ETV Bharat / state

ಅಧಿಕ ರಕ್ತದೊತ್ತಡದಿಂದ ಹೊಸಪೇಟೆಯಲ್ಲಿ ಗರ್ಭಿಣಿ ಪಿಡಿಒ ಸಾವು - PDO died

ಬಳ್ಳಾರಿ ಜಿಲ್ಲೆಯ ಬೈಲುವದ್ದಗೇರಿ ಗ್ರಾಮದ ಪಿಡಿಒ ಅಧಿಕ ರಕ್ತದೊತ್ತಡದಿಂದ ಮೃತಪಟ್ಟಿದ್ದಾರೆ. ಏಳು ತಿಂಗಳ ಗರ್ಭಿಣಿ ಆಗಿದ್ದ ಅವರು ಬಿಪಿ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ.

PDO death
ಪಿಡಿಒ ಸಾವು
author img

By

Published : Aug 23, 2020, 6:42 AM IST

ಹೊಸಪೇಟೆ (ಬಳ್ಳಾರಿ): ತಾಲೂಕಿನ ಬೈಲುವದ್ದಗೇರಿಯ ಏಳು ತಿಂಗಳ ತುಂಬು ಗರ್ಭಿಣಿ ಆಗಿದ್ದ ಪಿಡಿಒ ರೂಪಾಬಾಯಿ(32) ಅಧಿಕ ರಕ್ತದೊತ್ತಡದಿಂದ(ಬಿಪಿ) ಮೃತಪಟ್ಟಿದ್ದಾರೆ.

ಐದು ದಿನಗಳ ಹಿಂದೆ ಅಧಿಕಾರಿ ರೂಪಾಬಾಯಿ ಅವರಿಗೆ ರಕ್ತದೊತ್ತಡ ಕಾಣಿಸಿಕೊಂಡಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ.

PDO death due to BP
ಅಧಿಕ ರಕ್ತದೊತ್ತಡದಿಂದ ಪಿಡಿಒ ಸಾವು

ರೂಪಾಬಾಯಿ ಏಳು ತಿಂಗಳು ಗರ್ಭಿಣಿಯಾಗಿದ್ದರು ಎಂದು ತಾಲೂಕು ಪಂಚಾಯತ್​ ಸಹಾಯಕ ನಿರ್ದೇಶಕ ಉಮೇಶ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.