ETV Bharat / state

ವೈಕುಂಠ ಏಕಾದಶಿ : ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ, ನಟಿ ಸುಧಾರಾಣಿ ಚಾಲನೆ - ವೆಂಕಟೇಶ್ವರನ ದೇವಾಲಯ

ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದಲ್ಲಿರುವ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಗಳು ನಡೆಲಿದ್ದು, ನಗರದಲ್ಲಿರುವ ವೆಂಕಟೇಶ್ವರನ ದೇವಾಲಯಕ್ಕೆ ಭಕ್ತ ಸಾಗರವೆ ಹರಿದು ಬರಲಿದ್ದು, ಭಕ್ತರಿಗೆ ಪ್ರಸಾದವಾಗಿ ವಿತರಣೆ ಮಾಡಲು ಸುಮಾರು 2 ಲಕ್ಷ ಲಡ್ಡುಗಳನ್ನು ತಯಾರಿಸಲಾಗಿದೆ. ಈ ವಿತರಣಾ ಕಾರ್ಯಕ್ಕೆ ಚಿತ್ರನಟಿ ಸುಧಾರಣಿಯವರು ಚಾಲನೆ ನೀಡಿದರು.

ವೈಕುಂಠ ಏಕಾದಶಿ
Vaikunta Ekadashi special
author img

By

Published : Jan 6, 2020, 8:39 AM IST

ಯಲಹಂಕ : ಇಂದು ವೈಕುಂಠ ಏಕಾದಶಿ ಹಿನ್ನೆಲೆಯಲ್ಲಿ ನಗರದಲ್ಲಿರುವ ವೆಂಕಟೇಶ್ವರನ ದೇವಾಲಯಕ್ಕೆ ಭಕ್ತ ಸಾಗರವೆ ಹರಿದು ಬರಲಿದ್ದು, ಭಕ್ತರಿಗೆ ಪ್ರಸಾದವಾಗಿ ವಿತರಣೆ ಮಾಡಲು ಸುಮಾರು 2 ಲಕ್ಷ ಲಡ್ಡುಗಳನ್ನು ತಯಾರಿಸಲಾಗಿದೆ. ಈ ವಿತರಣಾ ಕಾರ್ಯಕ್ಕೆ ಚಿತ್ರನಟಿ ಸುಧಾರಣಿಯವರು ಚಾಲನೆ ನೀಡಿದರು.

ವೈಕುಂಠ ಏಕಾದಶಿ ಹಿನ್ನೆಲೆ

ಯಲಹಂಕದ ಅರ್ನಾ ಸೇವಾ ಟ್ರಸ್ಟ್ ವತಿಯಿಂದ 2 ಲಕ್ಷ ಲಡ್ಡುಗಳನ್ನು ತಯಾರಿಸಿದ್ದು, ನಗರದಲ್ಲಿರುವ ಸುಮಾರು 3 ಸಾವಿರ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರಿಗೆ ಪ್ರಸಾದವಾಗಿ ವಿತರಿಸಲು ತಯಾರಿಸಲಾಗಿದೆ. ಈ ವಿತರಣಾ ಕಾರ್ಯಕ್ರಮಕ್ಕೆ ಅರ್ನಾ ಸೇವಾ ಟ್ರಸ್ಟ್​ನ ಅಧ್ಯಕ್ಷರಾದ ಕೇಶವ ರಾಜಣ್ಣರವರು ಮತ್ತು ಚಿತ್ರನಟಿ ಸುಧಾರಾಣಿರವರು ಚಾಲನೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಸುಧಾರಾಣಿ, ವೈಕುಂಠ ಏಕಾದಶಿಯ ದಿನದಂದು ಶ್ರೀನಿವಾಸನ ದೇವಸ್ಥಾನದಲ್ಲಿ ವಿತರಿಸುವ ಲಡ್ಡುಗಳನ್ನು ಪವಿತ್ರ ಪ್ರಸಾದ ಎಂದು ಭಕ್ತರು ನಂಬಿದ್ದಾರೆ. ಸತತ 27 ವರ್ಷದಿಂದ ಅರ್ನಾ ಸೇವಾ ಟ್ರಸ್ಟ್ ಈ ಕಾರ್ಯ ನಡೆಸಿಕೊಂಡು ಬರುತ್ತಿದೆ. ಇದು ಉತತಮವಾದ ವಿಚಾರ. ಹೀಗೆ ಇವರ ಕಾರ್ಯ ಮುಂದುವರೆಯಲಿ ಎಂದು ಮೆಚ್ಚಿಗೆ ವ್ಯಕ್ತಪಡಿಸಿದರು.

