ETV Bharat / state

60 ಕಿ. ಮೀ. ಕ್ರಮಿಸಿ ಮಹಿಳೆಗೆ ಔಷಧ ಒದಗಿಸಿದ ಶಾಸಕ: ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ - ಕೊರೊನಾ ಸೋಂಕು'

ಇಂದು ಬೆಳಗ್ಗೆ ಸವದತ್ತಿ ತಾಲೂಕಿನಿಂದ ಕಿತ್ತೂರಿಗೆ ಆಗಮಿಸಿದ ಶಾಸಕರು, ಕಿತ್ತೂರಿನ ಕತ್ರಿದಡ್ಡಿ ಗ್ರಾಮದ ಗೀತಾ ಬಡಿಗೇರ ಅವರಿಗೆ ಮೂರ್ಛೆ ರೋಗಕ್ಕೆ ಬೇಕಾದ ಔಷಧಿಗಳು, ಹಣ್ಣು, ಎಳನೀರು, ಬಿಸ್ಕತ್ತು ಸೇರಿದಂತೆ ಇತರ ವಸ್ತುಗಳನ್ನು ಕಿತ್ತೂರ ಪಿಎಸ್ಐ ಕುಮಾರ್ ಹಿತ್ತಲಮನಿ ಅವರ ಮೂಲಕ ತಲುಪಿಸಿದ್ದಾರೆ.

ಬಿಜೆಪಿ ಶಾಸಕ ಆನಂದ ಮಾಮನಿ
ಬಿಜೆಪಿ ಶಾಸಕ ಆನಂದ ಮಾಮನಿ
author img

By

Published : Apr 19, 2020, 11:55 AM IST

Updated : Apr 19, 2020, 12:54 PM IST

ಬೆಳಗಾವಿ: ಮೂರ್ಛೆರೋಗದಿಂದ ಬಳಲುತ್ತಿದ್ದ ಮಹಿಳೆಗೆ ಶಾಸಕರೊಬ್ಬರು 60 ಕಿ.ಮೀ. ಕ್ರಮಿಸಿ ಔಷಧ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

60 ಕಿ. ಮೀ. ಕ್ರಮಿಸಿ ಮಹಿಳೆಗೆ ಔಷಧ ಒದಗಿಸಿದ ಶಾಸಕ:

ಸವದತ್ತಿ ತಾಲೂಕಿನ ಬಿಜೆಪಿ ಶಾಸಕ ಆನಂದ ಮಾಮನಿಯವರು ಮಹಿಳೆಗೆ ಔಷಧಿ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಇಂದು ಬೆಳಗ್ಗೆ ಸವದತ್ತಿ ತಾಲೂಕಿನಿಂದ ಕಿತ್ತೂರಿಗೆ ಆಗಮಿಸಿದ ಶಾಸಕರು, ಕಿತ್ತೂರಿನ ಕತ್ರಿದಡ್ಡಿ ಗ್ರಾಮದ ಗೀತಾ ಬಡಿಗೇರ ಅವರಿಗೆ ಮೂರ್ಛೆ ರೋಗಕ್ಕೆ ಬೇಕಾದ ಔಷಧಿಗಳು, ಹಣ್ಣು, ಎಳನೀರು, ಬಿಸ್ಕತ್ತು ಸೇರಿದಂತೆ ಇತರ ವಸ್ತುಗಳನ್ನು ಕಿತ್ತೂರ ಪಿಎಸ್ಐ ಕುಮಾರ್ ಹಿತ್ತಲಮನಿ ಅವರ ಮೂಲಕ ತಲುಪಿಸಿದ್ದಾರೆ.

ಶಾಸಕರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Last Updated : Apr 19, 2020, 12:54 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.