ಬಳ್ಳಾರಿ : ಜಿಲ್ಲೆಯಲ್ಲಿ ಇಂದು ಹೊಸದಾಗಿ 382 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇದರಿಂದ ಸೋಂಕಿತರ ಸಂಖ್ಯೆ 25786ಕ್ಕೆ ಏರಿಕೆಯಾಗಿದೆ. 20975 ಮಂದಿ ಗುಣಮುಖರಾಗಿದ್ದಾರೆ.
ಇಲ್ಲಿಯವರೆಗೆ ಒಟ್ಟು 330 ಸೋಂಕಿತರು ಮೃತಪಟ್ಟ ವರದಿಯಾಗಿದೆ. 4481 ಸಕ್ರಿಯ ಪ್ರಕರಣಗಳಿವೆ. ಈ ದಿನ 8 ಜನ ಮೃತಪಟ್ಟಿದ್ದಾರೆ. ಅಂದಾಜು 359 ಮಂದಿ ಗುಣಮುಖರಾಗಿ ಜಿಲ್ಲಾ ಕೋವಿಡ್ - 19 ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ.
![382 NEW CORONA POSITIVE CASES FOUND IN BELLARY](https://etvbharatimages.akamaized.net/etvbharat/prod-images/kn-bly-6-new-382-corona-positive-cases-pathe-7203310_11092020200850_1109f_1599835130_835.jpg)