ETV Bharat / state

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ - ಲಿಂಗನಮಕ್ಕಿ ಜಲಾಶಯ

ರಾಜ್ಯದಲ್ಲಿ ಹೆಚ್ಚಿನ ಮಳೆಯಿಂದಾಗಿ ಜಲಾಶಯಗಳು ತುಂಬಿವೆ. ನೀರಿನ ಒಳಹರಿವು ಹೆಚ್ಚಾಗಿದೆ. ಯಾವ ಜಲಾಶಯದಲ್ಲಿ ಎಷ್ಟು ಪ್ರಮಾಣದ ನೀರಿದೆ? ಜಲಾಶಯಗಳ ನೀರಿನ ಮಟ್ಟದ ಕುರಿತ ಮಾಹಿತಿ ಇಲ್ಲಿದೆ.

ಜಲಾಶಯಗಳ ನೀರಿನ ಮಟ್ಟ
author img

By

Published : Aug 13, 2019, 4:46 PM IST

Updated : Aug 13, 2019, 6:43 PM IST

  • ಬೆಂಗಳೂರು: ರಾಜ್ಯದಲ್ಲಿನ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹಾಗೂ ಶೇಕಡಾ ಎಷ್ಟು ಪ್ರಮಾಣದಲ್ಲಿ ಭರ್ತಿಯಾಗಿವೆ ಎಂಬ ಮಾಹಿತಿ ಇಲ್ಲಿದೆ.
  • ಲಿಂಗನಮಕ್ಕಿ ಜಲಾಶಯ
  • ಗರಿಷ್ಠ ಮಟ್ಟ: 1819.00 ಅಡಿ
  • ಇಂದಿನ ಮಟ್ಟ: 1812.10 ಅಡಿ
  • ಭರ್ತಿಯಾದ ಪ್ರಮಾಣ: ಶೇ. 85
  • ಸುಪಾ ಜಲಾಶಯ
  • ಗರಿಷ್ಠ ಮಟ್ಟ: 1849 ಅಡಿ
  • ಇಂದಿನ ಮಟ್ಟ: 1839 ಅಡಿ
  • ಭರ್ತಿಯಾದ ಪ್ರಮಾಣ: ಶೇ. 92
  • ವಾರಾಹಿ ಜಲಾಶಯ
  • ಗರಿಷ್ಠ ಮಟ್ಟ: 1949 ಅಡಿ
  • ಇಂದಿನ ಮಟ್ಟ: 1920 ಅಡಿ
  • ಭರ್ತಿಯಾದ ಪ್ರಮಾಣ: ಶೇ. 23
  • ಹಾರಂಗಿ ಜಲಾಶಯ
  • ಗರಿಷ್ಠ ಮಟ್ಟ: 2859 ಅಡಿ
  • ಇಂದಿನ ಮಟ್ಟ: 2855 ಅಡಿ
  • ಭರ್ತಿಯಾದ ಪ್ರಮಾಣ: ಶೇ. 86
