ETV Bharat / state

ಗಣಿನಾಡಲ್ಲಿ ಬಿರುಸಿನ ಮತದಾನ: ಲಂಡನ್​ನಿಂದ ಬಂದು ಹಕ್ಕು ಚಲಾಯಿಸಿದ ರೆಡ್ಡಿ ಮಕ್ಕಳು - news kannada

ಮತದಾನ ಪ್ರತಿಯೊಬ್ಬರ ಹಕ್ಕು. ನಾನು ಲಂಡನ್​ನಿಂದ ಬಂದಿದ್ದೇನೆ. ಮೊದಲ ಬಾರಿ ಹಕ್ಕು ಚಲಾಯಿಸಿರುವುದು ಖುಷಿ ತಂದಿದೆ. ನಾನು ರಾಜ್ಯಶಾಸ್ತ್ರ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಜನರ ಸೇವೆ ಮಾಡುವ ಆಸೆ ಇದೆ. ಮೊದಲ ಆದ್ಯತೆ ಚಿತ್ರರಂಗ, ನಟನಾಗುವ ಆಸೆಯೂ ಇದೆ ಎಂದು ಜನಾರ್ದನ ರೆಡ್ಡಿ ಪುತ್ರ ಕಿರೀಟಿ ತಿಳಿಸಿದ್ದಾರೆ.

ಲಂಡನ್​ನಿಂದ ಬಂದು ಹಕ್ಕು ಚಲಾಯಿಸಿದ ರೆಡ್ಡಿ ಮಕ್ಕಳು
author img

By

Published : Apr 23, 2019, 4:16 PM IST

ಬಳ್ಳಾರಿ: ತೀವ್ರ ಕುತೂಹಲ ಕೆರಳಿಸಿರುವ ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ತಮ್ಮ ಹಕ್ಕು ಚಲಾಯಿಸಿದ್ದಾರೆ.

ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯ ಮತಗಟ್ಟೆಯಲ್ಲಿ ಶಾಸಕ ಬಿ.ಶ್ರೀರಾಮುಲು ಮತದಾನ ಮಾಡಿದರೆ, ತಾಳೂರು ರಸ್ತೆಯ ಶಾಂತಿ ಶಿಶು ವಿಹಾರ ಶಾಲೆಯ ಮತಗಟ್ಟೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಮತದಾನ ಮಾಡಿದರು.

ಲಂಡನ್​ನಿಂದ ಬಂದು ಹಕ್ಕು ಚಲಾಯಿಸಿದ ರೆಡ್ಡಿ ಮಕ್ಕಳು

ರಂಗನಾಥ ಶಾಲೆಯ ಮತಗಟ್ಟೆಯಲ್ಲಿ ವಿಧಾನ ಷರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ ಮತ್ತವರ ಕುಟುಂಬ ಸದಸ್ಯರು ಮತದಾನ ಮಾಡಿದರು. ನಗರದ ಅವಂಬಾವಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ ರೆಡ್ಡಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಲಂಡ‌ನ್​ನಿಂದ ಬಂದ ರೆಡ್ಡಿ ಕುಟುಂಬ:

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಪುತ್ರ ಕಿರೀಟಿ, ಪುತ್ರಿ ಬ್ರಹ್ಮಿಣಿ ಲಂಡನ್​ನಿಂದ ಆಗಮಿಸಿ ಮೊದಲ ಬಾರಿಗೆ ಮತದಾನ ಮಾಡಿದರು. ಇದೇ ವೇಳೆ ಮಾತನಾಡಿದ ಕಿರೀಟಿ, ನಾನು ಮೊದಲ ಬಾರಿಗೆ ಮತದಾನ ಮಾಡುತ್ತಿದ್ದೇನೆ. ನನ್ನ ತಂದೆ ಈ ಸಮಯದಲ್ಲಿ ನನ್ನ ಜೊತೆಗೆ ಇರದೇ ಇರೋದು ನನಗೆ ನೋವು ತಂದಿದೆ ಎಂದು ಭಾವುಕರಾದರು.

ಮತದಾನ ಪ್ರತಿಯೊಬ್ಬರ ಹಕ್ಕು. ನಾನು ಲಂಡನ್​ನಿಂದ ಬಂದಿದ್ದೇನೆ. ಮೊದಲ ಬಾರಿ ಹಕ್ಕು ಚಲಾಯಿಸಿರುವುದು ಖುಷಿ ತಂದಿದೆ. ನಾನು ರಾಜ್ಯಶಾಸ್ತ್ರ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಜನರ ಸೇವೆ ಮಾಡುವ ಆಸೆ ಇದೆ. ಮೊದಲ ಆದ್ಯತೆ ಚಿತ್ರರಂಗ, ನಟನಾಗುವ ಆಸೆಯೂ ಇದೆ ಎಂದಿದ್ದಾರೆ.

