ETV Bharat / state

ಕೊರೊನಾ‌ ನಿಯಮ‌ ಉಲ್ಲಂಘನೆ: 1 ಕೋಟಿ ರೂ.ದಂಡ ಸಂಗ್ರಹ!

ಒಟ್ಟು 50,706 ಕೇಸ್​​ಗಳಿಂದ ಒಂದು ಕೋಟಿಗಿಂತ ಅಧಿಕ ದಂಡ ಸಂಗ್ರಹಿಸಲಾಗಿದೆ ಎಂದು‌ ನಗರ ಪೊಲೀಸ್ ಇಲಾಖೆಯ ಅಪರ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

Violation of the Corona Rule
ಕೊರೊನಾ‌ ನಿಯಮ‌ ಉಲ್ಲಂಘನೆ
author img

By

Published : Jul 10, 2020, 11:34 PM IST

ಬೆಂಗಳೂರು: ಮಾಸ್ಕ್ ಹಾಕಿ ಸಾಮಾಜಿಕ‌ ಅಂತರ ಕಾಯ್ದುಕೊಳ್ಳಿ ಎಂದು ಹೇಳಿದರೂ ಜನರು ಮಾತ್ರ ಕ್ಯಾರೆ ಅನ್ನುತ್ತಿಲ್ಲ. ಇದರ ಪರಿಣಾಮ ದಿನದಿಂದ ದಿನಕ್ಕೆ ಗಣನೀಯವಾಗಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಕೊರೊನಾ‌ ನಿಯಮ‌ ಉಲ್ಲಂಘಿಸಿದ್ದವರ ವಿರುದ್ಧ ಪ್ರಕರಣ ದಾಖಲಿಸಿ ಒಂದು ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.

ಪ್ರಮುಖವಾಗಿ ಅನ್​ಲಾಕ್ ಬಳಿಕ ನಗರದಲ್ಲಿ ಮಾಸ್ಕ್ ಹಾಕದೆ ವಾಹನ ಸವಾರರು ಓಡಾಡುವುದನ್ನು ಗಮನಿಸಿ ಬೆಂಗಳೂರು ನಗರ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಜೂನ್ 9ರಿಂದ ಈವರೆಗೂ 46,959 ಪ್ರಕರಣ ದಾಖಲಿಸಿ 93‌.86 ಲಕ್ಷ ಸಾಮಾಜಿಕ ಅಂತರ ಕಾಯ್ದುಕೊಳ್ಳದವರ ವಿರುದ್ಧ 3,747 ಕೇಸ್ ದಾಖಲಿಸಿ 7 ಲಕ್ಷ ದಂಡ ವಿಧಿಸಲಾಗಿದೆ.

  • Today the joint team of @BlrCityPolice & BBMP crossed ₹1 Crore mark as fine collection in last one month for M&SD violations!

    We are not at all proud of this feat, neither we take it as our achievement..

    No pleasure in Collecting Fine..

    Mask & Social Distance for Health🙏 pic.twitter.com/ltKNocXCBh

    — Hemant Nimbalkar IPS (@IPSHemant) July 10, 2020 " class="align-text-top noRightClick twitterSection" data=" ">

ಒಟ್ಟು 50,706 ಕೇಸ್​ಗಳಿಂದ ಒಂದು ಕೋಟಿಗಿಂತ ಅಧಿಕ ದಂಡ ಸಂಗ್ರಹಿಸಲಾಗಿದೆ ಎಂದು‌ ನಗರ ಪೊಲೀಸ್ ಇಲಾಖೆಯ ಅಪರ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ಟ್ವೀಟ್ ಮಾಡಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.