ETV Bharat / state

ಜಗತ್ತಿನ ಮುಂದೆ ಭಾರತ ತಲೆ ಎತ್ತುವಂತೆ ಮಾಡಿದ್ದು ಮೋದಿ: ಸಂಜಯ್ ಪಾಟೀಲ್ - ಕಾಂಗ್ರೆಸ್

ನರೇಂದ್ರ ಮೋದಿ ಜಗತ್ತಿನ ಮುಂದೆ ಭಾರತ ತಲೆ ಎತ್ತುವ ಹಾಗೆ ಮಾಡಿದ ಹೆಮ್ಮೆಯ ಪ್ರಧಾನಿ. ಜನತೆ ಮತ್ತೊಮ್ಮೆ ಮೋದಿಯವರಿಗೆ ಆಶೀರ್ವಾದ ಮಾಡುತ್ತಾರೆ, ಮೋದಿ ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ. ಪಾಕಿಸ್ತಾನದ ನಿದ್ರೆ ಹಾಳು ಮಾಡಿದ ಹೆಮ್ಮೆಯ ಪುತ್ರ ಎಂದು ಬೆಳಗಾವಿ ಮಾಜಿ ಶಾಸಕ ಸಂಜಯ್ ಪಾಟೀಲ್ ತಿಳಿಸಿದರು.

ಬೆಳಗಾವಿ ಮಾಜಿ ಶಾಸಕ ಸಂಜಯ್ ಪಾಟೀಲ್
author img

By

Published : Mar 29, 2019, 4:45 PM IST

Updated : Mar 29, 2019, 5:14 PM IST

ಬೆಳಗಾವಿ: ಭಾರತ ಜಗತ್ತಿನ ಮುಂದೆ ತಲೆ ಎತ್ತುವ ಹಾಗೆ ಮಾಡಿದ ಹೆಮ್ಮೆಯ ಪ್ರಧಾನಿ ನಮ್ಮ ನರೇಂದ್ರ ಮೋದಿಯವರಿಗೆ ಜನತೆ ಮತ್ತೊಮ್ಮೆ ಆಶೀರ್ವಾದ ಮಾಡುತ್ತಾರೆ. ಪಾಕಿಸ್ತಾನಕ್ಕೆ ಸರಿಯಾದ ಉತ್ತರ ನೀಡಿರುವ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿ ಎಂದು ಎದೆ ತಟ್ಟಿ ಹೇಳುತ್ತೇವೆ ಎಂದು ಬೆಳಗಾವಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅಭಿಪ್ರಾಯಪಟ್ಟರು.

ಬೆಳಗಾವಿ ಮಾಜಿ ಶಾಸಕ ಸಂಜಯ್ ಪಾಟೀಲ್

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಮೇಲೆ ಆಪಾದನೆಗಳನ್ನು ಮಾಡಲು ವಿಷಯಗಳಿಲ್ಲ. ಕಾರಣ ನರೇಂದ್ರ ಮೋದಿ ಕಳೆದ ಐದು ವರ್ಷದಲ್ಲಿ ಒಂದು ಭ್ರಷ್ಟಾಚಾರ ಮಾಡಿಲ್ಲ. ಜೊತೆಗೆ ಭ್ರಷ್ಟಾಚಾರ ಮಾಡಲು ಬಿಟ್ಟಿಲ್ಲ. ಇದಕ್ಕಾಗಿ ದೇಶ ಈಗ ಸುಭದ್ರ ಸ್ಥಿತಿಯಲ್ಲಿದ್ದು, ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಲಿದ್ದಾರೆ ಎಂದರು.

ಪಾಕಿಸ್ತಾನ ಭಾರತದ ಮೇಲೆ ದಾಳಿ ಮಾಡುವ ಚಾಳಿ ಮಾಡಿಕೊಂಡಿತ್ತು. ಆದರೆ ನರೇಂದ್ರ ಮೋದಿ ಅವರು ಪಾಕಿಸ್ತಾನದ ನಿದ್ರೆ ಹಾಳು ಮಾಡಿದ್ದಾರೆ. ಸಮರ್ಪಕ ಉತ್ತರ ನೀಡುವ ತಾಕತ್ತು ಅದು ನರೇಂದ್ರ ಮೋದಿ ಅವರಿಗಿದೆ ಎಂದರು. ಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಜನರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಸಂಕಲ್ಪ ಮಾಡಲಾಗಿದೆ ಎಂದರು.

