ETV Bharat / state

ಯುವಕರ ದಾರಿ ತಪ್ಪಿಸುವ ಗೇಮ್​ ಅ್ಯಪ್​ಗಳನ್ನು ನಿಷೇಧಿಸಿ: ಬೆಳಗಾವಿ ಡಿಸಿಗೆ ಮಹಿಳೆಯರ ಮನವಿ

ಯುವಕರ ದಾರಿ ತಪ್ಪಿಸುತ್ತಿರುವ ಪಬ್ಜಿ ಹಾಗೂ ಇನ್ನಿತರೆ ಮೂಬೈಲ್ ಆ್ಯಪ್​ಗಳನ್ನು ಬ್ಯಾನ್​ ಮಾಡುವ ಮುಖಾಂತರ ಸಮಾಜದಲ್ಲಿ ಹೆಚ್ಚಾಗುತ್ತಿರುವ ಸಮಸ್ಯೆಗಳಿಗೆ ಕಡಿವಾಣ ಹಾಕಬೇಕೆಂದು ಬೆಳಗಾವಿಯ ಸಿದ್ದೇಶ್ವರಿ ಮಹಿಳಾ ಮಂಡಳಿಯಿಂದ ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಯುವಕರ ದಾರಿ ತಪ್ಪಿಸುವ ಗೇಮ್​ ಅ್ಯಪ್​ಗಳನ್ನು ನಿಷೇಧಿಸಿ : ಜಿಲ್ಲಾಧಿಕಾರಿಗಳಿಗೆ ಮನವಿ
author img

By

Published : Sep 19, 2019, 11:36 PM IST

ಬೆಳಗಾವಿ: ಯುವಕರ ದಾರಿ ತಪ್ಪಿಸುತ್ತಿರುವ ಪಬ್ಜಿ ಹಾಗೂ ಇನ್ನಿತರೆ ಮೂಬೈಲ್ ಆ್ಯಪ್​ಗಳನ್ನು ನಿಷೇಧಿಸುವ ಮೂಲಕ ಸಮಾಜದಲ್ಲಿ ಹೆಚ್ಚಾಗುತ್ತಿರುವ ಅಪರಾಧ ಪ್ರಕರಣಗಳಿಗೆ ಕಡಿವಾಣ ಹಾಕಬೇಕೆಂದು ನಗರದ ಸಿದ್ದೇಶ್ವರಿ ಮಹಿಳಾ ಮಂಡಳಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಯುವಕರ ದಾರಿ ತಪ್ಪಿಸುವ ಗೇಮ್​ ಅ್ಯಪ್​ಗಳನ್ನು ನಿಷೇಧಿಸಿ : ಜಿಲ್ಲಾಧಿಕಾರಿಗೆ ಮನವಿ

ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಸಿದ್ದೇಶ್ವರಿ ಮಹಿಳಾ‌ ಮಂಡಳಿ ಸದಸ್ಯರು, ಪಬ್ಜಿ ಮತ್ತು ಇತರ ಮೂಬೈಲ್ ಆಟಗಳಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಶಾಲಾ ಕಾಲೇಜುಗಳಿಗೂ ಹೋಗದೆ ಇಂತಹ ಅಪಾಯಕಾರಿ ಆಟಗಳಿಗೆ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಹಲವಾರು ಪ್ರಕರಣಗಳು ಜಿಲ್ಲೆಯಲ್ಲಿಯೇ ದಾಖಲಾಗಿದ್ದು, ಕೂಡಲೇ ಇಂತಹ ಆಘಾತಕಾರಿ ಆ್ಯಪ್ ನಿಷೇಧಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ನಗರ ನಿವಾಸಿ ಪ್ರವೀಣ ಪಾಟೀಲ್​ ಮಾತನಾಡಿ, ಪಬ್ಜಿ ಆಟ ಯುವಕರನ್ನು ದಾರಿ ತಪ್ಪಿಸುತ್ತಿದೆ. ಕೊಲೆ, ಹತ್ಯೆಗಳಿಗೂ ದಾರಿ ಮಾಡಿಕೊಡುತ್ತಿದೆ. ಬೆಳಗಾವಿಯ ಕಾಕತಿ ಮತ್ತು ಸಾಂಗ್ಲಿ ಸೇರಿದಂತೆ ವಿವಿಧೆಡೆ ಇಂತಹ ಕೃತ್ಯಗಳು ಕಂಡು ಬಂದಿದ್ದು, ಇದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕೆಂದರು.

Intro:ಅಪಾಯಕಾರಿ ಪಬ್ಜಿ ಆಟ ಬ್ಯಾನ್ ಮಾಡುವಂತೆ ಮನವಿ

ಬೆಳಗಾವಿ : ಯುವಕರ ದಾರಿ ತಪ್ಪಿಸುತ್ತಿರುವ ಪಬ್ಜಿ ಹಾಗೂ ಇನ್ನಿತರೆ ಮೂಬೈಲ್ ಆಫ್ ಗಳನ್ನು ಬ್ಯಾನ ಮಾಡಬೇಕು. ಇಂತಹ ಆಟಗಳಿಂದ ಸಮಾಜದಲ್ಲಿ ಹೆಚ್ಚಾಗುತ್ತಿರುವ ಸಮಸ್ಯೆಗಳಿಗೆ ಕಡಿವಾಣ ಹಾಕಬೇಕೆಂದು. ಬೆಳಗಾವಿಯ ಸಿದ್ದೇಶ್ವರಿ ಮಹಿಳಾ ಮಂಡಳ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Body:ನಗರದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿದ ಸಿದ್ದೇಶ್ವರಿ ಮಹಿಳಾ‌ ಮಂಡಳ ಸದಸ್ಯರು. ಪಬ್ಜಿ ಮತ್ತು ಇತರ ಮೂಬೈಲ್ ಆಟಗಳಿಂದ ಯುವಕರು ದಾರಿ ತಪ್ಪುತ್ತಿದ್ದಾರೆ. ಶಾಲಾ ಕಾಲೇಜುಗಳಿಗೂ ಹೋಗದೆ ಇಂತಹ ಅಪಾಯಕಾರಿ ಆಟಗಳಿಗೆ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಪೂರಕ ಎಂಬಂತೆ ಹಲವಾರು ಪ್ರಕರಣಗಳು ಜಿಲ್ಲೆಯಲ್ಲಿಯೇ ದಾಖಲಾಗಿದ್ದು ಕೂಡಲೆ ಇಂತಹ ಆಘಾತಕಾರಿ ಆ್ಯಪ್ ನಿಷೇಧಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

Conclusion:ಈ ಸಂದರ್ಭದಲ್ಲಿ ನಗರ ನಿವಾಸಿ ಪ್ರವೀಣ ಪಾಟೀಲ ಮಾತನಾಡಿ. ಪಬ್ಜಿ ಆಟ ಯುವಕರನ್ನು ದಾರಿ ತಪ್ಪಿಸುತ್ತಿದ್ದು. ಕೊಲೆ, ಹತ್ಯೆಗಳಿಗೂ ದಾರಿ ಮಾಡಿಕೊಡುತ್ತಿದೆ. ಬೆಳಗಾವಿಯ ಕಾಕತಿ ಮತ್ತು ಸಾಂಗ್ಲಿ ಸೇರಿದಂತೆ ವಿವಿದೆಡೆ, ಇಂತಹ ಕೃತ್ಯಗಳು ಕಂಡು ಬಂದಿದ್ದು ಇದನ್ನು ತೆರವು ಮಾಡಲು ಕ್ರಮ ಕೈಗೊಳ್ಳಬೇಕು ಎಂದರು.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.