ETV Bharat / state

ಶುದ್ಧ ನೀರಿನ ಘಟಕ ಈಗ ಅಶುದ್ಧ... ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ನೆನೆಗುದಿಗೆ!

ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಉದ್ಧೇಶದಿಂದ ಜಿಲ್ಲೆಯಲ್ಲಿ 130 ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಂಪನಿಯ ನಿಷ್ಕಾಳಜಿಯಿಂದ ಮಹತ್ವಾಕಾಂಕ್ಷಿ ಯೋಜನೆ ನೆಲಕಚ್ಚಿದೆ.

ಶುದ್ಧ ನೀರಿನ ಘಟಕ ಈಗ ಅಶುದ್ಧ
author img

By

Published : Aug 25, 2019, 3:52 AM IST

ಬೀದರ್: ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸಬೇಕೆಂಬ ಉದ್ಧೇಶದಿಂದ ಜಿಲ್ಲೆಯಲ್ಲಿ 130ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಿದ್ದು, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಂಪನಿಯ ನಿಷ್ಕಾಳಜಿಯಿಂದ ಮೂಲೆಗುಂಪಾಗಿವೆ.

ಶುದ್ಧ ನೀರಿನ ಘಟಕ ಈಗ ಅಶುದ್ಧ

ಪ್ರತಿ ಪಂಚಾಯತ್​ನಲ್ಲೊಂದು ಎಂಬಂತೆ ಜಿಲ್ಲೆಯ ಬಹುತೇಕ ಪಂಚಾಯತ್​ಗಳಲ್ಲಿ ಒಂದು ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಆದ್ರೆ ಕೆಲವು ಘಟಕಗಳಿಗೆ ಬೀಗ ಹಾಕಲಾಗಿದ್ರೆ ಮತ್ತೆ ಕೆಲವು ಆರಂಭಕ್ಕೂ ಮುನ್ನ ಕೆಟ್ಟು ಹೋಗಿ ಧೂಳು ತಿನ್ನುತ್ತಿವೆ. ಈ ಘಟಕಗಳಿಂದ ಜನರು ಒಂದು ಬಿಂದಿಗೆ ನೀರು ಪಡೆಯದಷ್ಟು ಅಪ್ರಯೋಜಕವಾಗಿ ತುಕ್ಕು ಹಿಡಿದು, ಮಹತ್ವಕಾಂಕ್ಷಿ ಯೋಜನೆ ಆರಂಭಕ್ಕೂ ಮುನ್ನ ನೆಲಕಚ್ಚಿದೆ‌.

ಅಪೂರ್ಣ ಕಾಮಗಾರಿ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ನೆನೆಗುದಿಗೆ ಬಿದ್ದಿದೆ. ಅನೇಕ ಬಾರಿ ಜಿಲ್ಲಾಡಳಿತಕ್ಕೆ ದೂರು ನೀಡಿದರು ಪ್ರಯೋಜನವಾಗಿಲ್ಲ. ಇದುವರೆಗೂ ಯಾರೊಬ್ಬರೂ ಇತ್ತ ತಲೆ ಕೂಡ ಹಾಕಿಲ್ಲ ಅಂತಾರೆ ಹೋರಾಟಗಾರರು.

Intro:ಶುದ್ಧ ನೀರಿನ ಘಟಕ ಈಗ ಅಶುದ್ಧ, ಇದ್ದು ಇಲ್ಲದಂತಾದ ಯೋಜನೆ...!

ಬೀದರ್:
ಗ್ರಾಮೀಣ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಪೋರೈಸಬೇಕೆಂಬ ಉದ್ಧೇಶದಿಂದ ಜಿಲ್ಲೆಯಲ್ಲಿ 130 ಕ್ಕೂ ಅಧಿಕ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಾಪಿಸಿದ್ದು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಂಪನಿಯ ನಿಷ್ಕಾಳಜಿಯಿಂದ ಇದ್ದು ಇಲ್ಲದಂತಾಗಿ ಮೂಲೆಗುಂಪಾಗಿವೆ.

