ETV Bharat / state

ಪರಿಹಾರ ಕೇಂದ್ರದಿಂದ ಹೊರಗೆ ಹಾಕಿದ ಆರೋಪ: ಅಧಿಕಾರಿಗಳ ವಿರುದ್ಧ ಸಂತ್ರಸ್ತರ ಪ್ರತಿಭಟನೆ‌

ಪರಿಹಾರ ಕೇಂದ್ರದಿಂದ ಹೊರ ಅಧಿಕಾರಿಗಳು ತಮ್ಮನ್ನು ಹೊರಹಾಕುತ್ತಿದ್ದಾರೆ ಎಂದು ಆರೋಪಿಸಿ ಗೋಕಾಕ್ ನಗರದ ಸರ್ಕಾರಿ ಶಾಲೆಯಲ್ಲಿರುವ ನೆರೆ ಸಂತ್ರಸ್ತರು ಪ್ರತಿಭಟನೆ‌ ನಡೆಸಿದ್ರು.

ಪರಿಹಾರ ಕೇಂದ್ರದಲ್ಲಿಲ್ಲ ನೆರೆ ಸಂತ್ರಸ್ತರಿಗೆ ಜಾಗ; ಅಧಿಕಾರಿಗಳ ಕ್ರಮ ಖಂಡಿಸಿ ಪ್ರತಿಭಟನೆ‌
author img

By

Published : Aug 25, 2019, 9:07 AM IST

ಬೆಳಗಾವಿ: ಪರಿಹಾರ ಕೇಂದ್ರದಿಂದ ತಮ್ಮನ್ನು ಹೊರ ಹಾಕಲಾಗಿದೆ ಎಂದು ಆರೋಪಿಸಿ ಅಧಿಕಾರಿಗಳ ವಿರುದ್ಧ ಗೋಕಾಕ್ ನಗರದ ಸರ್ಕಾರಿ ಶಾಲೆಯಲ್ಲಿರುವ ನೆರೆ ಸಂತ್ರಸ್ತರು ಪ್ರತಿಭಟನೆ‌ ನಡೆಸಿದ್ರು.

ನಗರದ ಬಸವೇಶ್ವರ ವೃತ್ತದಲ್ಲಿ ‌ಸಂತ್ರಸ್ತರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಸಂತ್ರಸ್ತರು ಘೋಷಣೆ ಕೂಗಿದ್ರು. ಘಟಪ್ರಭಾ ನದಿ ಪ್ರವಾಹಕ್ಕೆ ಸೂರು ಕಳೆದುಕೊಂಡಿದ್ದ ನಗರದ 50ಕ್ಕೂ ಅಧಿಕ ಕುಟುಂಬಗಳಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು. ಸೂರು‌ ನೀಡದೇ ಏಕಾಏಕಿ ಹೊರಗೆ ದಬ್ಬಿದ್ರೆ ಎಲ್ಲಿಗೆ ಹೋಗೋದು ಎಂಬುದು ಸಂತ್ರಸ್ತರ ಅಳಲಾಗಿದೆ.

ಪರಿಹಾರ ಕೇಂದ್ರದಿಂದ ಹೊರಹಾಕಿದ ಆರೋಪ- ನೆರೆ ಸಂತ್ರಸ್ತರ ಪ್ರತಿಭಟನೆ‌

ಶಾಲೆ ಆರಂಭಿಸುವ ನೆಪ ಹೇಳಿ ಸಂತ್ರಸ್ತರನ್ನು ಪರಿಹಾರ ‌ಕೇಂದ್ರದಿಂದ ಹೊರಹಾಕಲಾಗುತ್ತಿದೆ ಎಂದು ದೂರಿದರು. ಮಹಿಳೆಯರು, ಮಕ್ಕಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Intro:ಬೆಳಗಾವಿ:
ಪರಿಹಾರ ಕೇಂದ್ರದಿಂದ ಹೊರ ಹಾಕುತ್ತಿರುವ ಅಧಿಕಾರಿಗಳ ಕ್ರಮ ಖಂಡಿಸಿ ಗೋಕಾಕ ನಗರದ ಸರ್ಕಾರಿ ಶಾಲೆಯಲ್ಲಿರುವ ನೆರೆ ಸಂತ್ರಸ್ತರು ಪ್ರತಿಭಟನೆ‌ ನಡೆಸಿದರು.
ಗೋಕಾಕ ನಗರದ ಬಸವೇಶ್ವರ ವೃತ್ತದಲ್ಲಿ ‌ಸಂತ್ರಸ್ತರು ಪ್ರತಿಭಟನೆ ನಡೆಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು.
ಘಟಪ್ರಭಾ ನದಿ ಪ್ರವಾಹಕ್ಕೆ ಸೂರು ಕಳೆದುಕೊಂಡಿದ್ದ ಗೋಕಾಕ‌ ನಗರದ ಐವತ್ತಕ್ಕೂ ಅಧಿಕ ಕುಟುಂಬಗಳಿಗೆ ಪರಿಹಾರ ಕೇಂದ್ರದಲ್ಲಿ ಆಶ್ರಯ ನೀಡಲಾಗಿತ್ತು. ಸೂರು‌ ನೀಡದೇ ಏಕಾಏಕಿ ಹೊರಗೆ ದಬ್ಬಿದ್ರೆ ಎಲ್ಲಿಗೆ ಹೋಗೋದು ಎಂಬುವುದು ಸಂತ್ರಸ್ತರ ಅಳಲು. ಸರ್ಕಾರಿ‌ಅಧಿಕಾರಿಗಳ ವಿರುದ್ಧ ಘೋಷಣೆ ‌ಕೂಗಿ ಸಂತ್ರಸ್ತರು ಪ್ರತಿಭಟನೆ ನಡೆಸಿದರು.
ಶಾಲೆ ಆರಂಭಿಸುವ ನೆಪ ಹೇಳಿ ಸಂತ್ರಸ್ತರನ್ನು ಪರಿಹಾರ ‌ಕೇಂದ್ರದಿಂದ ಹೊರಹಾಕಲಾಗುತ್ತಿದೆ. ಅಧಿಕಾರಿಗಳ ಕ್ರಮ ಖಂಡಿಸಿ ರಸ್ತೆ ಮೇಲೆ ಕುಳಿತು‌ ಮಹಿಳೆಯರು, ಮಕ್ಕಳು ಪ್ರತಿಭಟನೆ ನಡೆಸಿದರು.
---
KN_BGM_01_24_Santrastara_Protest_7201786

KN_BGM_01_24_Santrastara_Protest_Vsl_1

KN_BGM_01_24_Santrastara_Protest_Vsl_2
Body:ಬೆಳಗಾವಿ:

Conclusion:ಬೆಳಗಾವಿ:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.