ಅರ್ನಾ ಸೇವಾ ಟ್ರಸ್ಟ್ ಅಧ್ಯಕ್ಷ ಕೇಶವ ರಾಜಣ್ಣ ಮಾತನಾಡಿ, ಸುಮಾರು 27 ವರ್ಷದಿಂದ ಲಾಡು ವಿತರಣೆ ಕಾರ್ಯ ಮಾಡುತ್ತಿದ್ದು,ಈ ವರ್ಷ 2 ಲಕ್ಷ ಲಡ್ಡು ವಿತರಣೆಯ ಬೃಹತ್ ಯೋಜನೆ ಹಾಕಿಕೊಳ್ಳಲಾಗಿದೆ. ಲಡ್ಡು ತಯಾರಿಗಾಗಿ ಒಂದು ವಾರದಿಂದ 100 ಜನ ಬಾಣಸಿಗರ ತಂಡ ಶ್ರಮಿಸಿದೆ. ಎಲ್ಲರಿಗೂ ತಿರುಪತಿ ಹೋಗಿ ತಿಮ್ಮಪ್ಪನ ದರ್ಶನ ಮಾಡುವ ಸಾಧ್ಯವಿಲ್ಲ. ಹೀಗಾಗಿ ನಗರದ ಪ್ರದೇಶ ಮತ್ತು ನೂರಕ್ಕು ಹೆಚ್ಚು ಹಳ್ಳಿಗಳಿಗೆ ವೈಕುಂಠ ಏಕಾದಶಿ ಪ್ರಯುಕ್ತವಾಗಿ ಶ್ರೀನಿವಾಸ ಪ್ರಿಯವಾದ ಲಡ್ಡುವನ್ನು ದೇವಸ್ಥಾನಗಳಿಗೆ ವಿತರಣೆ ಮಾಡಲಾಗುವುದು ಎಂದರು.

Intro:ಯಲಹಂಕದಲ್ಲಿ ತಯಾರಾಗಿದೆ ವೈಕುಂಠ ಏಕಾದಶಿಗೆ 2 ಲಕ್ಷ ಲಾಡು.

ಚಿತ್ರನಟಿ ಸುಧಾರಣೆ 2ಲಕ್ಷ ಲಾಡು ಉಚಿತವಾಗಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ
Body:ಯಲಹಂಕ : ನಾಳೆ ವೈಕುಂಠ ಏಕಾದಶಿ ಹಿನ್ನಲೆ ವೆಂಕಟೇಶ್ವರನ ದೇವಾಲಯಕ್ಕೆ ಭಕ್ತರ ಸಾಗರವೇ ಹರಿದು ಬರಲಿದೆ. ದೇವಾಲಯಕ್ಕೆ ಬರುವ ಭಕ್ತರಿಗೆ ಪ್ರಸಾದವಾಗಿ ಲಾಡು ವಿತರಣೆಗಾಗಿ ಭರ್ಜರಿ ಲಾಡು ಸಿದ್ಧತೆ ಯಲಹಂಕ ಉಪನಗರದ ದಕ್ಷಿಣ ಕನ್ನಡ ವಿಶ್ವ ಬ್ರಾಹ್ಮಣರ ಸಂಘದ ಮೈದಾನದ ಅವರಣದಲ್ಲಿ ನಡೆಯುತ್ತಿದೆ. ಬರೋಬರಿ 2 ಲಕ್ಷ ಲಾಡು ಉಚಿತ ವಿತರಣಿಗೆ ಸಿದ್ಧವಾಗಿದ್ದು
ಚಿತ್ರನಟಿ ಸುಧಾರಣೆ 2ಲಕ್ಷ ಲಾಡು ಉಚಿತವಾಗಿ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ

