ಬೆಂಗಳೂರು: ನವದೆಹಲಿಯಲ್ಲಿ ನಡೆದ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿಗಳಿಂದ ಪ್ರಶಸ್ತಿ ಪಡೆದ ವೆಂಕಟೇಶ್ ಹಾಗೂ ಆರತಿ ಇಬ್ಬರಿಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಭಿನಂದನೆ ತಿಳಿಸಿ ಟ್ವೀಟ್ ಮಾಡಿದ್ದಾರೆ.
-
ಅತ್ಯಗತ್ಯ ಸಂದರ್ಭದಲ್ಲಿ ತನ್ನ ಜೀವವನ್ನೇ ಪಣಕ್ಕಿಟ್ಟು ಹಸುವಿನ ದಾಳಿಯಿಂದ ತಮ್ಮನನ್ನು ರಕ್ಷಿಸಿದ ಆರತಿ,
— B.S. Yediyurappa (@BSYBJP) January 22, 2020 " class="align-text-top noRightClick twitterSection" data="
ಪ್ರವಾಹವನ್ನೂ ಲೆಕ್ಕಿಸದೆ ಆ್ಯಂಬುಲೆನ್ಸ್ ಗೆ ದಾರಿ ತೋರಿ ಐವರ ಪ್ರಾಣ ಉಳಿಸಿ ಸಾಹಸ ಮೆರೆದ ವೆಂಕಟೇಶ ಅವರಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸಂದಿರುವ ಸಂದರ್ಭದಲ್ಲಿ ಅಭಿನಂದನೆಗಳು.
ಇಂತಹ ಮಕ್ಕಳ ಸಂಖ್ಯೆ ಹೆಚ್ಚಲಿ ಎಂದು ಹಾರೈಸುತ್ತೇನೆ. pic.twitter.com/2SWJAhbxU0
">ಅತ್ಯಗತ್ಯ ಸಂದರ್ಭದಲ್ಲಿ ತನ್ನ ಜೀವವನ್ನೇ ಪಣಕ್ಕಿಟ್ಟು ಹಸುವಿನ ದಾಳಿಯಿಂದ ತಮ್ಮನನ್ನು ರಕ್ಷಿಸಿದ ಆರತಿ,
— B.S. Yediyurappa (@BSYBJP) January 22, 2020
ಪ್ರವಾಹವನ್ನೂ ಲೆಕ್ಕಿಸದೆ ಆ್ಯಂಬುಲೆನ್ಸ್ ಗೆ ದಾರಿ ತೋರಿ ಐವರ ಪ್ರಾಣ ಉಳಿಸಿ ಸಾಹಸ ಮೆರೆದ ವೆಂಕಟೇಶ ಅವರಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸಂದಿರುವ ಸಂದರ್ಭದಲ್ಲಿ ಅಭಿನಂದನೆಗಳು.
ಇಂತಹ ಮಕ್ಕಳ ಸಂಖ್ಯೆ ಹೆಚ್ಚಲಿ ಎಂದು ಹಾರೈಸುತ್ತೇನೆ. pic.twitter.com/2SWJAhbxU0ಅತ್ಯಗತ್ಯ ಸಂದರ್ಭದಲ್ಲಿ ತನ್ನ ಜೀವವನ್ನೇ ಪಣಕ್ಕಿಟ್ಟು ಹಸುವಿನ ದಾಳಿಯಿಂದ ತಮ್ಮನನ್ನು ರಕ್ಷಿಸಿದ ಆರತಿ,
— B.S. Yediyurappa (@BSYBJP) January 22, 2020
ಪ್ರವಾಹವನ್ನೂ ಲೆಕ್ಕಿಸದೆ ಆ್ಯಂಬುಲೆನ್ಸ್ ಗೆ ದಾರಿ ತೋರಿ ಐವರ ಪ್ರಾಣ ಉಳಿಸಿ ಸಾಹಸ ಮೆರೆದ ವೆಂಕಟೇಶ ಅವರಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸಂದಿರುವ ಸಂದರ್ಭದಲ್ಲಿ ಅಭಿನಂದನೆಗಳು.
ಇಂತಹ ಮಕ್ಕಳ ಸಂಖ್ಯೆ ಹೆಚ್ಚಲಿ ಎಂದು ಹಾರೈಸುತ್ತೇನೆ. pic.twitter.com/2SWJAhbxU0
ಅತ್ಯಗತ್ಯ ಸಂದರ್ಭದಲ್ಲಿ ತನ್ನ ಜೀವವನ್ನೇ ಪಣಕ್ಕಿಟ್ಟು ಹಸುವಿನ ದಾಳಿಯಿಂದ ತಮ್ಮನನ್ನು ರಕ್ಷಿಸಿದ ಆರತಿ, ಪ್ರವಾಹವನ್ನೂ ಲೆಕ್ಕಿಸದೆ ಆ್ಯಂಬುಲೆನ್ಸ್ಗೆ ದಾರಿ ತೋರಿ ಐವರ ಪ್ರಾಣ ಉಳಿಸಿ ಸಾಹಸ ಮೆರೆದ ವೆಂಕಟೇಶ್ ಅವರಿಗೆ ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಸಂದಿರುವ ಸಂದರ್ಭದಲ್ಲಿ ಅಭಿನಂದನೆಗಳು. ಇಂತಹ ಮಕ್ಕಳ ಸಂಖ್ಯೆ ಹೆಚ್ಚಲಿ ಎಂದು ಹಾರೈಸುತ್ತೇನೆಂದು ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಆಗಸ್ಟ್ 10ರಂದು ಕೃಷ್ಣಾ ನದಿಯಿಂದ ಸಂಭವಿಸಿದ್ದ ಭಾರೀ ಪ್ರವಾಹದ ವೇಳೆ ಕಾಯಿಲೆ ಪೀಡಿತ ಮಕ್ಕಳು ಹಾಗೂ ಮಹಿಳೆಯನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್ಗೆ ಜಲಾವೃತವಾಗಿದ್ದ ಸೇತುವೆ ದಾಟಲು ವೆಂಕಟೇಶ್ ನೆರವಾಗಿದ್ದ.
ಹಾಗೆಯೇ 2018ರ ಜುಲೈ 13ರಂದು ತನ್ನ ತಮ್ಮನ ಮೇಲೆ ಕೋಪೋದ್ರಿಕ್ತವಾಗಿ ಎರಗಿ ಬಂದ ಹಸುವನ್ನು ಓಡಿಸಿ ತಮ್ಮನ ರಕ್ಷಣೆಗೆ ಆರತಿ ಮುಂದಾಗಿದ್ದಳು.