನನಗೆ ಸ್ಪೈನಲ್ ಕಾರ್ಡ್ ಸಮಸ್ಯೆಯಿದೆ.ಎರಡು ತಿಂಗಳು ವಿಶ್ರಾಂತಿಗೆ ವೈದ್ಯರು ಹೇಳಿದ್ದಾರೆ
ನಾಲ್ಕು ವಾರದಿಂದ ಆಸ್ಪತ್ರೆಯಲ್ಲೇ ಇದ್ದೇನೆಇದೊಂದು ಉತ್ತಮ ಅವಕಾಶ .ಅದಕ್ಕೆ ತಪ್ಪಿಸಿಕೊಳ್ಳಬಾರದೆಂದು ಬಂದು ಮತದಾನ ಮಾಡಿದ್ದೇನೆ.ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು
.ಚಿಕ್ಕಬಳ್ಳಾಪುರ ಡಿಸಿ ಉತ್ತಮ ನಿರ್ದೇಶನ ಮಾಡಿದ್ದಾರೆ.ನಂದಿಬೆಟ್ಟಕ್ಕೆ ಬಂದವರು ಮತಹಾಕಬೇಕು ಅಂತ
.ನಗರಪ್ರದೇಶದಲ್ಲಿ ಉತ್ತಮ‌ಎಜುಕೇಟೆಡ್ ಗಳಿದ್ದಾರೆಅವರ್ಯಾಕೆ ಇದರಿಂದ ತಪ್ಪಿಸಿಕೊಳ್ತಾರೋ ಗೊತ್ತಿಲ್ಲ ಎಂದ್ರು.Body:ಅನಾರೋಗ್ಯದ ನಡುವೆಯೂ ಮತದಾನ ಮಾಡಲು ಮಾಜಿ ಸಚಿವ ಮತದಾನ wrap script
Mojo byite

ಅನಾರೋಗ್ಯದ ನಡುವೆಯೂ ಮತದಾನ ಮಾಡಲು ಮಾಜಿ ಸಚಿವ ಎಚ್ ಎಮ್ ರೇವಣ್ಣ. ಮಹಾಲಕ್ಷೀ ಲೇಔಟ್ ಬಳಿಯ ಅಂಬೆಡ್ಕರ್ ಮೆಮೋರಿಯಲ್ ಕಾಲೇಜುಗೆ ಬಂದಿದ್ರು. ವಿಕ್ರಮ್ ಆಸ್ಪತ್ರೆಯಿಂದ ನೇರವಾಗಿ ಮತದಾನ ಕೇಂದ್ರಕ್ಕೆ ಬಂದು ಮಹಾಲಕ್ಷ್ಮಿ ಲೇಔಟ್ ನ 141 ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದ್ರು. ಬೆನ್ನು ನೋವಿನ ಕಾರಣ ಚಿಕಿತ್ಸೆ ಮಾಜಿ ಸಚಿವ ರೇವಣ್ಣ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತದಾನದ ಬಳಿಕ ಹೆಚ್.ಎಂ.ರೇವಣ್ಣ ಮಾತಾಡಿ
ನನಗೆ ಸ್ಪೈನಲ್ ಕಾರ್ಡ್ ಸಮಸ್ಯೆಯಿದೆ.ಎರಡು ತಿಂಗಳು ವಿಶ್ರಾಂತಿಗೆ ವೈದ್ಯರು ಹೇಳಿದ್ದಾರೆ
ನಾಲ್ಕು ವಾರದಿಂದ ಆಸ್ಪತ್ರೆಯಲ್ಲೇ ಇದ್ದೇನೆಇದೊಂದು ಉತ್ತಮ ಅವಕಾಶ .ಅದಕ್ಕೆ ತಪ್ಪಿಸಿಕೊಳ್ಳಬಾರದೆಂದು ಬಂದು ಮತದಾನ ಮಾಡಿದ್ದೇನೆ.ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು
