ETV Bharat / state

ಸಿಸಿಬಿಯಿಂದ ಇಬ್ಬರು ನಟೋರಿಯಸ್ ಡ್ರಗ್ ಪೆಡ್ಲರ್ ಬಂಧನ, 10 ಲಕ್ಷ ಮೌಲ್ಯದ ಮಾದಕ ವಸ್ತುಗಳು ವಶ! - ಬೆಂಗಳೂರು ಡ್ರಗ್​ ಪ್ರಕರಣ,

ಸಿಸಿಬಿ ನಾರ್ಕೋಟಿಕ್ ಕಂಟ್ರೋಲ್ ವಿಂಗ್ ಸಿಬ್ಬಂದಿ ದಾಳಿ ನಡೆಸಿ ಇಬ್ಬರು ನಟೋರಿಯಸ್ ಡ್ರಗ್ ಪೆಡ್ಲರ್​ಗಳನ್ನು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

Two drug peddlers arrested, Two drug peddlers arrested by CCB police, Two drug peddlers arrested by CCB police in Bangalore, Bangalore drug case, Bangalore durg case news, ಇಬ್ಬರು ಡ್ರಗ್​​ ಪೆಡ್ಲರ್​ಗಳ ಬಂಧನ, ಸಿಸಿಬಿ ಪೊಲೀಸರಿಂದ ಇಬ್ಬರು ಡ್ರಗ್​​ ಪೆಡ್ಲರ್​ಗಳ ಬಂಧನ, ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ ಇಬ್ಬರು ಡ್ರಗ್​​ ಪೆಡ್ಲರ್​ಗಳ ಬಂಧನ, ಬೆಂಗಳೂರು ಡ್ರಗ್​ ಪ್ರಕರಣ, ಬೆಂಗಳೂರು ಡ್ರಗ್​ ಪ್ರಕರಣ ಸುದ್ದಿ,
ಸಿಸಿಬಿಯಿಂದ ಇಬ್ಬರು ನಟೋರಿಯಸ್ ಡ್ರಗ್ ಪೆಡ್ಲರ್ ಬಂಧನ
author img

By

Published : Apr 3, 2021, 11:12 AM IST

ಬೆಂಗಳೂರು : ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ, ಇಬ್ಬರು ನಟೋರಿಯಸ್ ಡ್ರಗ್ ಪೆಡ್ಲರ್​ಗಳನ್ನು ಬಂಧಿಸಿದ್ದಾರೆ.

Two drug peddlers arrested, Two drug peddlers arrested by CCB police, Two drug peddlers arrested by CCB police in Bangalore, Bangalore drug case, Bangalore durg case news, ಇಬ್ಬರು ಡ್ರಗ್​​ ಪೆಡ್ಲರ್​ಗಳ ಬಂಧನ, ಸಿಸಿಬಿ ಪೊಲೀಸರಿಂದ ಇಬ್ಬರು ಡ್ರಗ್​​ ಪೆಡ್ಲರ್​ಗಳ ಬಂಧನ, ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ ಇಬ್ಬರು ಡ್ರಗ್​​ ಪೆಡ್ಲರ್​ಗಳ ಬಂಧನ, ಬೆಂಗಳೂರು ಡ್ರಗ್​ ಪ್ರಕರಣ, ಬೆಂಗಳೂರು ಡ್ರಗ್​ ಪ್ರಕರಣ ಸುದ್ದಿ,
ಬಂಧಿತ ಆರೋಪಿ ನಾಗರಾಜ್​ ರಾವ್​

ಜೇಡನ್ ಸೌದ್ ಮತ್ತು ನಾಗರಾಜ್ ರಾವ್ ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ 10‌ ಲಕ್ಷ ಮೌಲ್ಯದ 100 ಎಲ್​ಎಸ್​ಡಿ ಪೇಪರ್, 100 ಎಕ್ಸಟೇಸಿ ಟ್ಯಾಬ್ಲೆಟ್ಸ್ ವಶ ಪಡಿಸಿಕೊಳ್ಳಲಾಗಿದೆ.

ಬಂಧಿತ ಆರೋಪಿ ಜೇಡನ್ ಸೌದ್

ಅನೂಜ್ ಮತ್ತು ಹರ್ಷವರ್ಧನ್ ಎಂಬುವವರಿಂದ ಕಡಿಮೆ ಬೆಲೆಗೆ ಮಾದಕ ವಸ್ತುಗಳನ್ನು ಖರೀದಿ ಮಾಡುತ್ತಿದ್ದ ಆರೋಪಿಗಳು ಟೆಕ್ಕಿಗಳು, ಕಾಲೇಜ್ ವಿದ್ಯಾರ್ಥಿಗಳಿಗೆ ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿದ್ದರು.

Two drug peddlers arrested, Two drug peddlers arrested by CCB police, Two drug peddlers arrested by CCB police in Bangalore, Bangalore drug case, Bangalore durg case news, ಇಬ್ಬರು ಡ್ರಗ್​​ ಪೆಡ್ಲರ್​ಗಳ ಬಂಧನ, ಸಿಸಿಬಿ ಪೊಲೀಸರಿಂದ ಇಬ್ಬರು ಡ್ರಗ್​​ ಪೆಡ್ಲರ್​ಗಳ ಬಂಧನ, ಬೆಂಗಳೂರಿನಲ್ಲಿ ಸಿಸಿಬಿ ಪೊಲೀಸರಿಂದ ಇಬ್ಬರು ಡ್ರಗ್​​ ಪೆಡ್ಲರ್​ಗಳ ಬಂಧನ, ಬೆಂಗಳೂರು ಡ್ರಗ್​ ಪ್ರಕರಣ, ಬೆಂಗಳೂರು ಡ್ರಗ್​ ಪ್ರಕರಣ ಸುದ್ದಿ,
ಸಿಸಿಬಿಯಿಂದ ಇಬ್ಬರು ನಟೋರಿಯಸ್ ಡ್ರಗ್ ಪೆಡ್ಲರ್ ಬಂಧನ

ಬನಶಂಕರಿ ಬಳಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಸಿಸಿಬಿ ನಾರ್ಕೋಟಿಕ್ ಕಂಟ್ರೋಲ್ ವಿಂಗ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಸಿಸಿಬಿ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.