ETV Bharat / state

ಬೈಕ್​​-ಟ್ರ್ಯಾಕ್ಟರ್​​​​ ನಡುವೆ ಡಿಕ್ಕಿ... ಪ್ರಾಣಾಪಾಯದಿಂದ ಪಾರಾದ ತಂದೆ-ಮಗ

ಬಳ್ಳಾರಿಯಿಂದ ಕುರುಗೋಡು ಕಡೆ ಬೈಕ್ ಮೂಲಕ ಊರಿಗೆ ಪ್ರಯಾಣ ಮಾಡುತ್ತಿದ್ದ ಅಸುಂಡಿ ಗ್ರಾಮದ ಸೋಮನಾಥ ಗೌಡ (32) ಮತ್ತು ಆತನ ಮಗು ಕೊಟ್ರೇಶ್(4) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

author img

By

Published : May 20, 2019, 7:17 AM IST

ಬೈಕ್-ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ

ಬಳ್ಳಾರಿ: ನಗರದ ಹೊರವಲಯದ ಮಾರುತಿನಗರ ಕ್ಯಾಂಪ್ ಮತ್ತು ಯರ್ರಿಂಗಳಿ ಗ್ರಾಮದ ನಡುವೆ ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ನಿನ್ನೆ ರಾತ್ರಿ ಬಳ್ಳಾರಿಯಿಂದ ಕುರುಗೋಡು ಕಡೆ ಬೈಕ್ ಮೂಲಕ ಊರಿಗೆ ಪ್ರಯಾಣ ಮಾಡುತ್ತಿದ್ದ ಅಸುಂಡಿ ಗ್ರಾಮದ ಸೋಮನಾಥ ಗೌಡ (32) ಮತ್ತು ಆತನ ಮಗು ಕೊಟ್ರೇಶ್(4) ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕುಡಿದು ಬೈಕ್ ಚಾಲನೆ ಮಾಡುತ್ತಿದ್ದುದ್ದೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಸಣ್ಣಪುಟ್ಟ ಗಾಯಗಳಾಗಿರುವ ತಂದೆ ಮತ್ತು ಮಗ ವಿಮ್ಸ್​ನಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಕುರುಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:TCS world 10kBody:ಪ್ರೋ ಕ್ಯಾಮ್ ಇಂಟರ್ನ್ಯಾಷನಲ್ ಅರ್ಪಿಸುವ ಟಿಸಿಎಸ್ ವರ್ಲ್ಡ್ 10 ಕೆ ಮ್ಯಾರಥಾನ್ ಅನ್ನ ಬೆಂಗಳೂರಿನಲ್ಲಿ ಆಯೋಜಿಸ್ತಾ ಬಂದಿದೆ. ಹನ್ನೆರಡನೇ ಆವೃತ್ತಿಯ ಮ್ಯಾರಾಥಾನ್ ಗೆ ಇಂದು ಚಾಲನೆ ನೀಡಲಾಯಿತು. ಸುಮಾರು ಹತ್ತು ಕಿಲೋ ಮೀಟರ್ ರಸ್ತೆ ಓಟದ ಸ್ಪರ್ಧೆಯಲ್ಲಿ ಸಿಲಿಕಾನ್ ಸಿಟಿ ಸೇರಿದಂತೆ ದೇಶ ಹಾಗೂ ವಿದೇಶಿ ಅಥ್ಲಿಟ್ ಗಳು ಭಾಗವಹಿಸಿದ್ರು… ಮಜಾ ರನ್, ಹಿರಿಯ ನಾಗರೀಕರ ರನ್ ಹಾಗೂ ಅಂಗವಿಕಲರ ರನ್ ಎಂಬ ಮೂರು ವಿಭಾಗಗಳಲ್ಲಿದ್ದ ಮ್ಯಾರಥಾನ್ ನಲ್ಲಿ 23 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ರು.ಆಫೀಸ್ ಕೆಲಗಳಲ್ಲಿ, ಬ್ಯುಸಿನೆಸ್ ಮೀಟಿಂಗ್ ಗಳಲ್ಲಿ ಹಾಗೂ ಸಿಲಿಕಾನ್ ಸಿಟಿಯ ಟ್ರ್ಯಾಫಿಕ್ ಜಾಮ್ ನಿಂದಾಗಿ ಕಂಗೆಟ್ಟಿದ್ದ ಜನರು ರಿಲ್ಯಾಕ್ಸ್ ಆಗಿ ಮ್ಯಾರಥಾನ್ ನಲ್ಲಿ ಭಾಗವಹಿಸಿದ್ರು..ಈ ರಸ್ತೆ ಓಟಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಬೆಂಗಳೂರು ಟ್ರ್ಯಾಫಿಕ್ ವಲಯದ ಜಂಟಿ ಆಯುಕ್ತ ಹರಿಶೇಖರನ್ ಚಾಲನೆ ನೀಡಿದ್ರು..ಪುನೀತ್ ತಾವೂ ರಸ್ತೆಯಲ್ಲಿ ಓಡುವ ಮೂಲಕ ಫಿಟ್ನೆಸ್ ಸಂದೇಶ ಸಾರಿದ್ರೂ..

