ETV Bharat / state

ವರುಣನ ಅಬ್ಬರಕ್ಕೆ ಕೊಚ್ಚಿ ಹೋದ ಬೆಳೆ: ಮನನೊಂದ ರೈತ ಆತ್ಮಹತ್ಯೆ

ಬೆಳಗಾವಿ ತಾಲೂಕಿನಾದ್ಯಂತ ನಿನ್ನೆ‌ ಸುರಿದ ಭಾರಿ ಮಳೆಗೆ ಬೆಳೆ ಕೊಚ್ಚಿ ಹೋಗಿದೆ. ಮಳೆ ನಿಂತ‌ ಮೇಲೆ‌ ರೈತ ಹೋಲಕ್ಕೆ ಹೋಗಿ ನೋಡಿದಾಗ, ಬೆಳೆ ಕೊಚ್ಚಿಕೊಂಡು ಹೋಗಿರುವ ದೃಶ್ಯ ಕಂಡಿದೆ. ಇದರಿಂದ ನೊಂದ ರೈತ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ರೈತ ಆತ್ಮಹತ್ಯೆ
author img

By

Published : Oct 1, 2019, 2:09 PM IST

ಬೆಳಗಾವಿ‌ : ಭಾರಿ ಮಳೆಗೆ ಬೆಳೆ ಕೊಚ್ಚಿಕೊಂಡು ಹೋಗಿದಕ್ಕೆ ಮನನೊಂದ ರೈತನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ.

ಮಾರುತಿ ನಾರಾಯಣ ರಕ್ಷೆ (55) ಆತ್ಮಹತ್ಯೆಗೆ ಶರಣಾದ ರೈತ. ಬೆಳಗಾವಿ ತಾಲೂಕಿನಾದ್ಯಂತ ನಿನ್ನೆ‌ ಸುರಿದ ಭಾರಿ ಮಳೆಗೆ ಬೆಳೆ ಜತೆಗೆ ಮಣ್ಣು‌ ಕೊಚ್ಚಿಕೊಂಡು‌ ಹೋಗಿದೆ. ಮಳೆ ನಿಂತ‌ ಮೇಲೆ‌ ಹೋಲಕ್ಕೆ ಹೋಗಿ ನೋಡಿದಾಗ, ಬೆಳೆ ಕೊಚ್ಚಿಕೊಂಡು ಹೋಗಿರುವ ದೃಶ್ಯ ಕಂಡಿದೆ. ಇದರಿಂದ ನೊಂದ ರೈತ ಹೊಲದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ತಕ್ಷಣವೇ ರೈತನನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೇ ರೈತ ಮಾರುತಿ ರಕ್ಷೆ ಇಂದು‌ ಮೃತಪಟ್ಟಿದ್ದಾರೆ. ಕಳೆದ ತಿಂಗಳು ಪ್ರವಾಹಕ್ಕೆ ಅಂಬೇವಾಡಿ ಗ್ರಾಮದ ಹಲವು ರೈತರ ಜಮೀನುಗಳು ಜಲಾವೃತಗೊಂಡಿದ್ದವು. ಘಟನೆ ಕಾಕತಿ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Intro:ಬೆಳಗಾವಿ‌:
ಭಾರೀ ಮಳೆಗೆ ಬೆಳೆ ಕೊಚ್ಚಿಕೊಂಡು ಹೋಗಿದಕ್ಕೆ ಮನನೊಂದು ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ.
ಮಾರುತಿ ನಾರಾಯಣ ರಕ್ಷೆ (೫೫) ಆತ್ಮಹತ್ಯೆಗೆ ಶರಣಾದ ರೈತ. ಬೆಳಗಾವಿ ತಾಲೂಕಿನಾದ್ಯಂತ ನಿನ್ನೆ‌ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಿತು. ಮಳೆಗೆ ಬೆಳೆ ಜತೆಗೆ ಮಣ್ಣು‌ ಕೊಚ್ಚಿಕೊಂಡು‌ ಹೋಗಿದೆ. ಮಳೆ ನಿಂತ‌ ಮೇಲೆ‌ ರೈತ ಹೋಲಕ್ಕೆ ಹೋಗಿ ನೋಡಿದಾಗ ಬೆಳೆ ಕೊಚ್ಚಿಕೊಂಡು ಹೋಗಿರುವ ದೃಶ್ಯ ಕಂಡಿದೆ. ಇದರಿಂದ ನೊಂದು ಹೊಲದಲ್ಲೇ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸದ್ದಾನೆ. ತಕ್ಷಣವೇ ರೈತನನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಮಾರುತಿ ರಕ್ಷೆ ಇಂದು‌ ಮೃತಪಟ್ಟಿದ್ದಾರೆ. ಕಳೆದ ತಿಂಗಳು ಪ್ರವಾಹಕ್ಕೆ ಅಂಬೇವಾಡಿ ಗ್ರಾಮದ ಹಲವು ರೈತರ ಜಮೀನುಗಳು ಜಲಾವೃತಗೊಂಡಿದ್ದವು.
ಕಾಕತಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
---
KN_BGM_01_1_Heavy_Rain_Farmer_Suicide_7201786

