ETV Bharat / state

ಬೀದರ್​ನಲ್ಲಿ ಕುಡಿಯುವ ನೀರಿಗೆ ಪರದಾಟ... ಬಿಂದಿಗೆ ನೀರಿಗೆ 2 ಕಿ ಮೀ ಹೋಗಬೇಕು - Water problem in bidar

ಕಳೆದ ಎರಡು ತಿಂಗಳಿಂದ ಈ ಬಡಾವಣೆ ನಿವಾಸಿಗರು ಕುಡಿಯುವ ಹನಿ ನೀರಿಗೂ ಪರದಾಡ್ತಿದ್ದಾರೆ. ಬೆಳಿಗ್ಗೆ, ರಾತ್ರಿಯಾದ್ರೆ ಸಾಕು ಎರಡು ಕಿಲೋ ಮಿಟರ್ ದೂರದ ಬೋರ್​ವೇಲ್ ನಿಂದ ನೀರು ತಂದು ಬಳಕೆ ಮಾಡಬೇಕಾಗಿದೆ

ಬೀದರ್​ನಲ್ಲಿ ಕುಡಿಯುವ ನೀರಿಗೆ ಪರದಾಟ.
author img

By

Published : Apr 27, 2019, 4:03 AM IST

ಬೀದರ್: ಭೀಕರ ಬರದಿಂದ ಭೂಮಿ ಬರಡಾಗಿದ್ದು, ಜನರು ಹನಿ ನೀರಿಗೂ ಪರದಾಡುವಂತಹ ಸ್ಥಿತಿ ನಗರದಲ್ಲಿ ಉಲ್ಬಣಗೊಂಡಿದೆ.

ನಗರದ ಸಂಗಮೇಶ್ವರ ಬಡಾವಣೆಯಲ್ಲಿ ಈ ಸಮಸ್ಯೆ ಉಂಟಾಗಿದ್ದು, ಕಳೆದ ಎರಡು ತಿಂಗಳಿಂದ ಈ ಬಡಾವಣೆ ನಿವಾಸಿಗರು ಕುಡಿಯುವ ಹನಿ ನೀರಿಗೂ ಪರದಾಡ್ತಿದ್ದಾರೆ. ಬೆಳಿಗ್ಗೆ, ರಾತ್ರಿಯಾದ್ರೆ ಸಾಕು ಎರಡು ಕಿಲೋ ಮಿಟರ್ ದೂರದ ಬೋರ್​ವೇಲ್ ನಿಂದ ನೀರು ತಂದು ಬಳಕೆ ಮಾಡಬೇಕಾಗಿದೆ.

ಬೀದರ್​ನಲ್ಲಿ ಕುಡಿಯುವ ನೀರಿಗೆ ಪರದಾಟ.

ಚುನಾವಣೆಯಲ್ಲಿ ಪ್ರಚಾರಕ್ಕೆ ಬಂದ ಜನ ನಾಯಕರು ಬೆಟ್ಟದಷ್ಟು ಭರವಸೆ ಕೊಟ್ಟು ಈಗ ಕಾಣದಂತೆ ಮಾಯವಾಗಿದ್ದಾರೆ. ನಗರಸಭೆ ಅಧಿಕಾರಿಗಳು ಕಣ್ಣಿಗೆ ಕಂಡರು ಜಾಣಕುರುಡರಂತೆ ವರ್ತಿಸುತ್ತಿದ್ದು, ಸಮಸ್ಯೆ ಮತ್ತಷ್ಟು ಹೆಚ್ಚಾಗತೊಡಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Intro:ಬೀದರ್ ನಲ್ಲಿ ಕುಡಿಯುವ ನೀರಿನ ತತ್ವಾರ...!

ಬೀದರ್:
ಭೀಕರ ಬರದಿಂದ ಬೆಂದು ಹೊದ ಬಿಸಿಲಿನ ತಾಪಕ್ಕೆ ಭೂ ಒಡಲೆ ಖಾಲಿಯಾಗಿ ಜನರು ಹನಿ ನೀರಿಗಾಗಿ ಪರದಾಡುವಂಥ ಸ್ಥೀತಿ ಉಲ್ಬಣಗೊಂಡಿದೆ.

ವೈ.ಓ:
ಬಿಂದಿಗೆ ಕೊಡ ನೀರಿಗಾಗಿ ನಡು ಬೀದಿಯಲ್ಲಿ ಪರದಾಡ್ತಿರುವ ನಾರಿಮಣಿಗಳು, ಉಪ ಜೀವನಕ್ಕೆ ಅಗತ್ಯ ಇರುವ ಜಲ ಮೂಲಕ್ಕಾಗಿ ಹುಡುಕಾಡ್ತಿರುವ ಅಜ್ಜಿಯಂದಿರು. ಹೌದು ಇದೆಲ್ಲವು ಕಂಡು ಬಂದಿದ್ದು ನಗರದ ಸಂಗಮೇಶ್ವರ ಬಡಾವಣೆಯಲ್ಲಿ. ಕಳೇದ ಎರಡು ತಿಂಗಳಿಂದ ಈ ಬಡಾವಣೆ ನಿವಾಸಿಗರು ಕುಡಿಯುವ ಹನಿ ನೀರಿಗೂ ಪರದಾಡ್ತಿದ್ದಾರೆ. ಬೆಳಿಗ್ಗೆ, ರಾತ್ರಿಯಾದ್ರೆ ಸಾಕು ಎರಡು ಕಿಲೋ ಮಿಟರ್ ದೂರದ ಬೋರವೇಲ್ ನಿಂದ ನೀರು ತಂದು ಬಳಕೆ ಮಾಡುವಂಥ ಸ್ಥೀತಿ ಅನುಭವಿಸುತ್ತಿದ್ದಾರೆ.

ಬೈಟ್-೦೧: ಸಂಗಮ್ಮ- ಸ್ಥಳೀಯ ನಿವಾಸಿ

ವೈ.ಓ:
ಇನ್ನೂ ಚುನಾವಣೆಯಲ್ಲಿ ಪ್ರಚಾರಕ್ಕೆ ಬಂದ ಜನ ನಾಯಕರ ಬೆಟ್ಟದಷ್ಟು ಭರವಸೆ ಕೊಟ್ಟು ಈಗ ಕಾಣದಂತೆ ಮಾಯವಾಗಿದ್ದಾರೆ. ನಗರಸಭೆ ಅಧಿಕಾರಿಗಳು ಕಣ್ಣಿಗೆ ಕಂಡರು ಜಾಣಕುರುಡರಂತೆ ವರ್ತಿಸುತ್ತಿರುವುದಕ್ಕೆ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೈಟ್-೦೨: ಈರಮ್ಮ- ಸ್ಥಳೀಯರು

ವೈ.ಓ:
ಒಟ್ಟನಲ್ಲಿ ಜಿಲ್ಲಾ ಕೇಂದ್ರ ಸ್ಥಾನದ ಬುಡದಲ್ಲೆ ಭಯಾನಕ ಜಲ ನರಕ ದರ್ಶನದಿಂದ ಬೆಸತ್ತು ಹೊದ ಜನರ ನೋವಿಗೆ ಸ್ಪಂದಿಸಬೇಕಾದ ಅಧಿಕಾರಿಗಳು ಈಗಲಾದ್ರು ಕಣ್ತೆರೆದು ನೋಡುವ ಅಗತ್ಯವಿದೆ.
--------------
ಅನೀಲಕುಮಾರ್ ದೇಶಮುಖ್ ಈಟಿವಿ ಭಾರತ್ ಬೀದರ್.Body:AnilConclusion:Anil

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.