ಅಥಣಿ : ಲಾಕ್‌ಡೌನ್ ಉಲ್ಲಂಘನೆ ಮಾಡಿ ಜೀವಕ್ಕೆ ಕುಂದು ತಂದುಕೊಳ್ಳಬೇಡಿ, ಪರಿಸ್ಥಿತಿ ಕೈಮೀರುವ ಮುನ್ನ ಎಚ್ಚರಗೊಳ್ಳಿ. ಒಂದು ವೇಳೆ ಅನಾವಶ್ಯಕವಾಗಿ ಮನೆಯಿಂದ ಹೊರ ಬಂದರೆ ಅವರ ಬೈಕ್ ಸೀಜ್ ಮಾಡಲಾಗುವುದು ಎಂದು ಐಗಳಿ ಠಾಣೆಯ ಪಿಎಸ್‌ಐ ಕೆ ಎಸ್ ಕೊಚರಿ ಎಚ್ಚರಿಸಿದ್ದಾರೆ.
ಲಾಕ್‌ಡೌನ್ ಉಲ್ಲಂಘನೆ ಮಾಡಿ ಜೀವಕ್ಕೆ ಕುಂದು ತಂದುಕೊಳ್ಳಬೇಡಿ.. ಪಿಎಸ್‌ಐ ಎಚ್ಚರಿಕೆ - Getting out of the house is their bike siege
ಸದ್ಯಕ್ಕೆ ಗ್ರಾಮದಲ್ಲಿದ್ದವರು ಮನೆಯಲ್ಲಿಯೇ ಉಳಿಯಿರಿ. ಹೊರಗಿನಿಂದ ಬಂದವರ ಜತೆ ಬೆರೆಯಬೇಡಿ. ಹೊರಗಿನಿಂದ ಗ್ರಾಮಕ್ಕೆ ಬಂದವರು ನಿಮಗಾಗಿ, ನಿಮ್ಮ ಕುಟುಂಬಕ್ಕಾಗಿ ಸ್ವಯಂ ಕ್ವಾರಂಟೈನ್ ವಿಧಿಸಿಕೊಳ್ಳಿ.
ಪಿಎಸ್‌ಐ ಕೆ. ಎಸ್. ಕೊಚರಿ