ETV Bharat / state

ನೋಂದಣಿ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ

ನೋಂದಣಿ ಕಾರ್ಮಿಕರ ಮಕ್ಕಳಿಗೆ ಹಾಗೂ ಕುಟುಂಬಗಳಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡಿದೆ. ಅವುಗಳ ಉಪಯೋಗ ಪಡೆದುಕೊಳ್ಳುವಂತೆ ಕಾರ್ಮಿಕರ ಇಲಾಖೆ ಕಾರ್ಯನಿರ್ವಾಹಕ ಆರ್​.ಎನ್.ರಮೇಶ್ ಹೇಳಿದರು.

Training to utilize workers' facilities
author img

By

Published : Aug 4, 2019, 9:18 AM IST

ಬಳ್ಳಾರಿ: ನೋಂದಣಿ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ, ಕಾರ್ಮಿಕ ಕಲ್ಯಾಣ ಮಂಡಳಿಯಿಂದ ಶೈಕ್ಷಣಿಕ, ವಿವಾಹ, ವೈದ್ಯಕೀಯ ಭತ್ಯೆ ಸೇರಿದಂತೆ ಇತರೆ ಸೌಲಭ್ಯಗಳನ್ನು ನೀಡಲಾಗುವುದು ಎಂದು ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕ ಆರ್.ಎನ್.ಶಿವರಾಜ ಹೇಳಿದರು.

ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕ ಆರ್.ಎನ್.ಶಿವರಾಜ

ಇಲ್ಲಿನ ಜಿಲ್ಲಾ ಕೈಗಾರಿಕ ಕೇಂದ್ರದ ಹತ್ತಿರದ ಸಿಂಡಿ ಗ್ರಾಮೀಣ ಸ್ವ ಉದ್ಯೋಗ ಸಭಾಂಗಣದಲ್ಲಿ ಸಿಂಡಿಕೇಟ್​ ಬ್ಯಾಂಕ್ ಹಾಗೂ ಸಿಂಡಿ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ​ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾರ್ಮಿಕರ ತಿಂಗಳ ಅವಧಿ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸರ್ಕಾರ ಕಾರ್ಮಿರ ಸರ್ವತೋಮುಖ ಅಭಿವೃದ್ಧಿಗೆ ಪ್ರತಿ ವರ್ಷವೂ ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತದೆ. ಕಾರ್ಮಿಕ ಕುಟುಂಬಗಳ ಕಾಳಜಿಯಿಂದ ಹಲವು ಧನ ಸೌಲಭ್ಯಗಳನ್ನು ನೀಡಿದೆ. ಅವುಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಹೇಳಿದರು.

Intro:ಮೊಬೈಲ್ ಬಿಡು ಮೊದ್ಲು ಕಾರ್ಮಿಕರ ಸೌಲಭ್ಯ ಕೇಳು ಎಂದ ಕಾರ್ಮಿಕ ಇಲಾಖೆಯ ಇಇ
ಬಳ್ಳಾರಿ: ಮೊಬೈಲ್ ಬಿಡು ಮೊದ್ಲು ಕಾರ್ಮಿಕರ ಸೌಲಭ್ಯ ಕೇಳು ಎಂದು ಕಾರ್ಮಿಕ ಇಲಾಖೆಯ ಕಾರ್ಯನಿರ್ವಾಹಕ ಆರ್.ಎನ್. ಶಿವರಾಜ ಅವರು ಕಟ್ಟಡ ಕಾರ್ಮಿಕರಿಗೆ ತಿಳಿಹೇಳಿದ ಪ್ರಸಂಗ ನಡೆಯಿತು.
ಬಳ್ಳಾರಿಯ ಏಳುಮಕ್ಕಳ ತಾಯಮ್ಮ ದೇಗುಲದ ಎದುರಿನ
ಜಿಲ್ಲಾ ಕೈಗಾರಿಕಾ ಕೇಂದ್ರದ ಬಳಿಯಿರುವ ಸಿಂಡ್ ಗ್ರಾಮೀಣ
ಸ್ವ ಉದ್ಯೋಗ ಸಂಸ್ಥೆಯ ಸಭಾಂಗಣದಲ್ಲಿಂದು ನಡೆದ ಕಟ್ಟಡ ಕಾರ್ಮಿಕರಿಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತ ನಾಡುವಾಗ ಕಟ್ಟಡ ಕಾರ್ಮಿಕನೋರ್ವನ ಮೊಬೈಲ್ ರಿಂಗಣಿ ಸುತ್ತದೆ. ಅದನ್ನು ತೆಗೆದು ಮಾತನಾಡಲು ಮುಂದಾದಾಗ ತತ್ ಕ್ಷಣದಲ್ಲೇ ಎಚ್ಚೇತ್ತುಕೊಂಡ ಆ ನೌಕರ ಶಿವರಾಜ, ಈ ಮೇಲಿನ
ಧಾಟಿಯಲ್ಲೇ ಹೇಳಿದ್ದಾರೆ.
ಮೊಬೈಲ್ ನಲ್ಲಿ ಯಾರೂ ಕೂಡ ಮಾತನಾಡಬೇಡಿ. ಮೊದ್ಲು ಕಟ್ಟಡ ಕಾರ್ಮಿಕರಿಗೆ ನಾನಾ ಸರ್ಕಾರಿ ಸೌಲಭ್ಯಗಳಿದ್ದು, ಅದನ್ನ ಸಾವಧಾನವಾಗಿ ತಿಳಿದುಕೊಂಡು ಸದುಪಯೋಗಪಡಿಸಿಕೊಳ್ಳ ಬೇಕು ಎಂದರು.
Body:ಕಾರ್ಮಿಕ ಇಲಾಖೆ ಕಟ್ಟಡ ಮತ್ತು ಇತರೆ‌ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸಿಗುವ ಶೈಕ್ಷಣಿಕ, ವಿವಾಹ, ಪ್ರಮುಖ ವೈದ್ಯಕೀಯ ಹೆರಿಗೆ ಧನ ಸಹಾಯ ಟ್ರೈನಿಂಗ್ ಕಂ ಟೂಲ್ ಕಿಟ್ ಕಾರ್ಯಕ್ರಮದ ಕುರಿತ ಈ ಕಾರ್ಯಾಗಾರದಲ್ಲಿ ವಿವರಣೆ ನೀಡಲಾಯಿತು.
ರಿಸ್ಟಾ ಮತ್ತು ಸಿಂಡ್ ಗ್ರಾಮೀಣ ಸ್ವ ಉದ್ಯೋಗ ಸಂಸ್ಥೆ, ಸಿಂಡಿಕೇಟ್ ಬ್ಯಾಂಕಿನ ಸಹಯೋಗ ದಲ್ಲಿಂದು ಕಟ್ಟಡ ಕಾರ್ಮಿಕರಿಗೆ ತಿಂಗಳ ಅವಧಿಗೆ ತರಬೇತಿ ಕಾರ್ಯಕ್ರಮ ನಡೆಯಿತು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_3_LABOUR_DEPT_TRAINING_PROGRAMME_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.