ETV Bharat / state

ಶಿವಸೇನೆ ಪುಂಡಾಟಿಕೆ: ವಾಹನ ತಡೆದು ಜೈ ಮಹಾರಾಷ್ಟ್ರ ಪೋಸ್ಟರ್​​​​​ ಅಂಟಿಸಿದ ಪುಂಡರು - stopping vehicles and attaching

ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿವಸೇನೆ ಗೂಂಡಾಗಳು ಕರ್ನಾಟಕದ ಖಾಸಗಿ ವಾಹನಗಳ ಮೇಲೆ ದಾಳಿ ಮಾಡಿ ಜಯ ಮಹಾರಾಷ್ಟ್ರ ಎಂಬ ಪೋಸ್ಟರ್ ಅಂಟಿಸುತ್ತಿದ್ದಾರೆ. ಪ್ರಶ್ನಿಸುವವರ ಬಳಿ ಗೂಂಡಾ ವರ್ತನೆ ತೋರುತ್ತಿದ್ದಾರೆ ಎನ್ನಲಾಗಿದೆ.

ಶಿವಸೇನೆ ಪುಂಡಾಟಿಕೆ
ಶಿವಸೇನೆ ಪುಂಡಾಟಿಕೆ
author img

By

Published : Mar 13, 2021, 7:16 PM IST

ಚಿಕ್ಕೋಡಿ: ಶಿವಸೇನೆ ಪುಂಡಾಟಿಕೆ ಮತ್ತೆ ಮುಂದುವರೆದಿದೆ, ಹೆದ್ದಾರಿಯಲ್ಲಿ ಕರ್ನಾಟಕದ ವಾಹನಗಳನ್ನು ತಡೆದು ಜೈ ಮಹಾರಾಷ್ಟ್ರ ಪೋಸ್ಟ‌ರ್ ಅಂಟಿಸಿ ವಿಕೃತಿ ಮೆರೆದಿದ್ದಾರೆ.

ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿವಸೇನೆ ಗೂಂಡಾಗಳು ಕರ್ನಾಟಕದ ವಾಹನಗಳ ಮೇಲೆ ದಾಳಿ ಮಾಡಿ ಜಯ ಮಹಾರಾಷ್ಟ್ರ ಎಂಬ ಪೋಸ್ಟರ್ ಅಂಟಿಸುತ್ತಿದ್ದಾರೆ. ಪ್ರಶ್ನಿಸುವವರ ಬಳಿ ಗೂಂಡಾ ವರ್ತನೆ ತೋರುತ್ತಿದ್ದಾರೆ ಎನ್ನಲಾಗಿದೆ.

ವಾಹನ ತಡೆದು ಜೈ ಮಹಾರಾಷ್ಟ್ರ ಪೋಷ್ಟರ್​​ ಅಂಟಿಸಿದ ಪುಂಡರು

ಬೆಳಗಾವಿ ನಗರಪಾಲಿಕೆ ಮೇಲಿನ ಕನ್ನಡ ಧ್ವಜ ತೆರವುಗೊಳಿಸುವವರೆಗೆ ನಾವು ಆಂದೋಲನ‌ ಮುಂದುವರೆಸುವುದಾಗಿ ಬೆದರಿಕೆ ಹಾಕಿ, ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ‌ ಉದ್ದಟತನ ಪ್ರದರ್ಶಿಸುತ್ತಿದ್ದಾರೆ.

ಇದನ್ನೂ ಓದಿ.. ಮೋದಿ, ಬೈಡನ್​, ಸ್ಕಾಟ್​ ಹೆಣೆದ ಲಸಿಕೆ ಬಲೆಯಲ್ಲಿ 'ಚೀನಾ' ವಿಲವಿಲ.. ಭಾರತದಿಂದ ಮಾತ್ರ ಸಾಧ್ಯವೆಂದ ಕ್ವಾಡ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.