ETV Bharat / state

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಜಾರಕಿಹೊಳಿಗೆ ಬಿಜೆಪಿಯಿಂದ ಬಿಗ್​ ಶಾಕ್​ - political news

ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಬಾಲಚಂದ್ರ ಜಾರಕಿಹೊಳಿಗೆ ಬಿಜೆಪಿ ಹೈಕಮಾಂಡ್ ದೊಡ್ಡ ಶಾಕ್ ನೀಡಿದೆ.

ಬಾಲಚಂದ್ರ ಜಾರಕಿಹೊಳಿ - ಅರಭಾವಿ ಬಿಜೆಪಿ ಶಾಸಕ
author img

By

Published : Aug 20, 2019, 4:52 PM IST

ಚಿಕ್ಕೋಡಿ: ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಸಚಿವರಾಗ್ತಿದ್ರು ಜಾರಕಿಹೊಳಿ ಬ್ರದರ್ಸ್. ಆದ್ರೆ ಈಗ ಕೌಟುಂಬಿಕ ಸಚಿವ ಸ್ಥಾನದ ಸಂಪ್ರದಾಯಕ್ಕೆ ಬಿಜೆಪಿ ಹೈ ಕಮಾಂಡ್​ ಬ್ರೇಕ್ ಹಾಕಿದೆ.

ಕಾಂಗ್ರೆಸ್​, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಸಚಿವ ಸ್ಥಾನದ ಭಾಗ್ಯ ಜಾರಕಿಹೊಳಿ ಕುಟುಂಬದಲ್ಲಿ ಒಬ್ಬರಿಗಾದರೂ ಸಿಗುತಿತ್ತು. ಹಾಗೆ ಈ ಬಾರಿ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದ ಬಾಲಚಂದ್ರ ಜಾರಕಿಹೊಳಿಗೆ ಬಿಜೆಪಿ ಹೈಕಮಾಂಡ್ ದೊಡ್ಡ ಶಾಕ್ ನೀಡಿದೆ.

ಮನೆ ಕಟ್ಟಿಕೊಡಲಿಲ್ಲ ಎಂದರೆ ಸರ್ಕಾರ ಬೀಳಿಸ್ತಿವಿ ಎಂದು ಬಾಲಚಂದ್ರ ಜಾರಕಿಹೊಳಿ ಮೊನ್ನೆ ಮೊನ್ನೆಯಷ್ಟೆ ತಮಾಶೆಯ ಹೇಳಿಕೆ ನೀಡಿದ್ದರು. ಈ ಹೇಳಿಕೆಯೇ ಮುಳುವಾಯ್ತಾ? ಎಂಬುದೇ ಕುತೂಹಲಕ್ಕೆ ಕಾರಣವಾಗಿದೆ.

Intro:ಜಾರಕಿಹೊಳಿ ಕುಟುಂಬಕ್ಕೆ ಬಿಗ್ ಶಾಕ್ ನೀಡಿದ ಹೈ ಕಮಾಂಡ್ ನಡೆBody:

ಚಿಕ್ಕೋಡಿ :

ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಸಹ ಸಚಿವರಾಗ್ತಿದ್ರು ಜಾರಕಿಹೊಳಿ ಬ್ರದರ್ಸ್, ಆದರೆ, ಈಗ ಕೌಟುಂಬಿಕ ಸಚಿವ ಸ್ಥಾನದ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ ಬಿಜೆಪಿ ಹೈ ಕಮಾಂಡ

ಕಾಂಗ್ರೇಸ್, ಜೆಡಿಎಸ್, ಬಿಜೆಪಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದ್ರು ಫಿಕ್ಸಾಗಿರ್ತಿದ್ದ ಮಂತ್ರಿ ಭಾಗ್ಯ ಈಗ ಜಾರಕಿಹೊಳಿ ಸಹೋದರರಿಗೆ ಇಲ್ಲದಂತಾಗಿದ್ದು, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದ ಬಾಲಚಂದ್ರ ಜಾರಕಿಹೊಳಿಗೆ ದೊಡ್ಡ ಶಾಕ್ ನೀಡಿದ ಬಿಜೆಪಿ ಹೈಕಮಾಂಡ್

ಮನೆ ಕಟ್ಟಿಕೊಡಲಿಲ್ಲ ಎಂದರೆ ಸರ್ಕಾರ ಬೀಳಿಸ್ತಿವಿ ಎಂಬ ಹೇಳಿಕೆಯೇ ಮುಳುವಾಯ್ತಾ? ಮೊನ್ನೆ ಮೊನ್ನೆಯಷ್ಟೆ ತಮಾಷೆಯಾಗಿ ಹೇಳಿಕೆ ನೀಡಿದ್ದ ಬಾಲಚಂದ್ರ ಜಾರಕಿಹೊಳಿ ಮಾತು.

ಜಾರಕಿಹೊಳಿ ಬ್ರದರ್ಸ್ ಮುಂದಿನ ನಡೆಯ ಬಗ್ಗೆ ಭಾರಿ ಕುತೂಹಲ ಮೂಡಿದ್ದು, ಎನಾಗಿರುತ್ತೆ ಜಾರಕಿಹೊಳಿ ಸಹೋದರರ ಮುಂದಿನ ನಡೆ ಎಂಬುದೆ ಕಾದು ನೋಡಬೇಕಿದೆ.

ಪೋಟೋ 1 : ಬಾಲಚಂದ್ರ ಜಾರಕಿಹೊಳಿ - ಅರಭಾವಿ ಬಿಜೆಪಿ ಶಾಸಕರು

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.