ETV Bharat / state

ಬೆಳಗ್ಗೆ ಮಗನ ಸಾವು, ಸಂಜೆಯೇ ತಂದೆ ನಿಧನ: ಮೂಡಲಗಿಯಲ್ಲಿ ಮನಕಲಕುವ ಘಟನೆ - belguam news

ಬೆಳಗ್ಗೆ ಮಗ ಸಾವಿಗೀಡಾದರೆ, ಸಂಜೆ ತಂದೆ ಇಹಲೋಕ ತ್ಯಜಿಸಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ತಂದೆಯೂ ಸಾವಿಗೀಡಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದಲ್ಲಿ ನಡೆದಿದೆ.

Father and son died at a time in chikodi
ಮುಂಜಾನೆ ಮಗನ ಸಾವು, ಸಂಜೆ ತಂದೆಯ ಸಾವು
author img

By

Published : Sep 27, 2020, 6:28 AM IST

ಚಿಕ್ಕೋಡಿ: ಅನಾರೋಗ್ಯದಿಂದ ಬಳಲುತ್ತಿದ್ದ ಮಗ ಬೆಳಗ್ಗೆ ಸಾವಿಗೀಡಾದರೆ ಈ ಸುದ್ದಿ ತಿಳಿದ ಇವರ ತಂದೆ ಕೂಡ ಸಂಜೆ ಕೊನೆಯುಸಿರೆಳೆದಿರುವ ಮನಕಲಕುವ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ನಡೆದಿದೆ.

ಮಗ ಅಶೋಕ ಶಿವರಾಯಪ್ಪ ಪತ್ತಾರ (58) ನಿನ್ನೆ ಬೆಳಗ್ಗೆ 8 ಗಂಟೆಗೆ ಸಾವನ್ನಪ್ಪಿದರೆ, ತಂದೆ ಸಂಜೆ 7 ಗಂಟೆ ವೇಳೆಗೆ ಶಿವರಾಯಪ್ಪ ಪತ್ತಾರ (94) ನಿಧನರಾಗಿದ್ದಾರೆ.

ವಿಶ್ವಕರ್ಮ ಸಮಾಜದ ಹಿರಿಯರಾಗಿದ್ದ ಇವರು ಮೂಡಲಗಿಯ ಗಾಂಧಿ ಚೌಕ ನಿವಾಸಿಗಳು. ಕುಟುಂಬದಲ್ಲಿನ ಈ ಇಬ್ಬರ ಸಾವು ಒಂದೇ ದಿನ ಸಂಭವಿಸಿದ್ದರಿಂದ ಇಡೀ ಗ್ರಾಮವೇ ಮಮ್ಮಲ ಮರುಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.