ETV Bharat / state

ಟಿಪ್ಪು ಜಯಂತಿ: ಶಾಂತಿ ಕಾಪಾಡುವಂತೆ ಅಥಣಿ ಪೊಲೀಸರ ಮನವಿ

ಈದ್ ಮಿಲಾದ್ ಹಾಗೂ ಟಿಪ್ಪು ಸುಲ್ತಾನ್ ಜಯಂತಿಯನ್ನು ಶಾಂತಿಯುತವಾಗಿ ಆಚರಿಸುವ ನಿಟ್ಟಿನಲ್ಲಿ ಶಾಂತಿಪಾಲನಾ ಸಭೆಯನ್ನು ಅಥಣಿ ಪಟ್ಟಣದ ಕಾಲೇಜೊಂದರಲ್ಲಿ ಹಮ್ಮಿಕೊಳ್ಳಲಾಗಿತ್ತು.

author img

By

Published : Nov 8, 2019, 11:07 AM IST

ಅಥಣಿ: ಈದ್​​ ಮಿಲಾದ್ ಹಾಗೂ ಟಿಪ್ಪು ಸುಲ್ತಾನ್ ಜಯಂತಿಯ ಸಂದರ್ಭದಲ್ಲಿ ಯಾವುದೇ ಗಲಾಟೆ ನಡೆಯದೇ ಶಾಂತಿಪಾಲನೆ ಮಾಡುವಂತೆ ಸಾರ್ಜನಿಕ ಮುಖಂಡರಿಗೆ ಡಿವೈಎಸ್ಪಿ ಎಚ್.ವಿ ಗಿರೀಶ್ ಸಭೆ ನಡೆಸಿದರು.

ಪಟ್ಟಣದ ಎಸ್. ಎಮ್. ಕಾಲೇಜಿನಲ್ಲಿ ಸಾರ್ವಜನಿಕ ಮುಖಂಡರ ಸಭೆ ನಡೆಸಲಾಯಿತು. ಪಟ್ಟಣದ ವ್ಯಾಪಾರಿಗಳು, ಸಾರ್ವಜನಿಕರು ಮತ್ತು ವಿವಿಧ ಧರ್ಮದ ಮುಖಂಡರು ಮತ್ತು ಕನ್ನಡಪರ ಸಂಘಟನೆ ಮುಖಂಡರು ಸಭೆಗೆ ಹಾಜರಾಗಿದ್ದರು. ಟಿಪ್ಪು ಸುಲ್ತಾನ್ ಜಯಂತಿ ನಿಮಿತ್ತ ಪಟ್ಟಣದಲ್ಲಿ ಶಾಂತಿಯುತವಾಗಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿ ಎಂದು ಸಂಬಂಧಪಟ್ಟ ಮುಖಂಡರಿಗೆ ಮನವಿ ಮಾಡಿದರು.

ಬಾಬ್ರಿ ಮಸೀದಿ ಹಾಗೂ ರಾಮಮಂದಿರ ಕುರಿತಾಗಿ ಸುಪ್ರೀಂ ತೀರ್ಪು ಹಿನ್ನೆಲೆ ಹಿಂದೂ ಮತ್ತು ಮುಸ್ಲಿಂ ಧರ್ಮದವರು ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರಲ್ಲಿ ಮನವಿ ಮಾಡಿದರು. ಸರ್ಕಾರದ ನಿರ್ಧಾರಕ್ಕೆ ಬೆಲೆ ಕೊಟ್ಟು ಟಿಪ್ಪು ಜಯಂತಿಯನ್ನ ಸೌಹಾರ್ದಯುತವಾಗಿ ಸಂಜೆ ನಾಲ್ಕು ಗಂಟೆ ಒಳಗಾಗಿ ಶಾಂತಿಯುತ ಮೆರವಣಿಗೆ ನಡೆಸಬೇಕು ಎಂದು ಸೂಚನೆ ನೀಡಿದರು.

