ETV Bharat / state

ರಾಜಕೀಯ ನಾಯಕರು ಸಮುದಾಯದ ಬಗ್ಗೆ ಟೀಕೆ ಮಾಡಬೇಡಿ: ರಾಜುಗೌಡ - ಹೊಸಪೇಟೆಯಲ್ಲಿ ರಾಜುಗೌಡ ಪತ್ರಿಕಾಗೋಷ್ಠಿ

ರಾಜಕೀಯ ನಾಯಕರು ಸಮುದಾಯ ಹಾಗೂ ಸಮಾಜವನ್ನು ನಿಂದಿಸಿ ಹೇಳಿಕೆಗಳನ್ನು ನೀಡಬಾರದು ಎಂದು ಬಿಜೆಪಿ ಎಸ್​ಟಿ ಮೋರ್ಚಾದ ಅಧ್ಯಕ್ಷ ರಾಜುಗೌಡ ಸಿದ್ದರಾಮಯ್ಯ ಹಾಗೂ ಶ್ರೀರಾಮುಲುಗೆ ಮನವಿ ಮಾಡಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರಾಜುಗೌಡ
author img

By

Published : Nov 22, 2019, 11:09 PM IST

ಹೊಸಪೇಟೆ : ರಾಜಕೀಯ ಮುಖಂಡರ ಹೇಳಿಕೆಗಳು ಸಮುದಾಯದ ಜನರ ಮೇಲೆ ದುಷ್ಪರಿಣಾಮ ಬೀರದಂತೆ ಹೇಳಿಕೆ ನೀಡಬೇಕು ಎಂದು ಸಚಿವ ಶ್ರೀರಾಮುಲು ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಲ್ಲಿ ಎಸ್​ಟಿ ಮೋರ್ಚಾದ ಅಧ್ಯಕ್ಷ ರಾಜುಗೌಡ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜುಗೌಡ

ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ನಡೆಸಿದ ಅವರು, ಸಮಾಜಕ್ಕೆ ಮತ್ತು ಸಮುದಾಯಕ್ಕೆ ನೋವು ಆಗುವಂತಹ ಹಾಗೂ ಶಾಂತಿ ಭಂಗ ತರುವಂತ ಹೇಳಿಕೆ ನೀಡಬಾರದು. ಇದರಿಂದ ಕುರುಬ ಹಾಗೂ ವಾಲ್ಮೀಕಿ ಸಮಾಜದ ಜನರು ಅಪಾಯಕ್ಕೆ ಸಿಲುಕುತ್ತಿದ್ದಾರೆ ಎಂದರು.

Intro:ರಾಜಕೀಯ ಮುಖಂಡರು ವೈಯಕ್ತಿಕ ಟೀಕೆ ಮತ್ತು ರಾಜಕೀಯ ಟೀಕೆ ಮಾಡಲಿ : ರಾಜುಗೌಡ
ಹೊಸಪೇಟೆ : ರಾಜಕೀಯ ಮುಖಂಡರು ವೈಯಕ್ತಿಕ ಟೀಕೆ ಮತ್ತು ರಾಜಕೀಯ ಟೀಕೆಗಳನ್ನು ಮಾಡಲಿ. ಸಮಾಜದ ನೆಮ್ಮದಿ ಹಾಳಾಗುವಂತಹ ಹೇಳಿಕೆಗಳನ್ನು ನೀಡುವುದು ಸರಿಯಲ್ಲ. ವರ್ತಮಾನದ ಸಮಯದಲ್ಲಿ ಟೀಕೆಗಳನ್ನು ಮಾಡುತ್ತಾರೆ. ಭವಿಷ್ಯತ್ತಿನ ದಿನಗಳಲ್ಲಿ ಒಬ್ಬರಿಗೊಬ್ಬರು ಆತ್ಮೀಯರಾಗುತ್ತಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

Body:ನಗರದ ಅಂಬೇಡ್ಕರ್ ವೃತ್ತದಲ್ಲಿರುವ ಬಿಜೆಪಿ ಕಛೇರಿಯಲ್ಲಿ ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಪಕ್ಷದ ರಾಜ್ಯ ಎಸ್.ಟಿ. ಮೋರ್ಚದ ಅಧ್ಯಕ್ಷ ರಾಜುಗೌಡ ಮಾತನಾಡಿದರು. ಆರೋಗ್ಯ ಸಚಿವ ಬಿ. ಶ್ರೀರಾಮುಲು ಮತ್ತು ವಿರೋಧ ಪಕ್ಷದ ನಾಯಕರು ರಾಜಕೀಯವಾಗಿ ಟೀಕೆಯನ್ನು ಮಾಡಲಿ ಮತ್ತು ವೈಕ್ತಿಕವಾಗಿ ಟೀಕೆಯನ್ನು ಮಾಡಿಕೊಳ್ಳಲಿ ಆದರೆ ಯಾವುದೇ ಸಮಾಜಕ್ಕೆ ಮತ್ತು ಸಮುದಾಯಕ್ಕೆ ನೋವು ಆಗುವಂತಹ ಹಾಗೂ ಸಮಾಜದ ಶಾಂತಿ ಹಾಳುಮಾಡುವಂತಹ ಟೀಕೆಗಳು ಮಾಡುವುದು ಸರಿಯಲ್ಲ ಎಂದರು.
ರಾಜಕಾರಣದ ಟೀಕೆಗಳಿಂದ ಜನರ ನೆಮ್ಮದಿ ಹಾಳಾಗುತ್ತದೆ. ಅಭಿಮಾನಿಗಳಲ್ಲಿ ಜಗಳಗಳು ಪ್ರಾರಂಭವಾಗುತ್ತವೆ.ಮನಸ್ಸಿನ ಸಂಘರ್ಷಗಳು ಹುಟ್ಟುತ್ತವೆ.ಯುವಕರು ಸಾಮಾಜಿಕ ಜಾಲತಾಣಗಳ ಯುದ್ಧ ಪ್ರಾರಂಭವಾಗುತ್ತದೆ. ಯಾರು ಪೆದ್ದನೋ ಯಾರು ಜಾಣನೋ ಅದನೆಲ್ಲ‌ಮರೆತು ಜನರಿಗೆ ಒಳ್ಳೆಯ ಸಂದೇಶಗಳನ್ನು ನೀಡಲಿ ಇವರು ಟೀಕೆಗಳಿಂದ ಸಮುದಾಯದಲ್ಲಿ ಹಿಂಸೆ ಪ್ರಾರಂಭವಾಗುತ್ತದೆ. ಈ ವಿಷಯಕ್ಕೆ ಸಂಭಂದಿಸಿದಂತೆ ಮಾಜಿ ಮುಖ್ಯಮಂತ್ರಿಗಳಲ್ಲಿ ನಾನು ಮಾತನಾಡಿದ್ದೆ ಎಂದರು.

Conclusion:KN_HPT_2_RAJUGOUDA_ PRESS MEET_KA10028
ETV Bharat Logo

Copyright © 2025 Ushodaya Enterprises Pvt. Ltd., All Rights Reserved.