ETV Bharat / state

ದುರ್ವಾಸನೆ ಕಾಟ... ಯುವಕರಿಗಿಲ್ಲ ಕಂಕಣಭಾಗ್ಯದ ಅದೃಷ್ಟ...!!

ಓದಿರೋದು ಮಾಸ್ಟರ್ ಡಿಗ್ರಿ.. ಕೈ ತುಂಬಾ ಸಂಪಾದನೆ. ಆಸ್ತಿ-ಪಾಸ್ತಿ ಸಾಕಷ್ಟಿದೆ. ಆದ್ರೆ, ಈ ಊರಿನ ಯುವಕರಿಗೆ ಯಾರೂ ಹೆಣ್ಣು ಕೊಡಲ್ಲ.. ಹಾಗೇನಾದ್ರು ಮದ್ವೆ ಆಗ್ಬೇಕು ಅನ್ಕೊಂಡ್ರೆ ಅಂತವರು ಊರೇ ಬಿಡಬೇಕು.

author img

By

Published : Mar 29, 2019, 8:00 AM IST

ಯುವಕರಿಗಿಲ್ಲ ಕಂಕಣಭಾಗ್ಯದ ಅದೃಷ್ಟ

ಎಲ್ಲೆಂದರಲ್ಲಿ ಸುರಿದಿರುವ ಕಸದ ರಾಶಿ.. ದಟ್ಟವಾಗಿ ಆವರಿಸಿರುವ ಹೊಗೆ.. ಇಂತಹ ದೃಶ್ಯಗಳು ಕಂಡು ಬರುತ್ತಿರುವುದು ಬೀದರ್​ ​ ತಾಲೂಕಿನ ಸುಲ್ತಾಪೂರ ಗ್ರಾಮದಲ್ಲಿ.

ನಗರಸಭೆ ಹೊರ ಹಾಕುತ್ತಿರುವ ತ್ಯಾಜ್ಯ ವಿಲೇವಾರಿ ಘಟಕದ ಅವಾಂತರದಿಂದ ಈ ಗ್ರಾಮದ ಯುವಕರಿಗೆ ಕಂಕಣಭಾಗ್ಯವೇ ಇಲ್ಲದಂತಾಗಿದೆ. ತ್ಯಾಜ್ಯಕ್ಕೆ ಬೆಂಕಿ ಹತ್ತಿ ಸದಾ ಗಬ್ಬು ನಾರುವ ಕೆಟ್ಟ ವಾಸನೆ ಇಡೀ ಊರಿಗೆ ಆವರಿಸಿಕೊಳ್ಳುತ್ತೆ. ಹೆಣ್ಣು ಹೆತ್ತವರು ಈ ಗ್ರಾಮಕ್ಕೆ ಕಾಲಿಡುತ್ತಿದ್ದಂತೆ, ಈ ನರಕಕ್ಕೆ ನಮ್ಮ ಮಗಳನ್ನು ಕೊಡುವುದಿಲ್ಲ ಅಂತಾ ವಾಪಸ್​​​ ಹೋಗ್ತಾರಂತೆ. ಹೀಗಾಗಿ ಈ ಗ್ರಾಮದ ಯುವಕರು ಕಂಗಾಲಾಗಿದ್ದಾರೆ.

ದುರ್ವಾಸನೆ ಕಾಟ... ಯುವಕರಿಗಿಲ್ಲ ಕಂಕಣಭಾಗ್ಯದ ಅದೃಷ್ಟ

ಇಲ್ಲಿನ ಅವ್ಯವಸ್ಥೆಗೆ ಅಲ್ಲಿನ ಜನ ರೋಗಗಳಿಗೆ ತುತ್ತಾಗಿ ಆಸ್ಪತ್ರೆಗೆ ಸೇರಿದ್ದಾರೆ. ಇನ್ನು ಕೆಟ್ಟ ಹೊಗೆಯಿಂದ ಫಲವತ್ತಾದ ಜಮೀನು ಕೂಡ ಬಂಜರು ಭೂಮಿಯಾಗ್ತಿದೆ. 15 ವರ್ಷಗಳಿಂದ ನಗರಸಭೆ ಈ ಗ್ರಾಮಕ್ಕೆ ನರಕದರ್ಶನ ಮಾಡಿಸುತ್ತಿದ್ದು, ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

ಸ್ವಚ್ಛಭಾರತ ಪಾಠ ಹೇಳುವ ನಗರಸಭೆ ಈ ಗ್ರಾಮವನ್ನ ಶಾಪಗ್ರಸ್ಥವನ್ನಾಗಿ ಮಾಡಿದೆ. ಇಲ್ಲಿನ ಯುವಕರ ಸಂಕಷ್ಟಕ್ಕೆ ಅದ್ಯಾವಾಗ ಮುಕ್ತಿ ಸಿಗುತ್ತೋ ಕಾದು ನೋಡಬೇಕಿದೆ.

