ETV Bharat / state

ಹುಡುಗಿಯರ ಪಿಜಿ ಮುಂದೆ ಪ್ಯಾಂಟ್​ ತೆಗೆದು ಅಸಭ್ಯವಾಗಿ ವರ್ತಿಸಿದ ಕಾಮುಕ: ಸೈಕೋ ಕಾಟಕ್ಕೆ ಬೇಸತ್ತ ಯುವತಿಯರು!

ಬೆಂಗಳೂರಿನ ಪಿಜಿಯೊಂದರ ಬಳಿ ಕಾಮುಕನೊಬ್ಬ ಅಸಭ್ಯ ವರ್ತನೆ ತೋರಿ ದಿನವು ಯುವತಿಯರಿಗೆ ಮಾನಸಿಕ ಹಿಂಸೆ ನೀಡುತ್ತಿದ್ದಾನೆ.

ಪಿಜಿ ಬಳಿ ಯುವಕನ ಅಸಭ್ಯ ವರ್ತನೆ
author img

By

Published : Sep 18, 2019, 10:00 PM IST

ಬೆಂಗಳೂರು:‌ ಸಿಲಿಕಾನ್ ಸಿಟಿಯ ಪಿಜಿವೊಂದರ ಮುಂದೆ ಕಾಮುಕನೊಬ್ಬ ಅಸಭ್ಯವಾಗಿ ವರ್ತಿಸಿದ್ದರಿಂದ ಯುವತಿಯರು‌ ಕಂಗಾಲಾಗಿದ್ದಾರೆ.

HSR ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬೊಮ್ಮನಹಳ್ಳಿ ಲೇಡಿಸ್ ಪಿಜಿಯೊಂದರ ಪಕ್ಕದ ಕಟ್ಟಡ ಮೇಲೆ ನಿಂತು ಯುವಕ‌ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಪದೇ ಪದೇ ಬಂದು‌ ಕಾಮುಕ ತೋರುವ ಅತಿರೇಕದ ವರ್ತನೆಗೆ ಯುವತಿಯರು ಬೇಸತ್ತಿದ್ದಾರೆ. ‌

ಹಗಲು ರಾತ್ರಿ ಎನ್ನದೇ ಅಸಹ್ಯವಾಗಿ ವರ್ತಿಸುತ್ತಿರುವ ಸೈಕೋ ವಿರುದ್ದ ಪಿಜಿ ಮಾಲೀಕರಿಗೆ ಯುವತಿಯರು ನೀಡಿದ್ದಾರೆ. ಆದರೆ ಪಿಜಿ ಮಾಲೀಕ ಮಾತ್ರ ಪೊಲೀಸ್ ಠಾಣೆಗೆ ದೂರು ನೀಡಿಲ್ಲ. ಟೆರೇಸ್ ಏರಿ ಅಸಭ್ಯವಾಗಿ ವರ್ತಿಸಿದ ಸೈಕೋಪಾತ್ ಪೋಟೋಗಳು ಸೆರೆ ಸಿಕ್ಕಿವೆ.

Intro:Body:ಕಾಮುಕನ ಅಸಭ್ಯ ವರ್ತನೆಗೆ ಬೇಸ್ತು ಬಿದ್ದ ಪಿಜಿ ಯುವತಿಯರು

ಬೆಂಗಳೂರು:‌ ಸಿಲಿಕಾನ್ ಸಿಟಿಯ ಲೇಡಿಸ್ ಪೇಯಿಂಗ್ ಗೆಸ್ಟ್ (ಪಿಜಿ)ವೊಂದರ ಮುಂದೆ ಕಾಮುಕನೊಬ್ಬ ಅಸಭ್ಯವಾಗಿ ವರ್ತನೆ ಪಿಜಿಯ ಯುವತಿಯರು‌ ಕಂಗಾಲಾಗಿದ್ದಾರೆ.
ಸಂಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಬೊಮ್ಮನಹಳ್ಳಿ ಲೇಡಿಸ್ ಪಿಜಿಯೊಂದರ ಪಕ್ಕದ ಕಟ್ಟಡಕ್ಕೆ ಹಾಡಹಾಗಲೇ ಕಾಮುಕನೊಬ್ಬ ಬಂದು‌ ಪಿಜಿಗೆ ಮುಖ ಮಾಡಿಯೇ ಯುವಕ‌ ಪ್ಯಾಂಟ್ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾನೆ. ಪದೇ ಪದೇ ಬಂದು‌ ಕಾಮುಕ ತೋರುವ ಅತಿರೇಕದ ವರ್ತನೆಗೆ ಯುವತಿಯರು ಬೇಸತ್ತಿದ್ದಾರೆ. ‌ಹಗಲು ರಾತ್ರಿ ಎನ್ನದೇ ಅಸಹ್ಯವಾಗಿ ವರ್ತಿಸುತ್ತಿರುವ ಸೈಕೋ ವಿರುದ್ದ ಪಿ.ಜಿ.ಮಾಲೀಕರಿಗೆ ಯುವತಿಯರು ನೀಡಿದರೂ ಪಿಜಿ ಮಾಲೀಕರು ಮಾತ್ರ ಪೊಲೀಸ್ ಠಾಣೆಗೆ ದೂರು ನೀಡಿಲ್ಲ.. ಟೆರೇಸ್ ಏರಿ ಅಸಭ್ಯವಾಗಿ ವರ್ತಿಸಿದ ಸೈಕೋಪಾತ್ ಅಸಭ್ಯ ವಿಡಿಯೋ ಸೆರೆಯಾಗಿದೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.