ETV Bharat / state

ಹತ್ತೇ ದಿನದಲ್ಲಿ ಮದುವೆ ನಡೀಬೇಕಿದ್ದ ಮನೆಯಲ್ಲಿ ರಕ್ತದ ಕೋಡಿ... ಬಯಲಾಯ್ತು ತ್ರಿವಳಿ ಕೊಲೆ ಹಿಂದಿನ ರಹಸ್ಯ!

ಕೊಲೆಗೀಡಾದ ಮೂವರೂ ಕೂಡಾ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಕೆಲವೇ ದಿನಗಳಲ್ಲಿ ಮದುವೆ ಸಂಭ್ರಮ ಆ ಕುಟುಂಬದಲ್ಲಿರಬೇಕಿತ್ತು. ವಿವಾಹ ಜನವರಿ 30ಕ್ಕೆ ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆ ಸಂಭ್ರಮ ತುಂಬಿದ್ದು ವಿವಾಹ ಆಮಂತ್ರಣ ಪತ್ರಿಕೆಯನ್ನು ಸಂಬಂಧಿಕರು, ಸ್ನೇಹಿತರಿಗೆ ಹಂಚಲಾಗುತ್ತಿತ್ತು. ಈ ನಡುವೆ ತ್ರಿವಳಿ ಕೊಲೆಯಾಗಿದ್ದರಿಂದ ಮದುವೆ ಸಂಭ್ರಮಕ್ಕೆ ಆಹ್ವಾನಿಸಬೇಕಾದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

triple murder in Belagavi  before marriage celebration
ಹತ್ಯೆಯಾದ ಹಸೆಮಣೆ ಏರಬೇಕಿದ್ದ ಯುವಕ
author img

By

Published : Jan 19, 2020, 3:49 PM IST

Updated : Jan 19, 2020, 4:05 PM IST

ಬೆಳಗಾವಿ: ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೊಡ್ಡವಾಡ ಗ್ರಾಮದಲ್ಲಿ ತ್ರಿವಳಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮನಕಲಕುವ ಘಟನೆಯೊಂದು ಹೊರಬಿದ್ದಿದೆ.

ಕೊಲೆಗೀಡಾದ ಮೂವರೂ ಕೂಡಾ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಕೆಲವೇ ದಿನಗಳಲ್ಲಿ ಮದುವೆ ಸಂಭ್ರಮ ಆ ಕುಟುಂಬದಲ್ಲಿರಬೇಕಿತ್ತು. ಶಿವಾನಂದ ಹಾಗೂ ಶಾಂತವ್ವ ಎಂಬ ದಂಪತಿ ಪುತ್ರ ವಿನೋದ ಅಂದಾನಂದ ಶೆಟ್ಟಿ ಎಂಬಾತನ ವಿವಾಹ ಜನವರಿ 30ಕ್ಕೆ ನಿಶ್ಚಯವಾಗಿತ್ತು. ಮನೆಯಲ್ಲಿ ಮದುವೆ ಸಂಭ್ರಮ ತುಂಬಿದ್ದು ವಿವಾಹ ಆಮಂತ್ರಣ ಪತ್ರಿಕೆಯನ್ನು ಸಂಬಂಧಿಕರು, ಸ್ನೇಹಿತರಿಗೆ ಹಂಚಲಾಗುತ್ತಿತ್ತು. ಈ ನಡುವೆ ತ್ರಿವಳಿ ಕೊಲೆಯಾಗಿದ್ದರಿಂದ ಮದುವೆ ಸಂಭ್ರಮಕ್ಕೆ ಆಹ್ವಾನಿಸಬೇಕಾದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.

ಕೆಲ ತಿಂಗಳುಗಳ ಹಿಂದೆ ಧಾರವಾಡ ಮೂಲದ ಯುವತಿಯೊಂದಿಗೆ ವಿವಾಹ ನಿಶ್ಚಯವಾಗಿತ್ತು. ಉಭಯ ಕುಟುಂಬಗಳು ಮದುವೆಗೆ ಸಿದ್ಧತೆಯಲ್ಲಿ ತೊಡಗಿದ್ದಾಗಲೇ ಶಾಕ್ ಆಗುವ ದುರ್ಘಟನೆ ನಡೆದಿದೆ. ಶಿವಾನಂದ ಮನೆಯ ಪಕ್ಕದಲ್ಲಿನ ಜಾಗದ ವಿವಾದವೇ ತ್ರಿವಳಿ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಭೂ ವಿವಾದ ತಾರಕಕ್ಕೇರಿದ್ದು, ಆರು ಜನರ ಗುಂಪೊಂದು ಶಿವಾನಂದ ಅಂದಾನಶೆಟ್ಟಿ ಸೇರಿ ಮೂವರನ್ನು ಹತ್ಯೆಗೈದು ಪರಾರಿಯಾಗಿದೆ. ಕುಟುಂಬ ಸದಸ್ಯರ‌ ಆಕ್ರಂದನ ಮುಗಿಲು ಮುಟ್ಟಿದ್ದು ದೊಡ್ಡವಾಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Intro:ಜನವರಿ ೩೦ ಕ್ಕೆ ಹಸೆಮಣೆ ಏರಬೇಕಿದ್ದ ಯುವಕ ಹತ್ಯೆಯಾದ; ಬೆಳಗಾವಿಯಲ್ಲೊಂದು ಮನಕಲಕುವ ಘಟನೆ