  • ಹೇಮಾವತಿ ಜಲಾಶಯ
  • ಗರಿಷ್ಠ ಮಟ್ಟ: 2922 ಅಡಿ
  • ಇಂದಿನ ಮಟ್ಟ: 2920 ಅಡಿ
  • ಭರ್ತಿಯಾದ ಪ್ರಮಾಣ: ಶೇ. 97
  • ಕೆಆರ್​ಎಸ್​ ಜಲಾಶಯ
  • ಗರಿಷ್ಠ ಮಟ್ಟ: 124 ಅಡಿ
  • ಇಂದಿನ ಮಟ್ಟ: 123 ಅಡಿ
  • ಭರ್ತಿಯಾದ ಪ್ರಮಾಣ: ಶೇ. 97
  • ಕಬಿನಿ ಜಲಾಶಯ
  • ಗರಿಷ್ಠ ಮಟ್ಟ: 2284 ಅಡಿ
  • ಇಂದಿನ ಮಟ್ಟ: 2283 ಅಡಿ
  • ಭರ್ತಿಯಾದ ಪ್ರಮಾಣ: ಶೇ. 96
  • ಭದ್ರಾ ಜಲಾಶಯ
  • ಗರಿಷ್ಠ ಮಟ್ಟ: 2158 ಅಡಿ
  • ಇಂದಿನ ಮಟ್ಟ: 2151 ಅಡಿ
  • ಭರ್ತಿಯಾದ ಪ್ರಮಾಣ: ಶೇ. 90
  • ತುಂಗಭದ್ರಾ ಜಲಾಶಯ
  • ಗರಿಷ್ಠ ಮಟ್ಟ: 1633 ಅಡಿ
  • ಇಂದಿನ ಮಟ್ಟ: 1631 ಅಡಿ
  • ಭರ್ತಿಯಾದ ಪ್ರಮಾಣ: ಶೇ. 94
  • ಘಟಪ್ರಭಾ ಜಲಾಶಯ
  • ಗರಿಷ್ಠ ಮಟ್ಟ: 2175 ಅಡಿ
  • ಇಂದಿನ ಮಟ್ಟ: 2174 ಅಡಿ
  • ಭರ್ತಿಯಾದ ಪ್ರಮಾಣ: ಶೇ. 99
  • ಮಲಪ್ರಭಾ ಜಲಾಶಯ
  • ಗರಿಷ್ಠ ಮಟ್ಟ: 2079 ಅಡಿ
  • ಇಂದಿನ ಮಟ್ಟ: 2077 ಅಡಿ
  • ಭರ್ತಿಯಾದ ಪ್ರಮಾಣ: ಶೇ. 92
  • ಆಲಮಟ್ಟಿ ಜಲಾಶಯ
  • ಗರಿಷ್ಠ ಮಟ್ಟ: 1704 ಅಡಿ
  • ಇಂದಿನ ಮಟ್ಟ: 1701 ಅಡಿ
  • ಭರ್ತಿಯಾದ ಪ್ರಮಾಣ: ಶೇ. 85
  • ನಾರಾಯಣಪುರ ಜಲಾಶಯ
  • ಗರಿಷ್ಠ ಮಟ್ಟ: 1615 ಅಡಿ
  • ಇಂದಿನ ಮಟ್ಟ: 1607 ಅಡಿ
  • ಭರ್ತಿಯಾದ ಪ್ರಮಾಣ: ಶೇ. 62