Intro:ಅಥಣಿ ಪೊಲೀಸರಿಂದ ಅಥಣಿ ಪಟ್ಟಣದಲ್ಲಿ ಶಾಂತಿಯುತ ಕಾಪಾಡಿ, ಮುಖಂಡರ ಜೊತೆ ಸಭೆ.
ಈದ್ ಮಿಲಾದ್ ಹಾಗೂ ಟಿಪ್ಪು ಸುಲ್ತಾನ್ ಜಯಂತಿಯ ಅಂಗವಾಗಿ ಶಾಂತಿಪಾಲನಾ ಸಭೆಯನ್ನು ಅಥಣಿ ಪಟ್ಟಣದ ಎಸ್ ಎಮ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತುBody:ಅಥಣಿ ವರದಿ:
*ಅಥಣಿ ಪೋಲಿಸರಿಂದ ಶಾಂತಿಪಾಲನಾ ಸಭೆ*

Anchor:
ಈದ್ ಮಿಲಾದ್ ಹಾಗೂ ಟಿಪ್ಪು ಸುಲ್ತಾನ್ ಜಯಂತಿಯ ಅಂಗವಾಗಿ ಶಾಂತಿಪಾಲನಾ ಸಭೆಯನ್ನು ಅಥಣಿ ಪಟ್ಟಣದ ಎಸ್ ಎಮ್ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿತ್ತು..

ಅಥಣಿ ಪಟ್ಟಣದ ಗಣ್ಯ ವ್ಯಾಪಾರಿಗಳು ,ಸಾರ್ವಜನಿಕರು ಮತ್ತು ವಿವಿಧ ಧರ್ಮದ ಮುಖಂಡರು ಮತ್ತು ಕನ್ನಡಪರ ಸಂಘಟನೆಯ ಮುಖಂಡರು ಉಪಸ್ಥಿತರಿದ್ದರು.

ಈ ವೇಳೆ ಅಥಣಿ ಹಾಗೂ ಕಾಗವಾಡ ತಾಲ್ಲೂಕು ದಂಢಾಧಿಕಾರಿಗಳು ಮತ್ತು ಕಾಗವಾಡ,ಐಗಳಿ ಹಾಗೂ ಅಥಣಿ ಪಿಎಸ್ಐ ಮತ್ತು ಅಥಣಿ ಸಿಪಿಐ ಉಪಸ್ಥಿತರಿದ್ದರು.

ಅಥಣಿ ಡಿ ವೈ ಎಸ್ ಪಿ ಎಚ್ ವಿ ಗಿರೀಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಟಿಪ್ಪು ಸುಲ್ತಾನ್ ಜಯಂತಿಯ ಅಂಗವಾಗಿ ಪಟ್ಟಣದಲ್ಲಿ ಶಾಂತಿಯುತವಾಗಿ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಿ ಶಾಂತಿಯುತವಾಗಿ ಆಚರಿಸಿ ಎಂದು ಸಂಬಂಧಪಟ್ಟ ಮುಖಂಡರಿಗೆ ಮನವಿ ಮಾಡಿದರು.

ನಂತರದಲ್ಲಿ ಮಾತನಾಡಿದ ಸಿಪಿಐ ಶಂಕರಗೌಡ ,ಬಾಬ್ರಿ ಮಸೀದಿ ಹಾಗೂ ರಾಮಮಂದಿರ ಕುರಿತಾಗಿ ಸುಪ್ರೀಂ ತೀರ್ಪು ಹಿನ್ನೆಲೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದವರು ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳಲು ಅಥಣಿ ಸಿಪಿಐ ಶಂಕರಗೌಡ ಬಸನಗೌಡ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಸರ್ಕಾರದ ನಿರ್ಧಾರಕ್ಕೆ ಬೆಲೆ ಕೊಟ್ಟು ಟಿಪ್ಪು ಜಯಂತಿಯನ್ನು ಸೌಹಾರ್ದಯುತವಾಗಿ ಸಂಜೆ ನಾಲ್ಕು ಘಂಟೆಯ ಒಳಗಾಗಿ ಶಾಂತಿಯುತ ಮೆರವಣಿಗೆ ನಡೆಸಬೇಕು ಎಂದರು..

ಮೊದಲ ಬಾರಿಗೆ ಅಥಣಿ ಪೊಲೀಸರು ಸಭಾಮಂಟಪದಲ್ಲಿ ಸಭೆ ಕರೆದು ಎಲ್ಲಾ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಥಣಿ ಪಟ್ಟದಲ್ಲಿ ಶಾಂತಿಯುತ ಸಹಕರಿಸಿ ಎಂದು ಮನವಿ ಮಾಡಿದ್ದಾರೆ, ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಕಾರಣವಾಗಿದೆ.Conclusion:ಶಿವರಾಜ್ ನೇಸರ್ಗಿ, ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.