ETV Bharat / state

855 ಮೀಟರ್ ಸುರಂಗ ಕೊರೆದು ಶಿವಾಜಿನಗರದಲ್ಲಿ ಹೊರ ಬಂದ ವಿಂದ್ಯಾಯಂತ್ರ - ನಮ್ಮ ಮೆಟ್ರೋ ಕಾಮಗಾರಿ ಕೊರೆದ ಊರ್ಜಾ ಯಂತ್ರ

ಮುಂದವರೆದಂತೆ ವಿಂದ್ಯಾ ಯಂತ್ರವನ್ನು ಶಿವಾಜಿನಗರ ನಿಲ್ದಾಣದಲ್ಲಿ ವಿಂಗಡಿಸಿ ಕಂಟೋನ್‌ಮೆಂಟ್ ನಿಲ್ದಾಣದಲ್ಲಿ ಮರುಜೋಡಣೆ ಮಾಡಲಾಗುತ್ತದೆ. ಬಳಿಕ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದವರೆಗೆ ಸುರಂಗ ಕೊರೆಯಲು ನಿಯೋಜಿಸಲಾಗುತ್ತದೆ.‌.

Tunnel boring machine
ಊರ್ಜಾ ಯಂತ್ರ
author img

By

Published : Oct 13, 2021, 10:28 PM IST

Updated : Oct 13, 2021, 11:00 PM IST

ಬೆಂಗಳೂರು : ನಮ್ಮ ಮೆಟ್ರೋ ಕಾಮಗಾರಿ ಚುರುಕುಗೊಂಡಿದೆ. ಕಂಟೋನ್‌ಮೆಂಟ್​​​ನಿಂದ ಶಿವಾಜಿನಗರ ಮೆಟ್ರೋ ನಿಲ್ದಾಣದವರೆಗಿನ ಸುರಂಗ ಮಾರ್ಗ ಕೊರೆದು ಎರಡನೇ ಯಂತ್ರ ಹೊರ ಬಂದಿದೆ.

855 ಮೀಟರ್ ಸುರಂಗ ಕೊರೆದು ಶಿವಾಜಿನಗರದಲ್ಲಿ ಹೊರ ಬಂದ ವಿಂದ್ಯಾ ಯಂತ್ರ

ಸುರಂಗ ಕೊರೆಯುವ ವಿಂದ್ಯಾ ಹೆಸರಿನ‌ ಯಂತ್ರ ಕಂಟೋನ್​​​ಮೆಂಟ್ ನಿಲ್ದಾಣದಿಂದ ಶಿವಾಜಿನಗರವರೆಗೆ 855 ಮೀಟರ್ ಸುರಂಗವನ್ನು ಕೊರೆದು ಶಿವಾಜಿನಗರ ಮೆಟ್ರೋ ನಿಲ್ದಾಣದಲ್ಲಿಂದು ಹೊರ ಬಂದಿದೆ. ವಿಂದ್ಯಾವನ್ನು ಸಂಭ್ರಮದಿಂದ ಬರಮಾಡಿಕೊಳ್ಳಲಾಯಿತು.

ಮುಂದವರೆದಂತೆ ವಿಂದ್ಯಾ ಯಂತ್ರವನ್ನು ಶಿವಾಜಿನಗರ ನಿಲ್ದಾಣದಲ್ಲಿ ವಿಂಗಡಿಸಿ ಕಂಟೋನ್‌ಮೆಂಟ್ ನಿಲ್ದಾಣದಲ್ಲಿ ಮರುಜೋಡಣೆ ಮಾಡಲಾಗುತ್ತದೆ. ಬಳಿಕ ನಿಲ್ದಾಣದಿಂದ ಪಾಟರಿ ಟೌನ್ ನಿಲ್ದಾಣದವರೆಗೆ ಸುರಂಗ ಕೊರೆಯಲು ನಿಯೋಜಿಸಲಾಗುತ್ತದೆ.‌

Last Updated : Oct 13, 2021, 11:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.