Intro:ಬಳ್ಳಾರಿಯಲ್ಲಿ ಶಾಸಕ ಶ್ರೀರಾಮುಲು, ಕೊಂಡಯ್ಯ ಮತದಾನ
ಬಳ್ಳಾರಿ: ಮೊಳಕಾಲ್ಮೂರು ಶಾಸಕ ಬಿ.ಶ್ರೀರಾಮುಲು, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಆಯಾ ಮತಗಟ್ಟೆಯಲ್ಲಿಂದು ಮತದಾನ ಮಾಡಿದರು.
ನಗರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯ ಮತಗಟ್ಟೆಯಲ್ಲಿ ಶಾಸಕ ಬಿ.ಶ್ರೀರಾಮುಲು ಮತದಾನ ಮಾಡಿದರು. ನಗರದ ತಾಳೂರು ರಸ್ತೆಯ ಶಾಂತಿ ಶಿಶುವಿಹಾರ ಶಾಲೆಯ ಮತ ಗಟ್ಟೆಯಲ್ಲಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಮತದಾನ ಮಾಡಿದರು.
ಇಲ್ಲಿನ ರಂಗನಾಥ ಶಾಲೆಯ ಮತಗಟ್ಟೆಯಲ್ಲಿ ವಿಧಾನ ಷರಿಷತ್ ಸದಸ್ಯ ಅಲ್ಲ ವೀರಭದ್ರಪ್ಪನವರ ಕುಟುಂಬ ಸದಸ್ಯರು ಮತದಾನ ಮಾಡಿದರು.
ನಗರದ ಅವಂಬಾವಿ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರರೆಡ್ಡಿ ಮತದಾನ ಮಾಡಿದರು.
ಲಂಡ‌ನ್ ನಿಂದ ಬಂದ ರೆಡ್ಡಿ ಕುಟುಂಬ: ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಪುತ್ರ ಕಿರೀಟಿ, ಪುತ್ರಿ ಬ್ರಹ್ಮಿಣಿ ಲಂಡನ್ ದೇಶದಿಂದ ಆಗಮಿಸಿ ಮೊದಲ ಬಾರಿಗೆ ಮತದಾನ ಮಾಡಿದರು. ಅವರೊಂದಿಗೆ ಅರುಣಾಲಕ್ಷ್ಮಿ ಅವರು ಅವಂಬಾವಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕನ್ನ ಚಲಾಯಿಸಿದರು.
Body:ನಾನು ಮೊದಲ ಬಾರಿಗೆ ಮತದಾನ ಮಾಡುತ್ತಿದ್ದೇನೆ. ನನ್ನ ತಂದೆ ಈ ಸಮಯ ಜೊತೆಗೆ ಇರದೇ ಇರೋದು ನೋವು ನನಗೆ ತಂದಿದೆ ಎಂದು ಪುತ್ರ ಕಿರೀಟಿ ಭಾವುಕರಾದರು.
ಮತದಾನ ಪ್ರತಿಯೊಬ್ಬರ ಹಕ್ಕಾಗಿದೆ. ನಾನು ಲಂಡನ್‌ ನಿಂದ ಬಂದಿದ್ದೇನೆ. ಮೊದಲ ಬಾರಿ ಹಕ್ಕು ಚಲಾಯಿಸೋದು ಖುಷಿ ತಂದಿದೆ. ನಾನು ರಾಜ್ಯ ಶಾಸ್ತ್ರ ವಿಭಾಗದಲ್ಲಿ ಅಭ್ಯಾಸ ಮಾಡುತ್ತಿ ದ್ದೇನೆ. ಜನರ ಸೇವೆ ಮಾಡಲು ಆಸೆ ಇದೆ. ಮೊದಲ ಆದ್ಯತೆ ಚಿತ್ರರಂಗ, ನಟನಾಗುವ ಆಸೆ ಇದೆ ಎಂದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:R_KN_BEL_08_230419_MLA_RAMULU_VOTING

R_KN_BEL_09_230419_MLA_RAMULU_VOTING

R_KN_BEL_10_230419_MLA_RAMULU_VOTING

R_KN_BEL_11_230419_MLC_KONDAYYA_VOTING

R_KN_BEL_12_230419_REDY_FAMILY_VOTING

R_KN_BEL_13_230419_REDY_FAMILY_VOTING

R_KN_BEL_14_230419_REDY_FAMILY_VOTING
ETV Bharat Logo

Copyright © 2024 Ushodaya Enterprises Pvt. Ltd., All Rights Reserved.