ETV Bharat / state

ಕಾಂಗ್ರೆಸ್​- ಬಿಜೆಪಿ ಮಧ್ಯೆ ನೇರ ಪೈಪೋಟಿ: ಬೀದರ್ ಲೋಕ ಸಂಗ್ರಾಮದ ಹಿನ್ನೋಟ - ಲೋಕಸಭೆ ಕ್ಷೇತ್ರ

ಬಿಸಿಲ ನಾಡು ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್​ ನಡುವೆ ನೇರ ಹಣಾಹಣಿ ಇರುತ್ತೆ. ಈ ಕ್ಷೇತ್ರ ಜಿಲ್ಲೆಯ 6 ಮತ್ತು ಕಲಬುರಗಿ ಜಿಲ್ಲೆಯ 2 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದೆ.

ಬೀದರ್ ಲೋಕಸಭಾ ಕ್ಷೇತ್ರ
author img

By

Published : Mar 15, 2019, 1:28 PM IST

ಬೀದರ್: ಬೀದರ್​ ಲೋಕಸಭಾ ಕ್ಷೇತ್ರದವೆಂದರೆ ಅಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ನಡುವೆ ನೇರ ಜಿದ್ದಾಜಿದ್ದಿ ಕಂಡುಬರುತ್ತೆ.

ಬೀದರ್ ಲೋಕಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿ ಕಲಬುರಗಿ ಜಿಲ್ಲೆಯ ಆಳಂದ ಮತ್ತು ಚಿಂಚೋಳಿ ಮತ್ತು ಬೀದರ್ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಿವೆ. ವಿಧಾನಸಭೆ ಕ್ಷೇತ್ರವಾರು ಮತದಾರರ ವಿವರ ಹೀಗಿದೆ.

1.ಬೀದರ್ ಉತ್ತರ:
ಮಹಿಳೆಯರು - 1,06,076
ಪುರುಷರು - 1,10,976
ಒಟ್ಟು - 2,17,052

2. ಬೀದರ್ ದಕ್ಷಿಣ:
ಮಹಿಳೆಯರು - 97108
ಪುರುಷರು - 103759
ಒಟ್ಟು - 2,00,867

3. ಔರಾದ್(ಮೀಸಲು):
ಮಹಿಳೆಯರು - 1,04,413
ಪುರುಷರು - 1,12,463
ಒಟ್ಟು - 2,16,876

4. ಬಸವಕಲ್ಯಾಣ:
ಮಹಿಳೆಯರು - 1,07,729
ಪುರುಷರು - 1,19,033
ಒಟ್ಟು - 2,26,762

5. ಹುಮನಾಬಾದ್:
ಮಹಿಳೆಯರು - 1,15,781
ಪುರುಷರು - 1,24,921
ಒಟ್ಟು - 2,40,702

6.ಭಾಲ್ಕಿ:
ಮಹಿಳೆಯರು - 1,08,420
ಪುರುಷರು - 1,18,866
ಒಟ್ಟು - 2,27,286

7.ಆಳಂದ-(ಕಲಬುರಗಿ):
ಮಹಿಳೆಯರು - 1,10,208
ಪುರುಷರು - 1,19,915
ಒಟ್ಟು - 2,30,123

8.ಚಿಂಚೋಳಿ(ಕಲಬುರಗಿ)
ಮಹಿಳೆಯರು - 93,342
ಪುರುಷರು - 97,360
ಒಟ್ಟು - 1,90,702

ಬೀದರ್ ಲೋಕಭಾ ಕ್ಷೇತ್ರದ ಹಿಂದಿನ ಇತಿಹಾಸವನ್ನು ಅವಲೋಕಿಸಿದಾಗ ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಗೆ ಹೆಚ್ಚು ಮನ್ನಣೆ ದೊರಕಿತ್ತು. ಎರಡು ಬಾರಿ ಕಾಂಗ್ರೆಸ್​ನಿಂದ ಹಾಗೂ ಸತತ 5 ಬಾರಿ ಬಿಜೆಪಿಯಿಂದ ಲೋಕಸಭೆಗೆ ಆಯ್ಕೆಯಾಗುವ ಮೂಲಕ ದಿ. ರಾಮಚಂದ್ರ ವೀರಪ್ಪ ಅವರು ಮತದಾರನ ಮನದಲ್ಲಿ ಪಕ್ಷಾತೀತವಾಗಿ ಮನೆ ಮಾಡಿದ್ದರು.

