ETV Bharat / state

ಕಳ್ಳತನ ಮಾಡಿದ ಆರೋಪದ ಮೇಲೆ ಢಾಬಾದಲ್ಲಿ ವ್ಯಕ್ತಿಯ ಕೊಲೆ - ಬೀದರ್ ಜಿಲ್ಲೆಯ ಭಾಲ್ಕಿ

ಕಳ್ಳತನ ಆರೋಪದ ಮೇಲೆ ನಗರದ ಹೊರ ವಲಯದ ಪರಿಸರ ಢಾಬಾದಲ್ಲಿ ಅಶೋಕ ಬಾಬು ಗಿರಿ ಎಂಬಾತನನ್ನು ಕೊಲೆ ಮಾಡಲಾಗಿದೆ.

killed a man in dhaba jat bidar
ಕಳ್ಳತನ ಮಾಡಿದ ಆರೋಪದ ಮೇಲೆ ಢಾಬಾದಲ್ಲಿ ವ್ಯಕ್ತಿಯ ಕೊಲೆ
author img

By

Published : Aug 19, 2021, 8:48 PM IST

ಬೀದರ್: ಕಳ್ಳತನ ಮಾಡಿರುವ ಆರೋಪ ಹೊರಿಸಿ ಯುವಕನೊಬ್ಬನನ್ನು ಹತ್ಯೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಭಾಲ್ಕಿಯಲ್ಲಿ ನಡೆದಿದೆ. ನಗರದ ಹೊರ ವಲಯದ ಪರಿಸರ ಢಾಬಾದಲ್ಲಿ ಅಶೋಕ್​ ಬಾಬು ಗಿರಿ ಎಂಬಾತನ್ನು ಕೊಲೆ ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿಸಿಕೊಂಡಿರುವ ಮಾಸ್ಕಾಂತ ವಾಘೆ ಎಂಬಾತನನ್ನು ಪೊಲೀಸರು ಹುಡುಕಲು ಮುಂದಾಗಿದ್ದಾರೆ. ಸ್ಥಳಕ್ಕೆ ಡಿವೈಎಸ್ ಪಿ ಡಾ.ದೇವರಾಜ್ ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ. ಈ ಕುರಿತು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.