Intro:Body:

Does not Marriage for Garbage Problem in Bidar]s Sultanpur

kannada newspaper, kannada news, etv bharat, Marriage, Garbage Problem, Bidar Sultanpur ಕಸದ ರಾಶಿ, ಮದುವೆ, ಹೆಣ್ಣು, ಯುವಕ, 

ದುರ್ವಾಸನೆ ಕಾಟ... ಯುವಕರಿಗಿಲ್ಲ ಕಂಕಣಭಾಗ್ಯದ ಅದೃಷ್ಟ...!!

ಓದಿರೋದು ಮಾಸ್ಟರ್ ಡಿಗ್ರಿ.. ಕೈ ತುಂಬಾ ಸಂಪಾದನೆ. ಆಸ್ತಿ-ಪಾಸ್ತಿ ಸಾಕಷ್ಟಿದೆ. ಆದ್ರೆ, ಈ ಊರಿನ ಯುವಕರಿಗೆ ಯಾರೂ ಹೆಣ್ಣು ಕೊಡಲ್ಲ.. ಹಾಗೇನಾದ್ರು ಮದ್ವೆ ಆಗ್ಬೇಕು ಅನ್ಕೊಂಡ್ರೆ ಅಂತವರು ಊರೇ ಬಿಡಬೇಕು. ಯಾಕಂತೀರಾ? ಈ ಸ್ಟೋರಿ ನೋಡಿ.. 

ಹೀಗೆ, ಎಲ್ಲೆಂದರಲ್ಲಿ ಸುರಿದಿರುವ ಕಸದ ರಾಶಿ.. ದಟ್ಟವಾಗಿ ಆವರಿಸಿರುವ ಹೊಗೆ.. ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಬೀದರ್​​ ತಾಲೂಕಿನ ಸುಲ್ತಾಪೂರ ಗ್ರಾಮದಲ್ಲಿ. 

ನಗರಸಭೆ ಹೊರ ಹಾಕುತ್ತಿರುವ ತ್ಯಾಜ್ಯ ವಿಲೇವಾರಿ ಘಟಕದ ಅವಾಂತರದಿಂದ ಈ ಗ್ರಾಮದ ಯುವಕರಿಗೆ ಕಂಕಣಭಾಗ್ಯವೇ ಇಲ್ಲದಂತಾಗಿದೆ. ತ್ಯಾಜ್ಯಕ್ಕೆ ಬೆಂಕಿ ಹತ್ತಿ ಸದಾ ಗಬ್ಬು ನಾರುವ ಕೆಟ್ಟ ವಾಸನೆ ಇಡೀ ಊರಿಗೆ ಆವರಿಸಿಕೊಳ್ಳುತ್ತೆ. ಹೆಣ್ಣು ಹೆತ್ತವರು ಈ ಗ್ರಾಮಕ್ಕೆ ಕಾಲಿಡುತ್ತಿದ್ದಂತೆ, ಈ ನರಕಕ್ಕೆ ನಮ್ಮ ಮಗಳನ್ನು ಕೊಡುವುದಿಲ್ಲ ಅಂತಾ ವಾಪಸ್​​​ ಹೋಗ್ತಾರಂತೆ. ಹೀಗಾಗಿ ಈ ಗ್ರಾಮದ ಯುವಕರು ಕಂಗಾಲಾಗಿದ್ದಾರೆ. 

ಇಲ್ಲಿನ ಅವ್ಯವಸ್ಥೆಗೆ ಅಲ್ಲಿನ ಜನ ರೋಗಗಳಿಗೆ ತುತ್ತಾಗಿ ಆಸ್ಪತ್ರೆಗೆ ಸೇರಿದ್ದಾರೆ. ಇನ್ನು ಕೆಟ್ಟ ಹೊಗೆಯಿಂದ ಫಲವತ್ತಾದ ಜಮೀನು ಕೂಡ ಬಂಜರು ಭೂಮಿಯಾಗ್ತಿದೆ. 15 ವರ್ಷಗಳಿಂದ ನಗರಸಭೆ ಈ ಗ್ರಾಮಕ್ಕೆ ನರಕದರ್ಶನ ಮಾಡಿಸುತ್ತಿದ್ದು, ಗ್ರಾಮಸ್ಥರು ಹಿಡಿಶಾಪ ಹಾಕುತ್ತಿದ್ದಾರೆ.

ಸ್ವಚ್ಛಭಾರತ ಪಾಠ ಹೇಳುವ ನಗರಸಭೆ ಈ ಗ್ರಾಮವನ್ನ ಶಾಪಗ್ರಸ್ಥವನ್ನಾಗಿ ಮಾಡಿದೆ. ಇಲ್ಲಿನ ಯುವಕರ ಸಂಕಷ್ಟಕ್ಕೆ ಅದ್ಯಾವಾಗ ಮುಕ್ತಿ ಸಿಗುತ್ತೋ ಕಾದು ನೋಡಬೇಕಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.