ETV Bharat / state

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅರಣ್ಯ ಇಲಾಖೆಯಿಂದ ಸಸಿ ವಿತರಣೆ

ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಬಳ್ಳಾರಿಯಲ್ಲಿ ಅರಣ್ಯ ಇಲಾಖೆಯಿಂದ ಉಚಿತವಾಗಿ ಸಸಿ ವಿತರಣೆ ನಡೆಯಿತು. ಇಲಾಖೆ ಸಿಬ್ಬಂದಿ ವಿವಿಧ ಜಾತಿಯ ಸುಮಾರು 3000 ಸಾವಿರ ಸಸಿಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಿದರು.

ಬಳ್ಳಾರಿ: ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅರಣ್ಯ ಇಲಾಖೆಯಿಂದ ಉಚಿತ ಸಸಿ ವಿತರಣೆ.
author img

By

Published : Aug 15, 2019, 7:29 PM IST

ಬಳ್ಳಾರಿ: 73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ "ಮನೆಗೊಂದು ಮರ ಊರಿಗೊಂದು ವನ" ಎಂಬ ಧ್ಯೇಯ ವಾಕ್ಯದಡಿ ಅರಣ್ಯ ಇಲಾಖೆಯಿಂದ ಉಚಿತವಾಗಿ 3,000 ಸಾವಿರ ಸಸಿಗಳ ವಿತರಣೆ ಮಾಡಲಾಯಿತು.

ನಗರದ ಜಿಲ್ಲಾ ಕ್ರೀಡಾಂಗಣ ಮುಂಭಾಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಸಿಸಿಗಳ ವಿತರಣೆ ಮಾಡಿದರು. ಬೇವು, ನಿಂಬೆ, ಕರಿಬೇವು, ನೀಲಗಿರಿ ಗಿಡ, ಹೂವಿನ ಸಸಿ ಸೇರಿದಂತೆ ವಿವಿಧ ಜಾತಿಯ ಸಸಿಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಯಿತು.

ಅರಣ್ಯ ಇಲಾಖೆಯಿಂದ ಉಚಿತ ಸಸಿ ವಿತರಣೆ

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಸಿಗಳನ್ನು ಪಡೆದುಕೊಂಡು ಹೋದರು.

Intro:73ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಅರಣ್ಯ ಇಲಾಖೆಯಿಂದ 3 ಸಾವಿರ ಸಸಿಗಳ ವಿತರಣೆ.

ಮನೆಗೊಂದು ಮರ ಊರಿಗೊಂದುವನ ದಂತೆ ಅರಣ್ಯ ಇಲಾಖೆ ಉಚಿತವಾಗಿ 3 ಸಾವಿರ ಸಸಿಗಳನ್ನು ನೀಡಿದರು.
ಗಣಿನಾಡಿನ ಬಳ್ಳಾರಿಯಲ್ಲಿ ನೂರಾರು ಜನರು ಮನೆಗಳಿಗೆ ಸಸಿಗಳನ್ನು ತೆಗೆದುಕೊಂಡು ಹೋಗಿದ್ದು ವಿಶೇಷ‌.

Body:ಗಣಿನಾಡು ಬಳ್ಳಾರಿಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಪ್ರ ಯುಕ್ತ ಅರಣ್ಯ ಇಲಾಖೆಯಿಂದ 3,000 ಸಾವಿರ ಸಸಿಗಳನ್ನು ಉಚಿತವಾಗಿ ವಿತರಣೆ ಮಾಡಿದರು.

ನಗರದ ಜಿಲ್ಲಾ ಕ್ರೀಡಾಂಗಣ ಆವರಣದ ಮುಂಭಾಗದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಿವಿಧ ಬಗೆಯ ಸಸಿಗಳಾದ ಬೇವಿನ ಮರ, ನಿಂಬೆ, ಕರಿಬೇವು, ನೀಲಗಿರಿ, ಹೂವಿನ ಸಸಿಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಿದರು.

ಗಣಿನಾಡಿನ ಜನರು ಸಹ ಈ ಸಸಿಗಳನ್ನು ಮನೆಗೆ ತೆಗೆದುಕೊ ಹೋಗಿ ಮನೆಯ ಹತ್ತಿರ, ಸುತ್ತಮುತ್ತಲಿನ ಪ್ರದೇಶದಲ್ಲಿ, ಅವರ ಜಮೀನನಲ್ಲಿ ನೇಟು, ಅವುಗಳಿಗೆ ಷೋಷಿಸುವ ಕೆಲಸ ಮಾಡಲು ಮುಂದಾಗಿದ್ದನು ಕಾಣ ಬಹುದುದಾಗಿದೆ.
ಚಿಕ್ಕ ಚಿಕ್ಕ ಶಾಲಾ ಕಾಲೇಜ್ ಮಕ್ಕಳು ಸಹ ಎರಡು ಮೂರು ಬುಜದ ಮೇಲೆ ಸಸಿಗಳನ್ನು ಮನೆಗಳಿಗೆ ತೆಗೆದುಕೊಂಡು ಹೋದರು.

Conclusion:ಒಟ್ಟಾರೆಯಾಗಿ ಅರಣ್ಯ ಇಲಾಖೆ ನೀಡಿದ ಉಚಿತ ಸಸಿಗಳನ್ನು
ಬೆಳೆಸುವ ಕೆಲಸವನ್ನು ಜನರು ಮಾಡಬೇಕಾಗಿದೆ, ಪರಿಸರ ರಕ್ಷಣೆ ನಮ್ಮೆಲ್ಲ ಹೊಣೆಯಾಗಿದೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.