ETV Bharat / state

ಡ್ರಗ್ಸ್​ ಖರೀದಿಸುವ ಸೋಗಿನಲ್ಲಿ ಪೆಡ್ಲರ್ಸ್​ಗೆ ಬಲೆ ಹಾಕಿದ ಪೊಲೀಸರು - ಈಟಿವಿ ಭಾರತ ಕನ್ನಡ

ಡ್ರಗ್ಸ್​​ ಖರೀದಿಸುವ ನೆಪದಲ್ಲಿ ಹೋಗಿ ಇಬ್ಬರು ವಿದೇಶಿ ಡ್ರಗ್​ ಪೆಡ್ಲರ್​ಗಳನ್ನು ಬೆಂಗಳೂರಿನ ಶಂಕರನಗರ ಪೊಲೀಸರು ಬಂಧಿಸಿದ್ದಾರೆ.

two-foreign-drug-peddlers-arrested-in-bengaluru
ಡ್ರಗ್​​ ಪೆಡ್ಲರ್ಸ್ ಹೆಡೆಮುರಿಕಟ್ಟಿದ ಪೊಲೀಸರು
author img

By

Published : Oct 31, 2022, 4:20 PM IST

ಬೆಂಗಳೂರು : ಡ್ರಗ್ಸ್​ ಖರೀದಿಸುವ ಸೋಗಿನಲ್ಲಿ ಶಂಕರಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ವಿದೇಶಿ ಡ್ರಗ್ಸ್​ ಪೆಡ್ಲರ್ಸ್ಅನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರನ್ನು ನೈಜೀರಿಯಾ ಮೂಲದ ತಾನೂಸೆಕಾ, ಎಗ್ವಾತು ಇಪೇನಿ ಎಂದು ಗುರುತಿಸಲಾಗಿದೆ.

ಬಂಧಿತ ವಿದೇಶಿ ಪ್ರಜೆಗಳಿಂದ ಸುಮಾರು 33 ಲಕ್ಷ ಮೌಲ್ಯದ ನಿಷೇಧಿತ 1.1 ಕೆಜಿ ಡ್ರಗ್ಸ್​ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಐಟಿ ಬಿಟಿ ಸೆಕ್ಟರ್ ಗಳ ಭಾಗದಲ್ಲೇ ಹೆಚ್ಚಾಗಿ ಡ್ರಗ್ಸ್​ ಮಾರಾಟ ಮಾಡುತ್ತಿದ್ದ ಆರೋಪಿಗಳು, ಪೋಸ್ಟ್ ಆಫೀಸು, ಡಾರ್ಕ್ ವೆಬ್, ಕೋರಿಯರ್ ಮೂಲಕ ಡ್ರಗ್‌ ಖರೀದಿಸುತ್ತಿದ್ದರು ಎಂದು ತಿಳಿದುಬಂದಿದೆ.

two-foreign-drug-peddlers-arrested-in-bengaluru
ಡ್ರಗ್​​ ಪೆಡ್ಲರ್ಸ್ ಹೆಡೆಮುರಿಕಟ್ಟಿದ ಪೊಲೀಸರು

ಬಳಿಕ ವಾಟ್ಸಪ್ ಮೂಲಕ ಗ್ರಾಹಕರನ್ನು ಸಂಪರ್ಕಿಸಿ ಪೊಲೀಸರಿಗೆ ಅನುಮಾನ ಬಾರದಂತೆ ಮಾರಾಟ ಮಾಡುತ್ತಿದ್ದರಂತೆ. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ : ಬೆಳಗಾವಿ: ಹೆಂಡತಿ ಚುಡಾಯಿಸುತ್ತಿರುವುದನ್ನು ಪ್ರಶ್ನೆ ಮಾಡಿದ ಗಂಡನ ಬರ್ಬರ ಹತ್ಯೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.