ETV Bharat / state

ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಮಹಿಳೆ ಸಾವು - ಮಹಿಳೆ ಸಾವು

ಕಳೆದ 3 ತಿಂಗಳಿಂದ ಕೆಲಸದ ನಿಮಿತ್ತ ಕಾಗವಾಡಕ್ಕೆ ಬಂದಿದ್ದರು. ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ.

ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಮಹಿಳೆ ಸಾವು
ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಮಹಿಳೆ ಸಾವು
author img

By

Published : Apr 1, 2020, 5:57 PM IST

ಚಿಕ್ಕೋಡಿ: ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದ ಮಹಿಳೆ ಕಾಲು ಜಾರಿ ಬಿದ್ದು ಮೃತಪಟ್ಟಿರುವ ಘಟನೆ ಜಿಲ್ಲೆಯ ಕಾಗವಾಡದಲ್ಲಿ ಜರುಗಿದೆ.

ರಾಜಶ್ರೀ ಮೋಹನ ರಾಠೋಡ್(55) ವೃತಪಟ್ಟ ಮಹಿಳೆ. ಇವರು ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದವರು.

ಕಳೆದ 3 ತಿಂಗಳಿಂದ ಕೆಲಸದ ನಿಮಿತ್ತ ಕಾಗವಾಡಕ್ಕೆ ಬಂದಿದ್ದರು. ಕೆರೆಯಲ್ಲಿ ಬಟ್ಟೆ ತೊಳೆಯಲು ಹೋದಾಗ ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ಕುರಿತಂತೆ ಕಾಗವಾಡ ಪೊಲೀಸ್​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.