ETV Bharat / state

ಬಳ್ಳಾರಿ ರೈಲು ನಿಲ್ದಾಣಕ್ಕೆ ನೈರುತ್ಯ ರೈಲ್ವೆ ವಲಯ ಡಿಆರ್​ಎಂ ಭೇಟಿ - ನೈರುತ್ಯ ರೈಲ್ವೆ ವಲಯ ಡಿಆರ್​ಎಂ

ಹುಬ್ಬಳ್ಳಿಯಿಂದ ವಿಶೇಷ ರೈಲಿನ ಮುಖೇನ ಆಗಮಿಸಿದ ಹುಬ್ಬಳ್ಳಿ ನೈರುತ್ಯ ವಲಯದ ಡಿಆರ್​ಎಂ ಅರವಿಂದ ಮಾಲ್ಕೆ ಬಳ್ಳಾರಿ ರೈಲು ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Southwest Railway Zone DRM Visit Bellary Railway Station
ಬಳ್ಳಾರಿ ರೈಲು ನಿಲ್ದಾಣಕ್ಕೆ ನೈರುತ್ಯ ರೈಲ್ವೆ ವಲಯ ಡಿಆರ್​ಎಂ ಭೇಟಿ
author img

By

Published : Feb 2, 2021, 1:13 PM IST

ಬಳ್ಳಾರಿ: ಹುಬ್ಬಳ್ಳಿ ನೈರುತ್ಯ ವಲಯದ ಡಿಆರ್​ಎಂ ಅರವಿಂದ ಮಾಲ್ಕೆ ಅವರು ನಗರದ ರೈಲು ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿದರು.

ಹುಬ್ಬಳ್ಳಿಯಿಂದ ವಿಶೇಷ ರೈಲಿನ ಮುಖೇನ ಆಗಮಿಸಿದ ಡಿಆರ್​ಎಂ ಅರವಿಂದ ಮಾಲ್ಕೆ, ಸಿವಿಲ್ ಸಮವಸ್ತ್ರದಲ್ಲಿದ್ದ ಅಧಿಕಾರಿಯೊಬ್ಬರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಬಳಿಕ, ರೈಲು ನಿಲ್ದಾಣದ ಅಧಿಕಾರಿ ಮತ್ತು ಸಿಬ್ಬಂದಿ ವಸತಿ ಗೃಹಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇದನ್ನೂ ಓದಿ: ವಾಹನ ತಪಾಸಣೆಗೆ ಹೋದ RTO ಅಧಿಕಾರಿಗೆ ಅವಾಜ್ ಹಾಕಿದ ವ್ಯಕ್ತಿ: ವಿಡಿಯೋ ವೈರಲ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.