ETV Bharat / state

ಅಂಗವೈಫಲ್ಯತೆ ದೇಹಕ್ಕೆ ಮನಸಿಗಲ್ಲ:  ಶೇಖ್ ತನ್ವೀರ್ ಅಸೀಫ್​

ವಿಕಲಚೇತನರು‌ ಸಾಧಿಸಿ ತೋರುವ ಛಲವನ್ನು ಹೊಂದಿರುತ್ತಾರೆ. ಅಂಗವೈಕಲ್ಯವಿರುವುದು ದೇಹಕ್ಕೇ ಹೊರತು ಮನಸ್ಸಿಗಲ್ಲ ಎಂದು ಉಪ ವಿಭಾಗದ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್​​ ಅಭಿಪ್ರಾಯಪಟ್ಟರು.

Special abled day celebration in Hospet
ಅಂಗವೈಫಲ್ಯತೆ ದೇಹಕ್ಕೆ ಮನಸಿಗಲ್ಲ: ಸಹಾಯಕ ಆಯುಕ್ತ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಪ್
author img

By

Published : Dec 20, 2019, 1:32 AM IST

ಹೊಸಪೇಟೆ: ವಿಕಲ ಚೇತನರು‌ ಸಾಧಿಸಿ ತೋರುವ ಛಲವನ್ನು ಹೊಂದಿರುತ್ತಾರೆ. ಅಂಗ ವೈಕಲ್ಯವಿರುವುದು ದೇಹಕ್ಕೇ ಹೊರತು ಮನಸ್ಸಿಗಲ್ಲ ಎಂದು ಉಪ ವಿಭಾಗದ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್​​ ಅಭಿಪ್ರಾಯಪಟ್ಟರು.

ನಗರದ ರೋಟರಿ ಕ್ಲಬ್ ಹಾಗೂ ನಗರ ಗ್ರಾಮೀಣ ಮಯೂರಿ ಮಹಿಳಾ ವಿಕಲಚೇತನರ ಸಂಘದ ಸಂಯುಕ್ತಾಶ್ರಯದಲ್ಲಿ ವಿಶೇಷಚೇತನರ ದಿನಾಚರಣೆ ಆಯೋಜನೆ ಮಾಡಲಾಗಿತ್ತು. ಈ ವೇಳೆ ಮಾತನಾಡಿದ ಉಪ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಫ್​, ವಿಶೇಷಚೇತನರು ಬಹುಮುಖ ಪ್ರತಿಭೆಗಳಾಗಿರುತ್ತಾರೆ. ಸಾಧಿಸಿ ತೋರಿಸುವ ಛಲವನ್ನು ಹೊಂದಿರುತ್ತಾರೆ. ಅಂಗಾಗಳೆಲ್ಲಾ ಸರಿಯಾಗಿದ್ದು, ಉದಾಸೀನರಂತಾಡುವವರನ್ನ ನಾಚಿಸುವಂತೆ ಬದುಕಿ ತೋರುತ್ತಾರೆ ಎಂದರು.

ವಿಕಲಚೇತನರನ್ನು ಯಾರೂ ಕೀಳಾಗಿ ಕಾಣಬಾರದು. ಅವರು ಸಾಮರ್ಥ್ಯಕ್ಕೆ ಮೀರಿ ಕೆಲಸವನ್ನು ಮಾಡುವ ಶ್ರಮ ಜೀವಿಗಳಾಗಿರುತ್ತಾರೆ. ಅವರ ಸಾಧನೆ ಸಮಾಜಕ್ಕೆ ಸ್ಫೂರ್ತಿಯಾಗಬೇಕು ಎಂದು ಅಭಿಪ್ರಾಯಪಟ್ಟರು.