ಮೂರೂ ವಿಭಾಗಗಳಲ್ಲಿ ಸೀನಿಯರ್ ಸಿಟಿಜನ್ಸ್ ವಿಭಾಗದಲ್ಲಿ ಹಿರಿಯ ನಾಗರೀಕರು ಯುವಕರನ್ನ ನಾಚಿಸುವಂತೆ ಓಡಿದ್ರೆ, ಅಂಗವಿಕಲರ ವಿಭಾಗದಲ್ಲಿ ನಾವೂ ಯಾರಿಗೇನೂ ಕಡಿಮೆ ಇಲ್ಲ ಎನ್ನುವಂತೆ ನೂರಾರು ಅಂಗವಿಕಲರು ಭಾಗವಹಿಸಿದ್ರು. ಮ್ಯಾರಥಾನ್ ನ ಮಹಿಳಾ ವರ್ಗದಲ್ಲಿ ಕೀನ್ಯಾದ, ಅಗ್ನೀಸ್ ಟರೋಪ್ ಪ್ರಥಮ ಸ್ಥಾನ ಪಡೆದ್ರೆ, ಭಾರತದಿಂದ ಸಂಜೀವಿನಿ ಜಾದವ್ ಟಾಪ್ 10 ರಲ್ಲಿ ಜಾಗ ಗಿಟ್ಟಿಸಿಕೊಂಡಿದ್ದಾರೆ, ಪುರಷರ ವಿಭಾಗದಲ್ಲಿನ ಇಥಿಯೋಫಿಯಾದ ಅನ್ದಮ್ಲಾಕ್ ಪ್ರಥಮ ಸ್ಥಾನ ಪಡೆದಿದ್ದಾರೆ.

ವೀಕೆಂಡ್ ಗಾಗಿ ಸಿಲಿಕಾನ್ ಸಿಟಿ ಮಂದಿ ದೂರದ ಊರುಗಳಿಗೆ ಹೋಗ್ತಾ ಇದ್ದವರು ಇಂದು ಮ್ಯಾರಥಾನ್ ನಲ್ಲಿ ಭಾಗವಹಿಸಿದ್ರು..ಕಂಠೀರವ ಸ್ಟೇಡಿಯಂ ನಿಂದ ಆರಂಭ ಮಾಡಿ, ಕಬ್ಬನ್ ಪಾರ್ಕ್, ಹೈಕೋರ್ಟ್, ಎಂ.ಜಿ.ರಸ್ತೆ ಸುತ್ತಿ ಸಖತ್ ಎಂಜಾಯ್ ಮಾಡಿದ್ರು.Conclusion:From mojo visuals as been sent

And also use back pack visuals from kit number 11
ETV Bharat Logo

Copyright © 2024 Ushodaya Enterprises Pvt. Ltd., All Rights Reserved.