ಬಳ್ಳಾರಿ: ಜಿಂದಾಲ್ ಕಾರ್ಖಾನೆಯ ಆವರಣದಲ್ಲಿರುವ ಡಂಪಿಂಗ್ ಯಾರ್ಡ್ನಲ್ಲಿ ಗಣಿ ತ್ಯಾಜ್ಯದ ರಾಶಿ ಕುಸಿದು ಇಬ್ಬರು ಸಾವಿಗೀಡಾಗಿದ್ದಾರೆ. ಸಂಡೂರು ತಾಲೂಕಿನ ಸುಲ್ತಾನ್ ಪುರ ಗ್ರಾಮದ ಹಿಂಭಾಗದಲ್ಲಿ ಡಂಪಿಂಗ್ ಯಾರ್ಡ್ ಸೇರಿದಂತೆ ಭಾರಿ ಕಸದರಾಶಿ ಇದೆ. ಸಾರ್ವಜನಿಕ ನಿಷೇಧ ಸ್ಥಳದಲ್ಲಿ ಕಬ್ಬಿಣದ ತುಂಡು ಆಯಲು ಗ್ರಾಮಸ್ಥರು ಹೋಗಿದ್ದಾಗ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ನೂರಕ್ಕೆ ನೂರರಷ್ಟು ನಾನು ರಾಜೀನಾಮೆ ಕೊಡುವುದಿಲ್ಲ; ಸಚಿವ ಈಶ್ವರಪ್ಪ