ಬೆಳಗಾವಿ:
ಆ ಯುವಕ ಜನವರಿ ೩೦ಕ್ಕೆ ಹಸೆಮಣೆ ಏರಬೇಕಿತ್ತು. ಕುಟುಂಬಸ್ಥರು‌ ಮದುವೆಗೂ ಸಿದ್ಧತೆಯಲ್ಲಿ ತೊಡಗಿದ್ದರು. ಆಹ್ವಾನ ಪತ್ರವನ್ನು ಸಂಬಂಧಿ, ಸ್ನೇಹಿತರಿಗೆ ಹಂಚಲಾಗುತಿತ್ತು. ಮನೆಯಲ್ಲಿ ಮದುವೆಯ ಸಂಭ್ರಮ ಇರುವಾಗಲೇ ಆ ಮನೆಯಲ್ಲಿ ಈಗ ಸೂತಕ ಛಾಯೆ ಆವರಿಸಿದೆ. ಹಸೆಮಣೆ ಏರಬೇಕಿದ್ದ ಯುವಕ ಹತ್ಯೆಯಾಗಿದ್ದಾನೆ. ಮಗನ ಮದುವೆ ಕಣ್ತುಂಬಿಕೊಳ್ಳಬೇಕಿದ್ದ ತಂದೆ-ತಾಯಿಯೂ ಮಗನ ಜತೆ ಹತ್ಯೆಯಾಗಿದ್ದಾರೆ.
ಇಂಥದೊಂದು ಮನಕಲಕುವ ಘಟನೆ ನಡೆದಿದ್ದು ಬೆಳಗಾವಿ ‌ಜಿಲ್ಲೆಯ ಬೈಲಹೊಂಗಲ ‌ತಾಲೂಕಿನ‌ ದೊಡ್ಡವಾಡ ಗ್ರಾಮದಲ್ಲಿ.
ಜನವರಿ ೩೦ ಕ್ಕೆ ವಿನೋದ ಶಿವಾನಂದ ಅಂದಾನಶೆಟ್ಟಿ ಮದುವೆ ನಿಶ್ಚಯವಾಗಿತ್ತು. ಕೆಲ ದಿನಗಳ ಹಿಂದೆಯೇ ಧಾರವಾಡ ಮೂಲದ ನಂದಿನಿ ಎಂಬುವವರ ಜತೆಗೆ ವಿನೋಧ ನಿಶ್ಚಿತಾರ್ಥ ನೆರವೇರಿತ್ತು. ಉಭಯ ಕುಟುಂಬಗಳು ಮದುವೆಗೆ ಸಿದ್ಧತೆಯಲ್ಲಿ ತೊಡಗಿದ್ದಾಗಲೇ ಶಾಕ್ ಆಗುವ ದುರ್ಘಟನೆ ನಡೆದಿದೆ. ವಿನೋದ ಜತೆಗೆ ತಂದೆ ಶಿವಾನಂದ, ತಾಯಿ ಶಾಂತವ್ವ ಕೂಡ ಹತ್ಯೆಯಾಗಿದ್ದಾರೆ.
ಶಿವಾನಂದ ಮನೆಯ ಪಕ್ಕದಲ್ಲಿನ ಖುಲ್ಲಾ ಜಾಗವೇ ತ್ರಿವಳಿ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಭೂ ವಿವಾದ ತಾರಕಕ್ಕೇರಿದ್ದು, ಆರು ಜನ ಶಿವಾನಂದ ಅಂದಾನಶೆಟ್ಟಿ ಸೇರಿ ಮೂವರನ್ನು ದುಷ್ಕರ್ಮಿಗಳು ಹತ್ಯೆಗೈದು ಪರಾರಿಯಾಗಿದ್ದಾರೆ. ಕುಟುಂಬ ಸದಸ್ಯರ‌ ಆಕ್ರಂದನ ಮುಗಿಲು ಮುಟ್ಟಿದೆ.
--
KN_BGM_03_19_Hasemane_Yerabekadava_Hatyeyada_7201786

KN_BGM_03_19_Hasemane_Yerabekadava_Hatyeyada_1,2,3

Body:ಜನವರಿ ೩೦ ಕ್ಕೆ ಹಸೆಮಣೆ ಏರಬೇಕಿದ್ದ ಯುವಕ ಹತ್ಯೆಯಾದ; ಬೆಳಗಾವಿಯಲ್ಲೊಂದು ಮನಕಲಕುವ ಘಟನೆ

Conclusion:ಜನವರಿ ೩೦ ಕ್ಕೆ ಹಸೆಮಣೆ ಏರಬೇಕಿದ್ದ ಯುವಕ ಹತ್ಯೆಯಾದ; ಬೆಳಗಾವಿಯಲ್ಲೊಂದು ಮನಕಲಕುವ ಘಟನೆ

Last Updated : Jan 19, 2020, 4:05 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.