ETV Bharat / state

ಹೊಸಪೇಟೆ ಚುನಾವಣಾ ಪ್ರಚಾರಕ್ಕೆ ಅನಿಲ್ ಲಾಡ್.. ಕೈ ಕೊಡಲ್ವಂತೆ..! - ಮಾಜಿ ಶಾಸಕರಾಗಿದ್ದ ಅನಿಲ್​ ಲಾಡ್​​

ಮಾಜಿ ಶಾಸಕರಾಗಿದ್ದ ಅನಿಲ್​ ಲಾಡ್​​, ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಯ ನಡುವೆ, ನಾನು ಕಾಂಗ್ರೆಸ್​ ಪಕ್ಷದಲ್ಲೇ ಇದ್ದೇನೆ. ಈ ಪಕ್ಷದ ಪರವೇ ಮತ ಪ್ರಚಾರ ಮಾಡುತ್ತೇನೆ. ನನಗೆ ಯಾರ ಭಯವೂ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

Anil lad
ಅನಿಲ್ ಲಾಡ್ ಸ್ಪಷ್ಟನೆ
author img

By

Published : Dec 2, 2019, 3:52 PM IST

ಹೊಸಪೇಟೆ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರಿಗೆ ನನ್ನ ಕಡೆಯಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ನಾನು ಸ್ವತಂತ್ರವಾಗಿ ಮತ ಪ್ರಚಾರವನ್ನು ಮಾಡುತ್ತೇನೆ. ನನಗೆ ಯಾರ ಭಯವು ಇಲ್ಲ ಎಂದು ಮಾಜಿ ಶಾಸಕ ಅನಿಲ್ ಲಾಡ್ ಹೇಳಿದ್ದಾರೆ.

ಹೊಸಪೇಟೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರಿಗೆ ನಾನು ಬೆಂಬಲ ಸೂಚಿಸುತ್ತೇನೆ. ಅವರು ಸರಳ ವ್ಯಕ್ತಿಯಾಗಿದ್ದಾರೆ. ನನಗೆ ಯಾರ ಭಯವು ಇಲ್ಲ. ನಾನು ಮಾತನಾಡುವುದನ್ನು ಪಕ್ಷದ ಹಿರಿಯ ಮುಖಂಡರು ನೋಡುತ್ತಿರುತ್ತಾರೆ ಅವರಿಗೆ ಯಾವುದಾದರು ಖಾತೆಯನ್ನು ನೀಡಬೇಕು ಎಂಬುದು ನನ್ನ ಆಶಯ ಎಂದರು.

ಅನಿಲ್ ಲಾಡ್ ಸ್ಪಷ್ಟನೆ

ಹೈದರಾಬಾದ್ ಕರ್ನಾಟಕಕ್ಕೋಸ್ಕರ ನಾನು ಎಂತಹ ಹೋರಾಟವನ್ನು ಬೇಕಾದರೂ ಮಾಡುತ್ತೇನೆ. ಜಿಂದಾಲ್ ಕಾರ್ಖಾನೆ ವಿಷಯದಲ್ಲಿ ಕಾಂಗ್ರೆಸ್ ಪಕ್ಷದವರ ವಿರುದ್ಧ ಮಾತನಾಡುವುದಕ್ಕೆ ತಾಕತ್ತು ಇದ್ದರೆ ಅದು ಅನಿಲ್ ಲಾಡ್ ಗೆ ಮಾತ್ರ.

ನನಗೆ ಆರೋಗ್ಯ ಸಚಿವ ರಾಮುಲು ಅವರು ಬಿಜೆಪಿಗೆ ಸೇರಲು ಆಹ್ವಾನಿಸಿದ್ದು ನಿಜ. ಆದರೆ ನಾನು ಹೋಗಲಿಲ್ಲ. ರಾಮುಲು ಅವರ ಬಗ್ಗೆ ನನಗೆ ದ್ವೇಷವಿಲ್ಲ ಎಂದು ಲಾಡ್​ ಹೇಳಿದರು.

Intro: ಕಾಂಗ್ರೆಸ್ ಪಕ್ಷವನ್ನು ಬಿಟ್ಟಿಲ್ಲ : ಅನಿಲ್ ಲಾಡ್

ಹೊಸಪೇಟೆ : ಕಾಂಗ್ರೆಸ್ ಪಕ್ಷದ ಅಭ್ಯರ್ಥಿವೆಂಕಟರಾವ್ ಘೋರ್ಪಡೆ ಅವರಿಗೆ ಅನಿಲ್ ಲಾಡ್ ಕಡೆಯಿಂದ ಸಂಪೂರ್ಣ ಬೆಂಬಲ ಸಿಗುತ್ತದೆ. ನಾನು ಸ್ವತಂತ್ರವಾಗಿ ಮತ ಪ್ರಚಾರವನ್ನು ಮಾಡುತ್ತೇನೆ. ನನಗೆ ಯಾರ ಬಯವು ಇಲ್ಲ ಎಂದು ಮಾಧ್ಯಮ ಸುದ್ದಿಗಾರರೊಂದಿಗೆ ಮಾತನಾಡಿದರು.

