ETV Bharat / state

ಬೆಳಗಾವಿಯಲ್ಲಿ ಪೈಶಾಚಿಕ ಕೃತ್ಯ: ಪಬ್​ ಜಿಗಾಗಿ ತಂದೆಯನ್ನೇ ಪೀಸ್​ ಪೀಸ್​​ ಮಾಡಿದ ಮಗ! - ಮಾರಕಾಸ್ತ್ರ

ಬೆಳಗಾವಿ ಜಿಲ್ಲೆಯಲ್ಲಿ ರಾಜ್ಯವನ್ನೇ ಬೆಚ್ಚಿಬೀಳಿಸುವಂತೆ ರಣಭೀಕರ ಪ್ರಕರಣ ನಡೆದಿದೆ. ಪಬ್​ಜಿ ಗೇಮ್ ಆಡಲು ಇಂಟರ್ನೆಟ್​ಗೆ ಹಣ ಕೊಡದ ತಂದೆಯನ್ನು ಮಗ ತುಂಡು ತುಂಡಾಗಿ ಕತ್ತರಿಸಿದ್ದಾನೆ.

ತಂದೆಯನ್ನೇ ಕೊಚ್ಚಿ ಕೊಲೆ
author img

By

Published : Sep 9, 2019, 9:30 AM IST

ಬೆಳಗಾವಿ: ಪಬ್​ ಜಿ ಗೇಮ್ ಆಡಲು ಇಂಟರ್ನೆಟ್​ಗೆ ಹಣ ಕೊಡದ ತಂದೆಯನ್ನೇ ಪಾಪಿ ಮಗ ತುಂಡು ತುಂಡಾಗಿ ಕತ್ತರಿಸಿ ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ನಡೆದಿದೆ.

ಪಬ್​ಜಿ ಗೇಮ್ ಆಡದಂತೆ ತಂದೆ ಮಗನಿಗೆ ಬುದ್ಧಿ ಹೇಳಿದರೂ‌ ಮಗ ಕೇಳಿಲ್ಲ. ನಿನ್ನೆಯಷ್ಟೇ ಇಂಟರ್ನೆಟ್ ಪ್ಯಾಕ್ ಮುಗಿದ ಕಾರಣ ಮಗ ತಂದೆಯಿಂದ ಹಣ ಕೇಳಿದ್ದ. ಹಣ ನೀಡಲು ನಿರಾಕರಿಸಿದ್ದಕ್ಕೆ ತಂದೆಯನ್ನೇ ಹತ್ಯೆಗೈದಿದ್ದಾ‌ನೆ.

ಶಂಕ್ರಪ್ಪ ಕಮ್ಮಾರ(59) ಹತ್ಯೆಗೀಡಾಗಿರುವ ತಂದೆ. ರಘುವೀರ್ ಕಮ್ಮಾರ(21) ತಂದೆಯನ್ನು ಕತ್ತರಿಸಿ ಕೊಂದಿರುವ ಪಾಪಿ ಮಗ. ಶಂಕ್ರಪ್ಪ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ತಂದೆ ಮಲಗಿದ್ದಾಗ ಮಾರಕಾಸ್ತ್ರಗಳಿಂದ ಕತ್ತು, ಕಾಲು ಕತ್ತರಿಸಿ ಬೇರ್ಪಡಿಸಿ ಕೊಲೆ‌ ಮಾಡಿದ್ದಾನೆ.

ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Intro:Body:

ಬೆಳಗಾವಿ:

ಪಬ್ಜಿ ಗೇಮ್ ಆಡಲು ಇಂಟರ್ನೆಟ್ ಗೆ ಹಣ ಕೊಡದ ತಂದೆಯನ್ನೇ ಪಾಪಿ ಮಗ ತುಂಡು ತುಂಡಾಗಿ ಕತ್ತರಿಸಿ ಹತ್ಯೆಗೈದಿರುವ ಹೃದಯವಿದ್ರಾವಕ ಘಟನೆ ಬೆಳಗಾವಿ ತಾಲೂಕಿನ ಕಾಕತಿಯಲ್ಲಿ ನಡೆದಿದೆ.

ಪಬ್ಜಿ ಗೇಮ್ ಆಡದಂತೆ ತಂದೆ ಮಗನಿಗೆ ಬುದ್ದಿ ಹೇಳಿದರೂ‌ ಮಗ ಕೇಳಿಲ್ಲ.ನಿನ್ನೆಯಷ್ಟೇ ಇಂಟರ್ನೆಟ್ ಪ್ಯಾಕ್ ಮುಗಿದ ಕಾರಣ ಮಗ ತಂದೆಯಿಂದ ಹಣ ಕೇಳಿದ್ದಾನೆ. ಹಣ ನೀಡಲು ನಿರಾಕರಿಸಿದಕ್ಕೆ ತಂದೆಯನ್ನೇ ಪಾಪಿ ಮಗ ಹತ್ಯೆಗೈದಿದ್ದಾ‌ನೆ.

ಶಂಕ್ರಪ್ಪಾ ಕಮ್ಮಾರ(59) ಹತ್ಯೆಯಾದ ತಂದೆ. ರಘುವೀರ್ ಕಮ್ಮಾರ(21) ಹತ್ಯೆ ಮಾಡಿದ ಪಾಪಿ ಮಗ. ಶಂಕ್ರಪ್ಪ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದರು. ರಾತ್ರಿ ತಂದೆ ಮಲಗಿದಾಗ ಮಾರಕಾಸ್ತ್ರಗಳಿಂದ ಕತ್ತು, ಕಾಲು ಕತ್ತರಿಸಿ ಬೇರ್ಪಡಿಸಿ ಕೊಲೆ‌ ಮಾಡಲಾಗಿದೆ.

ಸ್ಥಳಕ್ಕೆ ಕಾಕತಿ ಪೊಲೀಸತು ಭೇಟಿ ಪರಿಶೀಲನೆ ನಡೆಸಿದ್ದಾರೆ. ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

--

KN_BGM_2_9_PUBG_tandeyanne_Konda_Maga_7201786

KN_BGM_2_9_PUBG_tandeyanne_Konda_Maga_1

KN_BGM_2_9_PUBG_tandeyanne_Konda_Maga_2

KN_BGM_2_9_PUBG_tandeyanne_Konda_Maga_3

KN_BGM_2_9_PUBG_tandeyanne_Konda_Maga_4

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.