ETV Bharat / state

ಲಕ್ಷ್ಮೀ ದೇವಸ್ಥಾನಕ್ಕೆ ನುಗ್ಗಿದ ಕಳ್ಳರು... ಚಿನ್ನಾಭರಣದ ಜೊತೆಗೆ ಹುಂಡಿಯನ್ನು ಕದ್ದೊಯ್ದರು

ದೇವಸ್ಥಾನದ ಮೂರ್ತಿಯ ಬಂಗಾರ ಕದ್ದೊಯ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟೂರು ಗ್ರಾಮದಲ್ಲಿ ನಡೆದಿದೆ.

author img

By

Published : Nov 10, 2019, 2:56 PM IST

ಲಕ್ಷ್ಮೀ ದೇವಸ್ಥಾನ

ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ಗೋಟೂರು ಗ್ರಾಮದಲ್ಲಿ ಖದೀಮರು ಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಮೂರ್ತಿಯ ಬಂಗಾರ ಕದ್ದೊಯ್ದಿದ್ದಾರೆ.

ಚಿಕ್ಕೋಡಿಯ ಲಕ್ಷ್ಮೀ ದೇವಸ್ಥಾನದಲ್ಲಿ ಕಳ್ಳತನ

ಗೋಟೂರು ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ 10 ಗ್ರಾಂ ಬಂಗಾರದ ಮಂಗಳಸೂತ್ರ ಹಾಗೂ ಇನ್ನೊಂದು ಸಣ್ಣ ಬಂಗಾರದ ಮಂಗಳಸೂತ್ರ ಮತ್ತು ದೇವಿಗೆ ಹಾಕಿದ್ದ ಬೆಳ್ಳಿಯ ಎರಡು ಕಣ್ಣುಬೊಟ್ಟು, 4 ತೊಲ ಗುಂಡಗಡಿಗೆ, ಮೂಗುತಿ ದೋಚಿದ್ದಾರೆ. ಅಲ್ಲದೇ ಗರ್ಭಗುಡಿಯಲ್ಲಿದ್ದ ಕಾಣಿಕೆ ಡಬ್ಬಿಯನ್ನು ಸಹ ಖದೀಮರು ಕದ್ದೊಯ್ದಿದ್ದಾರೆ.

ಗ್ರಾಮದಲ್ಲಿ ಸಂಕೇಶ್ವರ ಪೊಲೀಸರು ಅಳವಡಿಸಿರುವ ಸಿಸಿಟಿವಿ ಕ್ಯಾಮರಾಗಳಲ್ಲಿ ಕಳ್ಳರು ಹುಂಡಿ ಹೊತ್ತೊಯ್ಯುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆದರೆ, ಕಳಪೆ ಗುಣಮಟ್ಟದ ಸಿಸಿಟಿವಿ ಕ್ಯಾಮರಾದಿಂದ ಕಳ್ಳರ ಮುಖ ಅಸ್ಪಷ್ಟವಾಗಿದೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಲಕ್ಷ್ಮೀ ದೇವಸ್ಥಾನಕ್ಕೆ ಕಳ್ಳರ ಕನ್ನ Body:

ಚಿಕ್ಕೋಡಿ :

ದೇವಸ್ಥಾನದ ಮೂರ್ತಿಯ ಬಂಗಾರ ಕದ್ದೊಯ್ದ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಗೋಟೂರು ಗ್ರಾಮದಲ್ಲಿ ನಡೆದಿದೆ.

ಗೋಟುರು ಗ್ರಾಮದ ಲಕ್ಷ್ಮೀ ದೇವಿ ದೇವಸ್ಥಾನದಲ್ಲಿ 10 ಗ್ರಾಂ ಬಂಗಾರದ ಮಂಗಳಸೂತ್ರ ಹಾಗೂ ಇನ್ನೊಂದು ಸಣ್ಣ ಬಂಗಾರದ ಮಂಗಳಸೂತ್ರ ಮತ್ತು ದೇವಿಗೆ ಹಾಕಿದ್ದ ಬೆಳ್ಳಿಯ ಎರಡು ಕಣ್ಣುಬೊಟ್ಟು 4 ತೊಲ ಗುಂಡಗಡಿಗೆ, ಮೂಗುತಿ ದೊಚ್ಚಿದ್ದಾರೆ. ಅಲ್ಲದೇ ಗರ್ಭಗುಡಿಯಲ್ಲಿದ್ದ ಕಾಣಿಕೆ ಡಬ್ಬಿಯನ್ನು ಕಳ್ಳತನ ಮಾಡಲಾಗಿದೆ.

ಗ್ರಾಮದಲ್ಲಿ ಸಂಕೇಶ್ವರ ಪೊಲೀಸರು ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳಲ್ಲಿ ಕಳ್ಳರು ಹುಂಡಿ ಹೊತ್ತೊಯುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಆದರೆ, ಕಳಪೆ ಗುಣಮಟ್ಟದ ಸಿಸಿಟಿವಿ ಕ್ಯಾಮೆರಾದಿಂದ ಕಳ್ಳರ ಮುಖ ಅಸ್ಪಷ್ಟವಾಗಿದೆ. ಈ ಕುರಿತು ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.