.ಚಿಕ್ಕಬಳ್ಳಾಪುರ ಡಿಸಿ ಉತ್ತಮ ನಿರ್ದೇಶನ ಮಾಡಿದ್ದಾರೆ.ನಂದಿಬೆಟ್ಟಕ್ಕೆ ಬಂದವರು ಮತಹಾಕಬೇಕು ಅಂತ
.ನಗರಪ್ರದೇಶದಲ್ಲಿ ಉತ್ತಮ‌ಎಜುಕೇಟೆಡ್ ಗಳಿದ್ದಾರೆಅವರ್ಯಾಕೆ ಇದರಿಂದ ತಪ್ಪಿಸಿಕೊಳ್ತಾರೋ ಗೊತ್ತಿಲ್ಲ ಎಂದ್ರು.Conclusion:ಅನಾರೋಗ್ಯದ ನಡುವೆಯೂ ಮತದಾನ ಮಾಡಲು ಮಾಜಿ ಸಚಿವ ಮತದಾನ wrap script
Mojo byite

ಅನಾರೋಗ್ಯದ ನಡುವೆಯೂ ಮತದಾನ ಮಾಡಲು ಮಾಜಿ ಸಚಿವ ಎಚ್ ಎಮ್ ರೇವಣ್ಣ. ಮಹಾಲಕ್ಷೀ ಲೇಔಟ್ ಬಳಿಯ ಅಂಬೆಡ್ಕರ್ ಮೆಮೋರಿಯಲ್ ಕಾಲೇಜುಗೆ ಬಂದಿದ್ರು. ವಿಕ್ರಮ್ ಆಸ್ಪತ್ರೆಯಿಂದ ನೇರವಾಗಿ ಮತದಾನ ಕೇಂದ್ರಕ್ಕೆ ಬಂದು ಮಹಾಲಕ್ಷ್ಮಿ ಲೇಔಟ್ ನ 141 ಮತಗಟ್ಟೆ ಕೇಂದ್ರದಲ್ಲಿ ಮತದಾನ ಮಾಡಿದ್ರು. ಬೆನ್ನು ನೋವಿನ ಕಾರಣ ಚಿಕಿತ್ಸೆ ಮಾಜಿ ಸಚಿವ ರೇವಣ್ಣ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮತದಾನದ ಬಳಿಕ ಹೆಚ್.ಎಂ.ರೇವಣ್ಣ ಮಾತಾಡಿ
ನನಗೆ ಸ್ಪೈನಲ್ ಕಾರ್ಡ್ ಸಮಸ್ಯೆಯಿದೆ.ಎರಡು ತಿಂಗಳು ವಿಶ್ರಾಂತಿಗೆ ವೈದ್ಯರು ಹೇಳಿದ್ದಾರೆ
ನಾಲ್ಕು ವಾರದಿಂದ ಆಸ್ಪತ್ರೆಯಲ್ಲೇ ಇದ್ದೇನೆಇದೊಂದು ಉತ್ತಮ ಅವಕಾಶ .ಅದಕ್ಕೆ ತಪ್ಪಿಸಿಕೊಳ್ಳಬಾರದೆಂದು ಬಂದು ಮತದಾನ ಮಾಡಿದ್ದೇನೆ.ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು
.ಚಿಕ್ಕಬಳ್ಳಾಪುರ ಡಿಸಿ ಉತ್ತಮ ನಿರ್ದೇಶನ ಮಾಡಿದ್ದಾರೆ.ನಂದಿಬೆಟ್ಟಕ್ಕೆ ಬಂದವರು ಮತಹಾಕಬೇಕು ಅಂತ
.ನಗರಪ್ರದೇಶದಲ್ಲಿ ಉತ್ತಮ‌ಎಜುಕೇಟೆಡ್ ಗಳಿದ್ದಾರೆಅವರ್ಯಾಕೆ ಇದರಿಂದ ತಪ್ಪಿಸಿಕೊಳ್ತಾರೋ ಗೊತ್ತಿಲ್ಲ ಎಂದ್ರು.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.