ETV Bharat / state

ಇಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕಾವೇರಿ ನೀರು ಬಂದ್​ - ಬೆಂಗಳೂರಿನ ವಿವಿಧ ಏರಿಯಾಗಳಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ವ್ಯತ್ಯಯ

ಗುರುವಾರದಂದು (ಇಂದು) ಬೆಂಗಳೂರಿನ ಮಲ್ಲೇಶ್ವರಂ ಮತ್ತು ಯಶವಂತಪುರ (Malleswaram and Yeshwantapur) ನಗರಗಳಿಗೆ ಕಾವೇರಿ ನೀರು (Cauvery water) ಪೂರೈಕೆ ಇಲ್ಲವೆಂದು ಜಲಮಂಡಳಿ ತಿಳಿಸಿದೆ.

Kaveri water no supply, Kaveri water no supply to Malleswaram and Yesvantpur, Kaveri water, Kaveri water news, ಕಾವೇರಿ ನೀರು ಪೂರೈಕೆ ಇಲ್ಲ, ಮಲ್ಲೇಶ್ವರಂ ಮತ್ತು ಯಶವಂತಪುರ ನಗರಕ್ಕೆ ಕಾವೇರಿ ನೀರು ಪೂರೈಕೆ ಇಲ್ಲ, ಕಾವೇರಿ ನೀರು, ಕಾವೇರಿ ನೀರು ಸುದ್ದಿ,
ಇಂದು ಬೆಂಗಳೂರಿನ ಈ ನಗರಗಳಿಗೆ ಕಾವೇರಿ ನೀರು ಬಂದ್​
author img

By

Published : Nov 18, 2021, 8:13 AM IST

Updated : Nov 18, 2021, 8:48 AM IST

ಬೆಂಗಳೂರು: ಗುರುವಾರ (ಇಂದು) ಬೆಳಗ್ಗೆ 10 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಮಲ್ಲೇಶ್ವರಂ, ಯಶವಂತಪುರ (Malleswaram and Yeshwantapur) ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾವೇರಿ ನೀರು (Cauvery water) ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ಹೊರಡಿಸಿದೆ.

Kaveri water no supply, Kaveri water no supply to Malleswaram and Yesvantpur, Kaveri water, Kaveri water news, ಕಾವೇರಿ ನೀರು ಪೂರೈಕೆ ಇಲ್ಲ, ಮಲ್ಲೇಶ್ವರಂ ಮತ್ತು ಯಶವಂತಪುರ ನಗರಕ್ಕೆ ಕಾವೇರಿ ನೀರು ಪೂರೈಕೆ ಇಲ್ಲ, ಕಾವೇರಿ ನೀರು, ಕಾವೇರಿ ನೀರು ಸುದ್ದಿ,
ಇಂದು ಬೆಂಗಳೂರಿನ ಈ ನಗರಗಳಿಗೆ ಕಾವೇರಿ ನೀರು ಬಂದ್​

ಐಟಿಸಿ ಹೋಟೆಲ್, ವಿಂಡ್ಸರ್ ಮ್ಯಾನರ್ ಸೇತುವೆ ಸಮೀಪ ಹಾದು ಹೋಗಿರುವ ಹೆಚ್​ಜಿಆರ್​ನಿಂದ ಸಿಜೆಎಫ್ ನೆಲಮಟ್ಟದ ಜಲಾಗಾರಕ್ಕೆ ನೀರು ಪೂರೈಕೆಯಾಗುತ್ತಿರುವ 900 ಮಿ.ಮೀ ವ್ಯಾಸದ ಕೊಳವೆ ಮಾರ್ಗಕ್ಕೆ ಎಲೆಕ್ಟ್ರೋ ಮ್ಯಾಗ್ನಟಿಕ್ ಫ್ಲೋ ಮೀಟರ್ ಅಳವಡಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗ್ತಿದೆ. ಹೀಗಾಗಿ ಇಂದು ಪೂರ್ತಿ ದಿನ ಯಶವಂತಪುರ ಹಾಗೂ ಮಲ್ಲೇಶ್ವರಂನಲ್ಲಿ (Malleswaram and Yeshwantapur) ಕಾವೇರಿ ನೀರು (Cauvery water) ಪೂರೈಕೆ ಸ್ಥಗಿತಗೊಳ್ಳಲಿದೆ ಎಂದು ಜಲಮಂಡಳಿ ಪ್ರಕಟಣೆ ಮೂಲಕ ತಿಳಿಸಿದೆ.

ಓದಿ: IND vs NZ 1st T20: ಕಿವೀಸ್‌ ವಿರುದ್ಧ ಜಯದೊಂದಿಗೆ ರೋಹಿತ್‌-ದ್ರಾವಿಡ್‌ ಯುಗಾರಂಭ

Last Updated : Nov 18, 2021, 8:48 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.