ವೈಕುಂಠ ಏಕಾದಶಿ ಪ್ರಯುಕ್ತ ಯಲಹಂಕದ ಅರ್ನಾ ಸೇವಾ ಟ್ರಸ್ಟ್ 2 ಲಕ್ಷ ಲಾಡುಗಳ ತಯಾರಿ ನಡೆಸಿದ್ದು. ಬೆಂಗಳೂರಿನ ಸುಮಾರು 3 ಸಾವಿರ ದೇವಸ್ಥಾನಗಳಿಗೆ ಭೇಟಿ ನೀಡುವ ಭಕ್ತರಿಗೆ ಪ್ರಸಾದವಾಗಿ ವಿತರಿಸಲು 2 ಲಕ್ಷ ಲಾಡು ತಯಾರಿಸಿದೆ. ಅರ್ನಾ ಸೇವಾ ಟ್ರಸ್ಟ್ ಲಾಡುಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಅರ್ನಾ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಕೇಶವ ರಾಜಣ್ಣರವರು ಮತ್ತು ಚಿತ್ರನಟಿ ಸುಧಾರಾಣಿರವರು ಚಾಲನೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಸುಧಾರಣೆ ವೈಕುಂಠ ಏಕಾದಶಿಯ ದಿನದಂದು ಶ್ರೀನಿವಾಸನ ದೇವಸ್ಥಾನದಲ್ಲಿ ವಿತರಿಸುವ ಲಾಡನ್ನು ಪವಿತ್ರ ಪ್ರಸಾದವೆಂದು ಭಕ್ತರು ನಂಬಿದ್ದಾರೆ. ಸತತ 27 ವರ್ಷದಿಂದ ಉಚಿತ ಲಾಡು ವಿತರಣೆ ಮಾಡುತ್ತಿರುವ ಅರ್ನಾ ಸೇವಾ ಟ್ರಸ್ಟ್ ಕಾರ್ಯದ ಬಗ್ಗೆ ಮೆಚ್ಚಿಗೆ ವ್ಯಕ್ತ ಪಡಿಸಿದರು.

01a-ಬೈಟ್ : ಸುಧಾರಾಣಿ, ಚಿತ್ರನಟಿ

ಅರ್ನಾ ಸೇವಾ ಟ್ರಸ್ಟ್ ಅಧ್ಯಕ್ಷ ಕೇಶವ ರಾಜಣ್ಣ 27 ವರ್ಷದಿಂದ ಲಾಡು ವಿತರಣೆ ಕಾರ್ಯ ಮಾಡುತ್ತಿದ್ದಾರೆ. ಈ ವರ್ಷ 2 ಲಕ್ಷ ಲಾಡು ವಿತರಣೆಯ ಬೃಹತ್ ಯೋಜನೆ ಹಾಕಿಕೊಂಡರು. ಲಾಡು ತಯಾರಿಗಾಗಿ ಒಂದು ವಾರದಿಂದ 100 ಜನ ಬಾಣಸಿಗರ ತಂಡ ಶ್ರಮಿಸಿದೆ. ಇನ್ನೂ 2 ಲಕ್ಷ ಲಾಡು ತಯಾರಿಗಾಗಿ 1,500 ಕೆಜಿ ಕಡಲೆ ಹಿಟ್ಟು, 500 ಕೆಜಿ ತುಪ್ಪ ಮತ್ತು ಡ್ರೈ ಪ್ರೂಟ್ ಬಳಸಲಾಗಿದೆ. ಎಲ್ಲರಿಗೂ ತಿರುಪತಿ ಹೋಗಿ ತಿಮ್ಮಪ್ಪನ ದರ್ಶನ ಮಾಡುವ ಸಾಧ್ಯವಿಲ್ಲ. ಹೀಗಾಗಿ ನಗರದ ಪ್ರದೇಶ ಮತ್ತು ನೂರಕ್ಕು ಹೆಚ್ಚು ಹಳ್ಳಿಗಳಿಗೆ ವೈಕುಂಠ ಏಕಾದಶಿ ಪ್ರಯುಕ್ತವಾಗಿ ಶ್ರೀನಿವಾಸ ಪ್ರಿಯವಾದ ಲಾಡುವನ್ನು ದೇವಸ್ಥಾನಗಳಿಗೆ ವಿತರಣೆ ಮಾಡಲಾಗುವುದೆಂದರು.

01b-ಬೈಟ್ : ಕೇಶವ ರಾಜಣ್ಣ, ಅಧ್ಯಕ್ಷರು, ಅರ್ನಾ ಸೇವಾ ಟ್ರಸ್ಟ್

ವೈಕುಂಠ ಏಕಾದಶಿಯ ಪ್ರಯುಕ್ತ ಬೆಂಗಳೂರು ನಗರ ವ್ಯಾಪ್ತಿಯ ಶ್ರೀನಿವಾಸನ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ತಿರುಪತಿ ತಿಮ್ಮಪ್ಪನ ಅರ್ಶಿವಾದದೊಂದಿಗೆ ಅರ್ನಾ ಸೇವಾ ಟ್ರಸ್ಟ್ ನಾ ಲಾಡು ಸಹ ಸಿಗಲಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.