ಬೀದರ್ ಲೋಕಸಭಾ ಕ್ಷೇತ್ರ

ಮತದಾರರ ವಿವರ:

ಜಿಲ್ಲೆಯ ಎಂಟು ಕ್ಷೇತ್ರಗಳಿಂದ ಮತದಾರರ ಸಂಖ್ಯೆ ನೋಡಿದಾಗ 9,07,293 ಪುರುಷರು.8,43,077 ಮಹಿಳೆಯರು ಸೇರಿ ಒಟ್ಟು 1,75,0370 ಮತದಾರರು ಮತ ಚಲಾಯಿಸಲಿದ್ದಾರೆ.

ಬೀದರ್ ಲೋಕಸಭಾ ಕ್ಷೇತ್ರದ ಹಿನ್ನೋಟ:

1951 - ಶಕುಂತಲಾ ಶಾ ಅನ್ಸಾರಿ - ಕಾಂಗ್ರೆಸ್
1962- ರಾಮಚಂದ್ರ ವೀರಪ್ಪ -ಕಾಂಗ್ರೆಸ್
1967- ರಾಮಚಂದ್ರ ವೀರಪ್ಪ - ಕಾಂಗ್ರೆಸ್
1971- ಶಂಕರ್ ದೇವ್ ಬಾಲಾಜಿ ರಾವ್ - ಕಾಂಗ್ರೆಸ್
1977 - ಶಂಕರ್ ದೇವ್ ಬಾಲಾಜಿ ರಾವ್ - ಕಾಂಗ್ರೆಸ್
1980 - ನರಸಿಂಗ್ ಹುಲ್ಲ ಸೂರ್ಯವಂಶಿ - ಕಾಂಗ್ರೆಸ್
1984 - ನರಸಿಂಗ್ ಹುಲ್ಲ ಸೂರ್ಯವಂಶಿ - ಕಾಂಗ್ರೆಸ್
1989 - ನರಸಿಂಗ್ ಹುಲ್ಲ ಸೂರ್ಯವಂಶಿ - ಕಾಂಗ್ರೆಸ್
1991 - ರಾಮಚಂದ್ರ ವೀರಪ್ಪ - ಬಿಜೆಪಿ
1996 - ರಾಮಚಂದ್ರ ವೀರಪ್ಪ - ಬಿಜೆಪಿ
1998 - ರಾಮಚಂದ್ರ ವೀರಪ್ಪ - ಬಿಜೆಪಿ
1999 - ರಾಮಚಂದ್ರ ವೀರಪ್ಪ - ಬಿಜೆಪಿ
2004 - ರಾಮಚಂದ್ರ ವೀರಪ್ಪ - ಬಿಜೆಪಿ
2004- ನರಸಿಂಗ್ ಹುಲ್ಲಾ ಸೂರ್ಯವಂಶಿ - ಕಾಂಗ್ರೆಸ್ (ಮಧ್ಯಂತರ ಚುನಾವಣೆ)
2009- ಎನ್. ಧರ್ಮಸಿಂಗ್ - ಕಾಂಗ್ರೆಸ್
2014 - ಭಗವಂತ್ ಖೂಬಾ - ಬಿಜೆಪಿ

ಈ ಬಾರಿಯ ಚುನಾವಣೆಯಲ್ಲೂ ಬಿಜೆಪಿ ಕಾಂಗ್ರೆಸ್ ನಡುವೆ ಜೆಡಿಎಸ್​ ಹಣಹಣಿಯಾಗಲಿದ್ದು, ಅಭ್ಯರ್ಥಿಗಳ ಅಂತಿಮ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.