ವೈ.ಓ:
ಪ್ರತಿ ಪಂಚಾಯತಿಯಲ್ಲೊಂದು ಎಂಬಂತೆ ಜಿಲ್ಲೆಯ ಬಹುತೇಕ ಪಂಚಾಯತಿಗಳಲ್ಲಿ ಒಂದು ಶುದ್ಧ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ. ಆದ್ರೆ ಕೆಲವು ಘಟಕಗಳಿಗೆ ಬೀಗ ಹಾಕಲಾಗಿದ್ರೆ ಮತ್ತೆ ಕೆಲವು ಆರಂಭಕ್ಕೂ ಮುನ್ನ ಕೆಟ್ಟು ಧೂಳು ತಿನ್ನುತ್ತಿವೆ. ಈ ಘಟಕಗಳಿಂದ ಜನರು ಒಂದು ಬಿಂದಿಗೆ ನೀರು ಪಡೆಯದಷ್ಟು ಅಪ್ರಯೋಜಕವಾಗಿ ತುಕ್ಕು ಹಿಡಿದು ಮಹತ್ವಕಾಂಕ್ಷಿ ಯೋಜನೆ ಆರಂಭಕ್ಕೂ ಮುನ್ನ ನೆಲಕಚ್ಚಿದೆ‌. 2016-17 ನೆ ಸಾಲಿನಲ್ಲಿ ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆ ಅಡಿಯಲ್ಲಿ ರೈಟ್ ಜಿಲ್ಲೆಯ ಸುಮಾರು 130 ಕ್ಕೂ ಹೆಚ್ಚು ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ಕೊಟಿಗಟ್ಟಲೆ ಅನುದಾನ ಪಡೆದುಕೊಂಡಿದೆ. ದುರಂತ ಅಂದ್ರೆ 20 ಲಿಟರ್ ನೀರು ಒಂದು ರುಪಾಯಿಗೆ ಸಿಗಬೇಕಾದ ಈ ಘಟಕದಲ್ಲಿ ಒಂದೆ ಒಂದು ಹನಿ ನೀರು ಹರಿದಿಲ್ಲ. ಭಯಂಕರ ಬೆಸಿಗೆ ಹಾಗೂ ಮಳೆಗಾಲದ ಈ ದಿನಗಳಲ್ಲಿ ಜನರಿಗೆ 20 ಲಿಟರ್ ಶುದ್ಧ ನೀರಿನ ಟ್ಯಾಂಕ್ 30 ರುಲಾಯಿ ಕೊಟ್ಟು ಪಡೆಯಬೇಕಾದ ಅನಿವಾರ್ಯ ಸ್ಥೀತಿ ನಿರ್ಮಾಣವಾಗಿದೆ ಅಂತಾರೆ ಸ್ಥಳೀಯರು.

ಬೈಟ್-೦೧: ಅವಿನಾಶ ದೀನೆ- ಸ್ಥಳೀಯರು

ವೈ.ಓ:
ಅಪೂರ್ಣ ಕಾಮಗಾರಿ ಹಾಗೂ ಅಧಿಕಾರಿಗಳ ನಿರ್ವಹಣೆ ಕೊರತೆಯಿಂದ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಜನರ ಪಾಲಿಗೆ ಸಂಜೀವಿನಿಯಾಗಬೇಕಿದ್ದಿರುವುದು ವಿಷ ಕಂಟಕವಾಗಿ ಪರಿಣಮಿಸಿದ್ದು ಜಿಲ್ಲಾಡಳಿತದ ಗಮನಕ್ಕೆ ತಂದರು ಪ್ರಯೋಜನವಾಗಿಲ್ಲ ಅಂತಾರೆ ಹೋರಾಟಗಾರರು.

ಬೈಟ್-೦೨: ಸಂತೋಷ- ಹೋರಾಟಗಾರ.

ವೈ.ಓ:
ಒಟ್ಟನಲ್ಲಿ ಹಳ್ಳಿ ಜನರು ಮಿನರ್ ನೀರು ಕುಡಿಯಲಿ ಎಂದು ಸರ್ಕಾರ ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿ ಖಾಸಗಿ ಸಂಸ್ಥೆ ಕಬಳಿಸಿಕೊಂಡು ಈಗ ಜನರಿಗೆ ಒಂದು ಹನಿ ನೀರು ನೀಡಲಾಗದ ಈ ಘಟಕದ ಅಪ್ರಯೋಜಕತನಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಂಡು ಜನರಿಗೆ ಶುದ್ಧ ನೀರು ಸರಬರಾಜು ಮಾಡುವ ಅಗತ್ಯವಿದೆ.

------- ಅನೀಲಕುಮಾರ್ ದೇಶಮುಖ್ ಈಟಿವಿ ಭಾರತ ಬೀದರ್--------

Body:ಅನೀಲ

Conclusion:ಬೀದರ್.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.