  • ಬೆಂಗಳೂರು: ರಾಜ್ಯದಲ್ಲಿನ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಹಾಗೂ ಶೇಕಡಾ ಎಷ್ಟು ಪ್ರಮಾಣದಲ್ಲಿ ಭರ್ತಿಯಾಗಿವೆ ಎಂಬ ಮಾಹಿತಿ ಇಲ್ಲಿದೆ.
  • ಲಿಂಗನಮಕ್ಕಿ ಜಲಾಶಯ
  • ಗರಿಷ್ಠ ಮಟ್ಟ: 1819.00 ಅಡಿ
  • ಇಂದಿನ ಮಟ್ಟ: 1812.10 ಅಡಿ
  • ಭರ್ತಿಯಾದ ಪ್ರಮಾಣ: ಶೇ. 85
  • ಸುಪಾ ಜಲಾಶಯ
  • ಗರಿಷ್ಠ ಮಟ್ಟ: 1849 ಅಡಿ
  • ಇಂದಿನ ಮಟ್ಟ: 1839 ಅಡಿ
  • ಭರ್ತಿಯಾದ ಪ್ರಮಾಣ: ಶೇ. 92
  • ವಾರಾಹಿ ಜಲಾಶಯ
  • ಗರಿಷ್ಠ ಮಟ್ಟ: 1949 ಅಡಿ
  • ಇಂದಿನ ಮಟ್ಟ: 1920 ಅಡಿ
  • ಭರ್ತಿಯಾದ ಪ್ರಮಾಣ: ಶೇ. 23
  • ಹಾರಂಗಿ ಜಲಾಶಯ
  • ಗರಿಷ್ಠ ಮಟ್ಟ: 2859 ಅಡಿ
  • ಇಂದಿನ ಮಟ್ಟ: 2855 ಅಡಿ
  • ಭರ್ತಿಯಾದ ಪ್ರಮಾಣ: ಶೇ. 86
  • ಹೇಮಾವತಿ ಜಲಾಶಯ
  • ಗರಿಷ್ಠ ಮಟ್ಟ: 2922 ಅಡಿ
  • ಇಂದಿನ ಮಟ್ಟ: 2920 ಅಡಿ
  • ಭರ್ತಿಯಾದ ಪ್ರಮಾಣ: ಶೇ. 97
  • ಕೆಆರ್​ಎಸ್​ ಜಲಾಶಯ
  • ಗರಿಷ್ಠ ಮಟ್ಟ: 124 ಅಡಿ
  • ಇಂದಿನ ಮಟ್ಟ: 123 ಅಡಿ
  • ಭರ್ತಿಯಾದ ಪ್ರಮಾಣ: ಶೇ. 97
  • ಕಬಿನಿ ಜಲಾಶಯ
  • ಗರಿಷ್ಠ ಮಟ್ಟ: 2284 ಅಡಿ
  • ಇಂದಿನ ಮಟ್ಟ: 2283 ಅಡಿ
  • ಭರ್ತಿಯಾದ ಪ್ರಮಾಣ: ಶೇ. 96
  • ಭದ್ರಾ ಜಲಾಶಯ
  • ಗರಿಷ್ಠ ಮಟ್ಟ: 2158 ಅಡಿ
  • ಇಂದಿನ ಮಟ್ಟ: 2151 ಅಡಿ
  • ಭರ್ತಿಯಾದ ಪ್ರಮಾಣ: ಶೇ. 90
  • ತುಂಗಭದ್ರಾ ಜಲಾಶಯ
  • ಗರಿಷ್ಠ ಮಟ್ಟ: 1633 ಅಡಿ
  • ಇಂದಿನ ಮಟ್ಟ: 1631 ಅಡಿ
  • ಭರ್ತಿಯಾದ ಪ್ರಮಾಣ: ಶೇ. 94
  • ಘಟಪ್ರಭಾ ಜಲಾಶಯ
  • ಗರಿಷ್ಠ ಮಟ್ಟ: 2175 ಅಡಿ
  • ಇಂದಿನ ಮಟ್ಟ: 2174 ಅಡಿ
  • ಭರ್ತಿಯಾದ ಪ್ರಮಾಣ: ಶೇ. 99
  • ಮಲಪ್ರಭಾ ಜಲಾಶಯ
  • ಗರಿಷ್ಠ ಮಟ್ಟ: 2079 ಅಡಿ
  • ಇಂದಿನ ಮಟ್ಟ: 2077 ಅಡಿ
  • ಭರ್ತಿಯಾದ ಪ್ರಮಾಣ: ಶೇ. 92
  • ಆಲಮಟ್ಟಿ ಜಲಾಶಯ
  • ಗರಿಷ್ಠ ಮಟ್ಟ: 1704 ಅಡಿ
  • ಇಂದಿನ ಮಟ್ಟ: 1701 ಅಡಿ
  • ಭರ್ತಿಯಾದ ಪ್ರಮಾಣ: ಶೇ. 85
  • ನಾರಾಯಣಪುರ ಜಲಾಶಯ
  • ಗರಿಷ್ಠ ಮಟ್ಟ: 1615 ಅಡಿ
  • ಇಂದಿನ ಮಟ್ಟ: 1607 ಅಡಿ
  • ಭರ್ತಿಯಾದ ಪ್ರಮಾಣ: ಶೇ. 62
Intro:Body:



Todays water level in major dams of karnataka


Conclusion:
Last Updated : Aug 13, 2019, 6:43 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.