Body: ವಿಜಯನಗರದ ಉಪಚುನಾವಣೆಯಲ್ಲಿ ಮಾಜಿ ಶಾಸಕ ಅನಿಲ್ ಲಾಡ್ ಮಾತನಾಡಿದರು. ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರಿಗೆ ನಾನು ಬೆಂಬಲವನ್ನು ಸೂಚಿಸುತ್ತೇನೆ. ಅವರು ಸರಳ ವ್ಯಕ್ತಿಯಾಗಿದ್ದಾರೆ. ನನಗೆ ಯಾರ ಭಯವು ಇಲ್ಲ. ನಾನು ಮಾತನಾಡುವುದನ್ನು ಪಕ್ಷದ ಹಿರಿಯ ಮುಖಂಡರು ನೋಡುತ್ತಿರುತ್ತಾರೆ ಅವರಿಗೆ ಯಾವುದಾದರು ಖಾತೆಯನ್ನು ನೀಡಬೇಕು ಎಂದು ಮಾತನಾಡಿದರು.

ಹೈದರಾಬಾದ್ ಕರ್ನಾಟಕ ಜಿಲ್ಲೆಗಳಿಗೆ ನಾನು ಎಂತಹ ಹೋರಾಟವನ್ನು ಬೇಕಾದ್ರು‌ಮಾಡುತ್ತೇನೆ. ಜಿಂದಲ್ ಕಾರ್ಖಾನೆ ವಿಷಯದಲ್ಲಿ ಕಾಂಗ್ರೆಸ್ ಪಕ್ಷದವರ ವಿರುದ್ಧ ಮಾತನಾಡುವುದಕ್ಕೆ ತಾಕತ್ತು ಇದ್ದರೆ ಅದು ಅನಿಲ್ ಲಾಡ್ ಗೆ ಮಾತ್ರ ಎಂದರು. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದೇನೆ ವೆಂಕಟರಾವ್ ಘೋರ್ಪಡೆ ಅವರಿಗೆ ಮತ ಪ್ರಚಾರವನ್ನು ಮಾಡಲು ಬಂದಿದ್ದೇನೆ ಎಂದರು.
ಶಾಸಕ ತುಕರಾಮ್ ರಾಜೀನಾಮೆಯನ್ನು ಕೊಟ್ಟರೆ ಎಂಟು ಜನ ರಾಜೀನಾಮೆಯನ್ನು ನೀಡು ಎಂದು ಜನಾರ್ಧನ ರಡ್ಡಿಗೆ ಹೇಳಿದ್ದು ಅನಿಲ್ ಲಾಡ್‌ . ಲಾಡ್ ಬಿಟ್ಟು ಬೇರೆ ಯಾರಾದ್ರು ಒಬ್ಬ ನಾಯಕ ಹೆಸರನ್ನು ಹೇಳಲಿ ಎಂದು ಸವಾಲಾಕಿದರು. ನನಗೆ ಆರೋಗ್ಯ ಸಚಿವ ಬಿಜೆಪಿಗೆ ಸೇರಲು ಸ್ವಾಗತವನ್ನು ಮಾಡಿದರು ನಾನು ಹೋಗಲಿಲ್ಲ. ರಾಮುಲ ಅವರ ಬಗ್ಗೆ ನನಗೆ ದ್ವೇಶವಿಲ್ಲ ಎಂದರು .ನಾನು ಎನಾದ್ರು ತಪ್ಪು ಮಾತನಾಡಿದ್ದರೆ ಆನಂದ ಸಿಂಗ್ ಜೋತೆಯಲ್ಲಿ ಕುಳಿತುಕೊಂಡು ಚರ್ಚೆಯನ್ನು‌ ಮಾಡುವೆ ಎಂದು ತಿಳಿಸಿದರು.

Conclusion:KN_HPT_2_ANILA_LAD_BITE_VIJAYANAGARA_BYELECTION_KA10028
Bite: ಅನಿಲ್ ಲಾಡ್
ETV Bharat Logo

Copyright © 2025 Ushodaya Enterprises Pvt. Ltd., All Rights Reserved.