ETV Bharat / state

ಏಕಾಏಕಿ 3 ಕರಡಿಗಳ ದಾಳಿ: ರೈತನಿಗೆ ಗಾಯ - ಕರಡಿ ದಾಳಿ

ಕೂಡ್ಲಿಗಿ ತಾಲೂಕಿನ ಬಂಡೆ ಬಸಾಪುರ‌ ತಾಂಡಾದಲ್ಲಿ ಮೂರು ಕರಡಿಗಳ ಏಕಾಏಕಿ ರೈತನ ಮೇಲೆ ದಾಳಿ ಮಾಡಿವೆ. ಇದರಿಂದ ರೈತನ ಕುತ್ತಿಗೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ.

ಕರಡಿಗಳ ದಾಳಿಯಿಂದ  ಗಾಯಗೊಂಡ ರೈತ
ಕರಡಿಗಳ ದಾಳಿಯಿಂದ ಗಾಯಗೊಂಡ ರೈತ
author img

By

Published : Mar 2, 2021, 9:27 AM IST

ಹೊಸಪೇಟೆ (ವಿಜಯನಗರ): ಕೂಡ್ಲಿಗಿ ತಾಲೂಕಿನ ಬಂಡೆಬಸಾಪುರ‌ ತಾಂಡದಲ್ಲಿ ರೈತರನ ಮೇಲೆ ಮೂರು ಕರಡಿಗಳು ಏಕಾಏಕಿ ದಾಳಿ ಮಾಡಿ ಕುತ್ತಿಗೆ ಭಾಗಕ್ಕೆ ಗಾಯಗೊಳಿಸಿವೆ.

ರೈತ ಕೇಶವನಾಯ್ಕ್ ( 56) ಕರಡಿಗಳ ದಾಳಿಗೆ ಒಳಗಾದವರು. ಮೂರು ಕರಡಿಗಳು ಏಕಾಏಕಿ ದಾಳಿ ಮಾಡಿದಾಗ ಭಯಭೀತಗೊಂಡು, ಅಸ್ವಸ್ಥನಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದನ್ನು ಗಮನಿಸಿದ ಸ್ಥಳೀಯರು ರೈತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್​ಗೆ ದಾಖಲಿಸಲಾಗಿದೆ.

ಓದಿ: ಹೊಸಪೇಟೆಯಲ್ಲಿ ಕರಡಿ ದಾಳಿ : ಇಬ್ಬರ ತಲೆಗೆ ಗಂಭೀರ ಗಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.