ETV Bharat / state

ಡ್ರಗ್ಸ್ ವಿಚಾರಣೆ ಎದುರಿಸಿದವರನ್ನ ಅಪರಾಧಿಗಳಂತೆ ನೋಡಬಾರದು.. ಅಭಿಷೇಕ್ ಅಂಬರೀಶ್ - Actor Abhishek Ambarish

ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ. ನಮ್ಮ ತಂದೆಯ ಅಂಬಿ ನಿಂಗ್ ವಯಸ್ಸಾಯ್ತು ಸಿನಿಮಾದಲ್ಲಿ ನಟಿಸಿದ ಕಿರುತೆರೆ ನಟ ಅಭಿಷೇಕ್ ಎಂಬುವರು, ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದಾರೆ. ಇದರಿಂದ ಅವರಿಗೆ ಬಹಳ ತೊಂದರೆ ಆಗಿದೆ‌. ಹಾಗೇ ಒಂದು ಸಿನಿಮಾ ಕೂಡ ಮಿಸ್ ಆಗಿದೆಯಂತೆ‌..

Actor Abhishek Ambarish
ನಟ ಅಭಿಷೇಕ್ ಅಂಬರೀಶ್
author img

By

Published : Oct 3, 2020, 3:11 PM IST

ಬೆಂಗಳೂರು : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕನ್ನಡ ಚಿತ್ರರಂಗದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಸದ್ಯ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಜೈಲು ಹಕ್ಕಿಗಳಾಗಿರೋ ಬೆನ್ನಲ್ಲೇ, ಕೆಲ ನಟ, ನಟಿಯರಿಗೆ ಈ ಡ್ರಗ್ಸ್ ನಂಟು ಅಂಟಿಕೊಳ್ಳುತ್ತೆ ಎಂಬ ಭಯದಲ್ಲೇ ಇದ್ದಾರೆ. ಈಗ ಅಭಿಷೇಕ್ ಅಂಬರೀಶ್ ಕೂಡ ಚಿತ್ರರಂಗದಲ್ಲಿ ನಡೆಯುತ್ತಿರುವ ಡ್ರಗ್ಸ್ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಡ್ರಗ್ಸ್ ವಿಚಾರಣೆ ಎದುರಿಸಿದವರನ್ನ ಅಪರಾಧಿಗಳಂತೆ ನೋಡಬಾರದು.. ಅಭಿಷೇಕ್ ಅಂಬರೀಶ್

ಅಭಿಮಾನಿಗಳ ಜೊತೆ 28ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಅಭಿಷೇಕ್ ಅಂಬರೀಶ್, ಈ ಡ್ರಗ್ಸ್ ಪ್ರಕರಣದಿಂದ ಕೆಲ ಅಮಾಯಕರು ಬಲಿಪಶು ಆಗ್ತಿದ್ದಾರೆ. ಡ್ರಗ್ಸ್ ವಿಚಾರಣೆ ಎದುರಿಸಿದವರನ್ನ ಅಪರಾಧಿಗಳಂತೆ ನೋಡಬಾರದು ಎಂದು ಅಭಿಷೇಕ್ ಅಂಬರೀಶ್ ಹೇಳಿದ್ದಾರೆ.

ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತೆ. ನಮ್ಮ ತಂದೆಯ ಅಂಬಿ ನಿಂಗ್ ವಯಸ್ಸಾಯ್ತು ಸಿನಿಮಾದಲ್ಲಿ ನಟಿಸಿದ ಕಿರುತೆರೆ ನಟ ಅಭಿಷೇಕ್ ಎಂಬುವರು, ಡ್ರಗ್ಸ್ ಪ್ರಕರಣದಲ್ಲಿ ವಿಚಾರಣೆ ಎದುರಿಸಿದ್ದಾರೆ. ಇದರಿಂದ ಅವರಿಗೆ ಬಹಳ ತೊಂದರೆ ಆಗಿದೆ‌. ಹಾಗೇ ಒಂದು ಸಿನಿಮಾ ಕೂಡ ಮಿಸ್ ಆಗಿದೆಯಂತೆ‌.

ಸಿನಿಮಾ ಇಂಡಸ್ಟ್ರಿಯಲ್ಲಿ ಯಾರೋ ಒಬ್ಬರು ತಪ್ಪು ಮಾಡಿರೋದಿಕ್ಕೆ ಇಡೀ ಚಿತ್ರರಂಗವನ್ನ ಹೊಣೆ ಮಾಡೋದು ಸರಿಯಿಲ್ಲ ಎಂದು ಅಭಿಷೇಕ್ ಅಂಬರೀಶ್ ಅಭಿಪ್ರಾಯಪಟ್ಟಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.