Intro:ಅಂಗವೈಫಲ್ಯತೆ ಉಂಟಾಗಿರುವುದು ದೇಹಕ್ಕೆ ಮನಸಿಗೆ ಅಲ್ಲ : ಸಹಾಯ ಆಯುಕ್ತ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಪ್
ಹೊಸಪೇಟೆ : ದೇಹಕ್ಕೆ ಹಲವಾರು ರೀತಿಯ ವೈಫಲ್ಯತೆಯಾಗಿರುವವರನ್ನು ನೋಡುತ್ತೇವೆ. ಅಂಗವಿಕಲರಿಗೆ ಬುದ್ಧಿ ಶಕ್ತಿ ಹೆಚ್ಚಾಗಿರಯತ್ತದೆ‌.ಅವರು ಯಾವುದೇ ಕೆಲಸವನ್ನು ಮಾಡಿದರು ನ್ಯಾಯಯತವಾಗಿ ಮತ್ತು‌ ನೀಷ್ಟತೆಯಿಂದ ಕೆಲಸವನ್ನು ಮಾಡುತ್ತಾರೆ. ಅವರಿಗೆ ಅಂಗಾಂಗಳ ಇಲ್ಲ ಎನ್ನುವುದು ಮಾತ್ರ ಕಾಣಿಸುತ್ತದೆ.ಆದರೆ ದೇಹಕ್ಕೆ ಮಾತ್ರ ಅಂಗಾಂಗಳು‌ ಇರಯವುದಿಲ್ಲ.ಅವರು ಮಾನಸಿಕವಾಗಿ ಅಂದುಕೊಂಡಿರುವದನ್ನು‌ ಸಾಧಿಸಿ ತೋರೊಸುವ ಛಲವನ್ನು ಹೊಂದಿರುತ್ತಾರೆ ಎಂದು ಉಪ ವಿಭಾಗದ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಪ್ ಅವರು ಮಾತನಾಡಿದರು.Body:
ನಗರದ ರೋಟರಿ ಕ್ಲಬ್ ,ನಗರ ಗ್ರಾಮೀಣ,ಮಯೂರಿ ಮಹಿಳಾ ಅಂಗವಿಲರ ಸಂಘದ ಸಂಯುಕ್ತಾಶ್ರಯದಲ್ಲಿ ಇಂದು ಅಂಗವಿಕಲರ ದಿನಚರಣೆಯ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದ ಕುರಿತು ಉಪ ದಂಡಾಧಿಕಾರಿ ಶೇಖ್ ತನ್ವೀರ್ ಅಸೀಪ್ ಅವರು ಚಾಲನೆಯನ್ನು ನೀಡಿ ಮಾತನಾಡಿದರು. ಅಂಗವಿಲರು ಬಹು ಮುಖದ ಪ್ರತಿಭೆಗಳು. ಅವರು ಅಂದು ಕೊಂಡಿರುವುದನ್ನು ಸಾಧಿಸಿ ತೋರಿಸುವ ಛಲವನ್ನು ಹೊಂದಿರುತ್ತಾರೆ.ನಮ್ಮ ಕಣ್ಣ್ಮುಂದೆ ಸಾಕಷ್ಟು ಜನರು ತಾವು ಅಂಗವಿಕಲರು ಎನ್ನುವುದನ್ನು ಮರೆತು ಚನ್ನಾಗಿರುವ ವ್ಯಕ್ತಿಗಳನ್ನು ನಾಚಿಸುವಂತೆ ಸಾಧನೆ ಮಾಡಿರುವುದು ನಮಗೆ ಕಾಣಿಸುತ್ತಾರೆ ಎಂದರು.

ವಿಕಲ ಚೇತರ ಬಗ್ಗೆ ಜನ ಸಾಮಾನ್ಯರು ಕೀಳಿರಿಮೆಯ ಭಾವನೆಯಿಂದ ಅವರನ್ನು ಕಾಣಬಾರದು. ಅವರು ಸಾಮಾರ್ಥಕ್ಕೆ ಮೀರಿ ಕೆಲಸವನ್ನು ಮಾಡುವ ಶ್ರಮ ಜೀವಿಗಳಾಗಿದ್ದಾರೆ. ಎಲ್ಲ ಅಂಗಾಂಗಳು ಸರಿಯಿದ್ದರು‌ ಯಾವುದೇ ಕೆಲಸಕ್ಕೆ ಬಾರದವರು ನಮ್ಮ ಮಧ್ಯೆ ಸಿಗುತ್ತಾರೆ. ವಿಕಲಚೇತನರಿಗೆ ತಮ್ಮದೇ ಪ್ರತಿಷ್ಠೆಯನ್ನು ಹೊಂದಿರುತ್ತಾರೆ. ಅವರ ಸಾಧನೆ ಸಮಾಜಕ್ಕೆ ಸ್ಪೂರ್ತಿಯಾಗಿರುತ್ತದೆ. ಅವರಿಂದ ಎಷ್ಟೋ ಕೆಲಸವನ್ನು ಕಲಿಯಾಗುತ್ತದೆ ಎಂದು ಅಭಿಪ್ರಾಯವನ್ನು ವ್ಯಕ್ತ ಪಡಿಸಿದರು.

Conclusion:KN_HPT_3_SELLEBRETION_ANDICAPT_DAY_SPEECH_KA10028
ETV Bharat Logo

Copyright © 2024 Ushodaya Enterprises Pvt. Ltd., All Rights Reserved.