ಬೀದರ್: ಸರ್ಕಾರಕ್ಕೆ ತೆರಿಗೆ ಹಣ ವಂಚಿಸಿದ ಆರೋಪದ ಕಾರಣಕ್ಕೆ ನಗರದ ಮೂರು ಕಂಪನಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ನಗರದ ಎಸಿಸಿಟಿ ಕಚೇರಿ, ಆರ್.ಕೆ ಪ್ರೊಡಕ್ಸನ್ ಹಾಗೂ ಆರ್.ಕೆ.ಪಾನ್ ಮಸಾಲ ಪ್ರೈ.ಲಿ. ಕಂಪನಿಗಳಲ್ಲಿ ಅಧಿಕಾರಿಗಳು ಶೋಧ ನಡೆಸಿದರು.
ಇದನ್ನೂ ಓದಿ: ರಸ್ತೆ ಅಪಘಾತ: ಬಿಬಿಎಂಪಿಯ ಆರೋಗ್ಯ ನಿರೀಕ್ಷಕ ಸಾವು