Intro:ಪಾಕಿಸ್ತಾನದ ನಿದ್ರೆ ಹಾರಿಸಿದ ಗಂಡು ಪ್ರಧಾನಿ ನಮ್ಮ ಮೋದಿ - ಸಂಜಯ್ ಪಾಟೀಲ್

ಬೆಳಗಾವಿ : ಭಾರತ ಜಗತ್ತಿನ ಮುಂದೆ ತಲೆ ಎತ್ತುವಹಾಗೆ ಮಾಡಿದ ಹೆಮ್ಮೆಯ ಪ್ರಧಾನಿ ನಮ್ಮ ನರೇಂದ್ರ ಮೋದಿಯವರಿಗೆ ಜನತೆ ಮತ್ತೊಮ್ಮೆ ಆಶಿರ್ವಾದ ಮಾಡುತ್ತಾರೆ. ಪಾಕಿಸ್ತಾನಕ್ಕೆ ಸರಿಯಾದ ಉತ್ತರ ನೀಡಿರುವ ಪ್ರಧಾನಿ ಎಂದರೆ ಅದು ನರೇಂದ್ರ ಮೋದಿಎಂತೆ ಎದೆ ತಟ್ಟಿ ಹೇಳುತ್ತೆವೆ ಎಂದು ಬೆಳಗಾವಿ ಮಾಜಿ ಶಾಸಕ ಸಂಜಯ್ ಪಾಟೀಲ್ ಅಭಿಪ್ರಾಯಪಟ್ಟರು.

Body:ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಜಯ್ ಪಾಟೀಲ್ ಕಾಂಗ್ರೆಸ್ ಪಕ್ಷಕ್ಕೆ ಬಿಜೆಪಿ ಮೇಲೆ ಆಪಾದನೆಗಳನ್ನು ಮಾಡಲು ವಿಷಯಗಳಿಲ್ಲ. ಕಾರಣ ನರೇಂದ್ರ ಮೋದಿ ಕಳೆದ ಐದು ವರ್ಷದಲ್ಲಿ ಒಂದು ಭ್ರಷ್ಟಾಚಾರ ಮಾಡಿಲ್ಲ ಜೊತೆಗೆ ಭ್ರಷ್ಟಾಚಾರ ಮಾಡಲು ಬಿಟ್ಟಿಲ್ಲ ಇದಕ್ಕಾಗಿ ದೇಶ ಈಗ ಸುಭದ್ರ ಸ್ಥಿತಿಯಲ್ಲಿದ್ದು ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಲಿದ್ದಾರೆ ಎಂದರು.

Conclusion:ಪಾಕಿಸ್ತಾನ ಭಾತರದ ಮೇಲೆ ದಾಳಿ ಮಾಡುವ ಚಾಳಿ ಮಾಡಿಕೊಂಡಿತ್ತು. ಆದರೆ ನರೇಂದ್ರ ಮೋದಿ ಅವರು ಪಾಕಿಸ್ತಾನದ ನಿದ್ರೆ ಹಾಳು ಮಾಡಿದ್ದಾರೆ. ಸಮರ್ಪಕ ಉತ್ತರ ನೀಡುವ ತಾಕತ್ತು ಅದು ನರೇಂದ್ರ ಮೋದಿಅವರಿಗಿದೆ ಎಂದರು. ಬರುವ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಜನರು ಬಿಜೆಪಿಗೆ ಬೆಂಬಲ ನೀಡಲಿದ್ದಾರೆ. ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಸಂಕಲ್ಪ ಮಾಡಲಾಗಿದೆ ಎಂದರು.

ವಿನಾಯಕ ಮಠಪತಿ
ಬೆಳಗಾವಿ
Last Updated : Mar 29, 2019, 5:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.