KN_BGM_01_1_Heavy_Rain_Farmer_Suicide_photo_1,2,3,4,5Body:ಬೆಳಗಾವಿ‌:

KN_BGM_01_1_Heavy_Rain_Farmer_Suicide_photo_1,2,3,4,5Conclusion:ಬೆಳಗಾವಿ‌:
ಭಾರೀ ಮಳೆಗೆ ಬೆಳೆ ಕೊಚ್ಚಿಕೊಂಡು ಹೋಗಿದಕ್ಕೆ ಮನನೊಂದು ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಅಂಬೇವಾಡಿ ಗ್ರಾಮದಲ್ಲಿ ನಡೆದಿದೆ.
ಮಾರುತಿ ನಾರಾಯಣ ರಕ್ಷೆ (೫೫) ಆತ್ಮಹತ್ಯೆಗೆ ಶರಣಾದ ರೈತ. ಬೆಳಗಾವಿ ತಾಲೂಕಿನಾದ್ಯಂತ ನಿನ್ನೆ‌ ಭಾರೀ ಪ್ರಮಾಣದಲ್ಲಿ ಮಳೆ ಸುರಿಯಿತು. ಮಳೆಗೆ ಬೆಳೆ ಜತೆಗೆ ಮಣ್ಣು‌ ಕೊಚ್ಚಿಕೊಂಡು‌ ಹೋಗಿದೆ. ಮಳೆ ನಿಂತ‌ ಮೇಲೆ‌ ರೈತ ಹೋಲಕ್ಕೆ ಹೋಗಿ ನೋಡಿದಾಗ ಬೆಳೆ ಕೊಚ್ಚಿಕೊಂಡು ಹೋಗಿರುವ ದೃಶ್ಯ ಕಂಡಿದೆ. ಇದರಿಂದ ನೊಂದು ಹೊಲದಲ್ಲೇ ರೈತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸದ್ದಾನೆ. ತಕ್ಷಣವೇ ರೈತನನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೇ ಮಾರುತಿ ರಕ್ಷೆ ಇಂದು‌ ಮೃತಪಟ್ಟಿದ್ದಾರೆ. ಕಳೆದ ತಿಂಗಳು ಪ್ರವಾಹಕ್ಕೆ ಅಂಬೇವಾಡಿ ಗ್ರಾಮದ ಹಲವು ರೈತರ ಜಮೀನುಗಳು ಜಲಾವೃತಗೊಂಡಿದ್ದವು.
ಕಾಕತಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
---
KN_BGM_01_1_Heavy_Rain_Farmer_Suicide_7201786

KN_BGM_01_1_Heavy_Rain_Farmer_Suicide_photo_1,2,3,4,5
ETV Bharat Logo

Copyright © 2024 Ushodaya Enterprises Pvt. Ltd., All Rights Reserved.